News18 India World Cup 2019
LIVE NOW

(LIVE) ಸ್ಥಳೀಯ ಸಂಸ್ಥೆ ಫಲಿತಾಂಶ: ಒಟ್ಟು ಸ್ಥಾನ 2662 ಪೈಕಿ ಕಾಂಗ್ರೆಸ್​ಗೆ 982, ಬಿಜೆಪಿ 929, ಜೆಡಿಎಸ್​-ಬಿಎಸ್​ಪಿ 388, ಇತರೆ 363

Kannada.news18.com | September 3, 2018, 7:05 PM IST
facebook Twitter google Linkedin
Last Updated September 3, 2018
auto-refresh
ನ್ಯೂಸ್​-18 ಕನ್ನಡ

ಬೆಂಗಳೂರು(ಸೆ​. 03): ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮೂರೂ ಪ್ರಮುಖ ಪಕ್ಷಗಳಿಗೂ ಸಿಹಿಕಹಿ ಎರಡೂ ಸಿಕ್ಕಿವೆ. ವಿಧಾನಸಭಾ ಚುನಾವಣೆ ಫಲಿತಾಂಶದ ದೃಷ್ಟಿಯಲ್ಲಿ ಬಿಜೆಪಿಗೆ ಹಿನ್ನಡೆಯಾದಂತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಕೂಡ ಹೆಚ್ಚು ಬೀಗುವಂತಹ ಸ್ಥಿತಿಯಿಲ್ಲ. ಯಾರೂ ಉಬ್ಬಬಾರದ ಹಾಗೂ ಬೇಸರವಾಗದಂತಹ ತೀರ್ಪನ್ನು ಮತದಾರ ನೀಡಿದ್ದಾನೆ. ಆಗಸ್ಟ್ 31 ರಂದು ನಡೆದ 105 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಶೇ.67 ರಷ್ಟು ಮತದಾನ ದಾಖಲಾಗಿತ್ತು. ಈ ಕುರಿತು ಕ್ಷಣಕ್ಷಣದ ಮಾಹಿತಿ ನ್ಯೂಸ್​-18 ಕನ್ನಡದಲ್ಲಿ.
4:20 pm (IST)
Load More