ಬುಧವಾರ ಕೆಪಿಸಿಸಿ ಚುನಾವಣಾ ಸಮಿತಿ ಮೊದಲ ಸಭೆ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ


Updated:March 13, 2018, 7:17 PM IST
ಬುಧವಾರ ಕೆಪಿಸಿಸಿ ಚುನಾವಣಾ ಸಮಿತಿ ಮೊದಲ ಸಭೆ: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ

Updated: March 13, 2018, 7:17 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದೆ. ನಾಳೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಭ್ಯರ್ಥಿಗಳು ಹಾಗೂ ಗೆಲ್ಲುವ ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಸಲಿರುವ ಸಮಿತಿ ಬಳಿಕ ಹೈಕಮಾಂಡ್​ಗೆ ಪಟ್ಟಿ ರವಾನಿಸಲಿದೆ.

ಎರಡಕ್ಕಿಂತ ಹೆಚ್ಚು ಬಾರಿ ಜಯ ಗಳಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್​ಗೆ ಚುನಾವಣಾ ಸಮಿತಿ ಶಿಫಾರಸು ಮಾಡಲಿದೆ ಎಂದು ತಿಳಿದುಬಂದಿದೆ. ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯಲ್ಲಿ 43 ಸದಸ್ಯರಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ,ಡಿ ಕೆ ಶಿವಕುಮಾರ್ ಹಾಗೂ ಸಂಸದರು, ಸಚಿವರು ಈ ಸಮಿತಿಯಲ್ಲಿದ್ದಾರೆ.

ಕಾಂಗ್ರೆಸ್ ಪ್ರಚಾರ ಸಮಿತಿ ಇಂತಿದೆ

1. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್
2. ಮುಖ್ಯಮಂತ್ರಿ ಸಿದ್ದರಾಮಯ್ಯ
3. ಮಲ್ಲಿಕಾರ್ಜುನ ಖರ್ಗೆ
Loading...

4. ಡಿ.ಕೆ. ಶಿವಕುಮಾರ್
5. ಎಸ್.ಆರ್. ಪಾಟೀಲ್
6. ದಿನೇಶ್ ಗುಂಡೂರಾವ್
7. ಆಸ್ಕರ್ ಫರ್ನಾಂಡಿಸ್
8. ಎಂ. ವೀರಪ್ಪ ಮೊಯ್ಲಿ
9. ಬಿ.ಕೆ. ಹರಿಪ್ರಸಾದ್
10. ಕೆ.ಎಚ್. ಮುನಿಯಪ್ಪ
11. ಮಾರ್ಗರೇಟ್ ಆಳ್ವಾ
12. ಅಲ್ಲಂ ವೀರಭದ್ರಪ್ಪ
13. ಆರ್.ವಿ. ದೇಶಪಾಂಡೆ
14. ಕೆ. ರೆಹಮಾನ್ ಖಾನ್
15. ಎಚ್.ಕೆ. ಪಾಟೀಲ್
16. ಕೆ.ಜೆ, ಜಾರ್ಜ್
17. ರಾಮಲಿಂಗಾರೆಡ್ಡಿ
18. ರಮನಾಥ್ ರೈ
19. ಎಚ್.ಸಿ. ಮಹದೇವಪ್ಪ
20. ಎಂ.ಬಿ. ಪಾಟೀಲ್
21. ಎಂ. ಕೃಷ್ಣಪ್ಪ
22. ಬಿ.ಎಲ್. ಶಂಕರ್
23. ಸಿ.ಎಂ. ಇಬ್ರಾಹಿಂ
24. ಮೋಟಮ್ಮ
25. ಸತೀಶ್ ಜಾರಕಿಹೊಳಿ
26. ರಾಣಿ ಸತೀಶ್
27. ಸಿ.ಎಸ್. ನಾಡಗೌಡ
28. ವಿನಯ್ ಕುಮಾರ್ ಸೊರಕೆ
29. ಕೃಷ್ಣ ಬೈರೇಗೌಡ
30. ಎಸ್.ಎಸ್. ಮಲ್ಲಿಕಾರ್ಜುನ್
31. ಸಂತೋಷ್ ಲಾಡ್
32. ಪಿ.ಟಿ. ಪರಮೇಶ್ವರ್ ನಾಯ್ಕ್
33. ಶಿವರಾಜ್ ತಂಗಡಗಿ
34. ಉಮಾಶ್ರೀ
35. ರೋಶನ್ ಬೇಗ್
36. ಅಂಬರೀಷ್
37. ಕೆ.ಬಿ. ಕೃಷ್ಣಮೂರ್ತಿ
38. ಸಲೀಂ ಅಹಮ್ಮದ್
39. ನರಸಿಂಗರಾವ್ ಸೂರ್ಯವಂಶಿ
40. ಬಸವನಗೌಡ ಬಾದರ್ಲಿ
41. ಲಕ್ಷ್ಮೀ ಹೆಬ್ಬಾಳ್ಕರ್
42. ಮಂಜುನಾಥ್ .ಎಚ್.ಎಸ್
43. ಕುಮಾರಿ ಪ್ಯಾರೆಜಾನ್

 

 
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ