• Home
  • »
  • News
  • »
  • state
  • »
  • Karnataka Weather Report: ರಾಜ್ಯದಲ್ಲಿ ಇಂದು ಚಳಿ ಹಾಗೂ ಬಿಸಿಲಿನಾಟ, ಕೋಲಾರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

Karnataka Weather Report: ರಾಜ್ಯದಲ್ಲಿ ಇಂದು ಚಳಿ ಹಾಗೂ ಬಿಸಿಲಿನಾಟ, ಕೋಲಾರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Weather Report 28 October 2022: ಇಂದು ರಾಜ್ಯಾದ್ಯಂತ ಚಳಿ, ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ. ಹೌದು ಮುಂಜಾನೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಮೈ ಸುಡಲಿದೆ. ಸಂಜೆಯಾಗುವಷ್ಟರಲ್ಲಿ ಮೋಡ ಕವಿದ ವಾತಾರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು(ಅ,29): ರಾಜ್ಯದಲ್ಲಿ ಮಳೆಗಾಲ (Rain) ಕೊನೆಯಾಗಲಾರಂಭಿಸಿದೆ. ಅವಧಿಗೂ ಮೊದಲೇ ಚಳಿ (Winter) ಎಂಟ್ರಿ ನೀಡಿದೆ. ಮೈಕೊರೆಯೋ ಚಳಿ ಜನರನ್ನು ನಿದ್ದೆಗೆಡಿಸಲಾರಂಭಿಸಿದೆ. ಇನ್ನು ಇಂದಿನ ವಾತಾವರಣ (Karnataka Weather Report) ಹೇಗಿರಲಿದೆ ಎಂಬ ಕುರಿತಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಇಂದು ರಾಜ್ಯಾದ್ಯಂತ ಚಳಿ, ಬಿಸಿಲು ಹಾಗೂ ಮೋಡ (Cloudy) ಕವಿದ ವಾತಾವರಣ ಇರಲಿದೆ ಎಂದಿದೆ. ಹೌದು ಮುಂಜಾನೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಮೈ ಸುಡಲಿದೆ. ಸಂಜೆಯಾಗುವಷ್ಟರಲ್ಲಿ ಮೋಡ ಕವಿದ ವಾತಾರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಇದನ್ನೂ ಓದಿ: ಫಿನಾಯಿಲ್ ಕುಡಿದು ಪೇದೆ ಆತ್ಮಹತ್ಯೆಗೆ ಯತ್ನ, ಯೂ ಟರ್ನ್ ಹೊಡೆದ ಕುಟುಂಬ ಸದಸ್ಯರು!


ಒಂದು ಜಿಲ್ಲೆಯಲ್ಲಿ ಮಳೆ


ಇದೇ ವೇಳೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದ್ದು, ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನೂ ಅಧಿಕಾರಿಗಳು ನೀಡಿದ್ದಾರೆ.


Karnataka Weather Report 27 October 2022 mrq


ಹೇಗಿರಲಿದೆ ಬೆಂಗಳೂರಿನ ತಾಪಮಾನ?


ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಅತ್ತ ಕರಾವಳಿ ನಾಡು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ 32 ಹಾಗೂ ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಇನ್ನು ಉತ್ತರ ಕನ್ನಡದಲ್ಲಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.


ಇದನ್ನೂ ಓದಿ: ಮತ್ತೊಂದು ಅವಧಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಆಯ್ಕೆ!


ಇಲ್ಲಿದೆ ನೋಡಿ ಜಿಲ್ಲಾವಾರು ಹವಾಮಾನ ವರದಿ


* ಬೆಂಗಳೂರು: 27-18
* ಬೆಳಗಾವಿ: 29-18
* ಮೈಸೂರು: 28-19
* ಮಂಗಳೂರು: 32-25
* ಶಿವಮೊಗ್ಗ: 31-21
* ಮಂಡ್ಯ: 28-20
* ತುಮಕೂರು: 27-19
* ಉಡುಪಿ: 32-25
* ಕಾರವಾರ: 33-26
* ಚಿಕ್ಕಮಗಳೂರು: 27-18
* ದಾವಣಗೆರೆ: 31-21
* ಯಾದಗಿರಿ: 31-18
* ವಿಜಯಪುರ: 31-18
* ಬೀದರ್: 29-18
* ಕಲಬುರಗಿ: 31-17
* ಬಾಗಲಕೋಟೆ: 32-19
* ಮಡಿಕೇರಿ: 27-17
* ರಾಮನಗರ: 27-16


ಇದನ್ನೂ ಓದಿ:  Murder: ಮಂಡ್ಯದಲ್ಲಿ ಕೊಲೆ, ಹಾಸನದಲ್ಲಿ ಸಿಕ್ಕಿತು ಡೆಡ್ ಬಾಡಿ; ಭೂಮಿಯೊಳಗೆ ಹುಗಿದಿತ್ತು ಸಾವಿನ ರಹಸ್ಯ!


* ಹಾಸನ: 27-19
* ಚಾಮರಾಜನಗರ: 28-19
* ಚಿಕ್ಕಬಳ್ಳಾಪುರ: 25-17
* ಕೋಲಾರ: 26-18
* ಚಿತ್ರದುರ್ಗ: 29-20
* ಹಾವೇರಿ: 31-21
* ಬಳ್ಳಾರಿ: 31-21
* ಗದಗ: 31-19
* ಕೊಪ್ಪಳ: 30-20
* ರಾಯಚೂರು: 32-19

Published by:Precilla Olivia Dias
First published: