ಇಡೀ ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಅನೇಕರು ತಮ್ಮ ಮಕ್ಕಳಿಗೆ ಮುದ್ದು ಕೃಷ್ಣನ ವೇಷ ಹಾಕಿ ಸಂಭ್ರಮಿಸಿದರೆ, ಇನ್ನೂ ಕೆಲವರು ದೇವರಿಗೆ ಪೂಜೆ ಮಾಡಿ ಭಕ್ತಿಯಿಂದ ಕೃಷ್ಣನನ್ನು ಆರಾಧಿಸಿದ್ದಾರೆ. ಈ ಮಧ್ಯೆ ಕೃಷ್ಣ ಜನ್ಮಾಷ್ಟಮಿಯೊಂದು ಸುಪ್ರೀಂಕೋರ್ಟ್ನಲ್ಲಿ ಅಚ್ಚರಿಯ ಘಟನೆ ನಡೆದಿದೆ.
ಮಹಾರಾಷ್ಟ್ರದ ಧರ್ಮೇಂದ್ರ ಕರಣ್ ಸಿಂಗ್ ವಲ್ವಿ ಎಂಬುವವರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೃಷ್ಣ ಜನ್ಮಾಷ್ಟಮಿ ದಿನದಂದೇ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರನ್ನೊಳಗೊಂಡ ಮೂರು ಸದಸ್ಯರ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು.
ಧರ್ಮೇಂದ್ರ ಪರ ವಕೀಲ ಜಾಮೀನು ನೀಡುವಂತೆ ಕೋರಿದ್ದರು. ಈ ವೇಳೆ ಎಸ್ಎ ಬೋಬ್ಡೆ, ಇಂದು ಕೃಷ್ಣ ಜೈಲಿನಲ್ಲಿ ಜನಿಸಿದ್ದ.. ಈ ದಿನದಂದೇ ನೀವು ಜೈಲಿನಿಂದ ಹೊರ ಹೋಗಲು ಬಯಸುತ್ತೀರಾ? ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ನಗುತ್ತಲೇ ಹೌದು ಎಂದು ವಕೀಲರು ಉತ್ತರಿಸಿದ್ದರು. ಈ ವೇಳೆ ಜಡ್ಜ್, ಒಳ್ಳೆಯದು. ನೀವು ಯಾವ ಧರ್ಮಕ್ಕೂ ಹೊಂದಿಕೊಂಡಿಲ್ಲ ಎಂದು ಕಾಣುತ್ತದೆ ಎಂದು ಜಾಮೀನು ನೀಡಿದ್ದಾರೆ.
Chief Justice of India SA Bobde hears a case of an accused seeking bail.
CJI: Today Lord Krishna was born in jail. You want to leave jail?
Lawyer: yes...
CJI: Bail granted.. furnish 25,000 bond. Good you are not attached to religion to the extreme #courtroomexchange
— Bar & Bench (@barandbench) August 11, 2020

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ