News18 Last Updated : April 30, 2019, 13:00 IST ಬೆಂಗಳೂರು: 2018-19ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಹಾಸನ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಯಾದಗಿರಿ ಕಡೆ ಸ್ಥಾನದಲ್ಲಿದೆ. ಕಳೆದ ಸಾಲಿನಲ್ಲಿ ಹಾಸನ ಏಳನೇ ಸ್ಥಾನ ಪಡೆದಿದ್ದರೆ, ರಾಮನಗರ 17ನೇ ಸ್ಥಾನದಲ್ಲಿತ್ತು. ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ಉಡುಪಿ ಈ ಬಾರಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಯಾವ ಜಿಲ್ಲೆ ಎಷ್ಟನೇ ಸ್ಥಾನ?
ಜಿಲ್ಲೆ 2019 2018 (ಸ್ಥಾನ)
ಹಾಸನ 89.33 - 84.68 (7)
ರಾಮನಗರ 88.49 - 80.78 (17)
ಬೆಂಗಳೂರು ಗ್ರಾ. 88.34 - 82.17 (14)
ಉತ್ತರ ಕನ್ನಡ 88.12 - 88.12 (2)
ಉಡುಪಿ 87.97 - 88.18 (1)
ಚಿತ್ರದುರ್ಗ 87.46 - 8085 (16)
ಮಂಗಳೂರು 86.73 - 80.56 (4)
ಕೋಲಾರ 86.71 - 83.34 (8)
ದಾವಣಗೆರೆ 85.94 - 81.56 (15)
ಮಂಡ್ಯ 85.65 - 71.57(28)
ಮಧುಗಿರಿ 84.81 - 85.55 (5)
ಶಿರಸಿ 84.67 - 78.06 (21)
ಚಿಕ್ಕೋಡಿ 84.09 - 87.01 (3)
ಚಿಕ್ಕಮಗಳೂರು 82.76 - 72.47 (26)
ಚಾಮರಾಜನಗರ 80.58 - 74.46 (24)
ಕೊಪ್ಪಳ 80.45 - 80.43 (19)
ಮೈಸೂರು 80.32 - 82.90 (11)
ತುಮಕೂರು 79.92 - 82.97 (10)
ಹಾವೇರಿ 79.75 - 76.76 (23)
ಚಿಕ್ಕಬಳ್ಳಾಪುರ 79.69 - 68.20 (31)
ಶಿವಮೊಗ್ಗ 79.13 - 78.75 (20)
ಕೊಡಗು 78.81 - 80.68 (18)
ಬಳ್ಳಾರಿ 77.98 - 82.73 (12)
ಬೆಳಗಾವಿ 77.43 - 84.77 (6)
ವಿಜಯಪುರ 77.36 - 83.23 (9)
ಬೆಂಗಳೂರು ಉ. 76.21 - 77.37 (22)
ಬಾಗಲಕೋಟೆ 75.28 - 72.70 (25)
ಧಾರವಾಡ 75.05 - 82.21 (13)
ಬೀದರ್ 74.96 - 16.71 (33)
ಕಲಬುರಗಿ 74.65 - 68.65 (30)
ಗದಗ 74.05 - 67.52(32)
ಬೆಂಗಳೂರು ದ. 68.83 - 72.03 (27)
ರಾಯಚೂರು 60.33 - 68.89 (29)
ಯಾದಗಿರಿ 53.95 - 35.56 (34)
ಇದನ್ನು ನೋಡಿ: Karnataka SSLC Result 2019 LIVE: ಆನ್ಲೈನ್ನಲ್ಲಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಕ್ಲಿಕ್ ಮಾಡಿ First published: April 30, 2019, 12:53 IST
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ