Karnataka Reservoir Water Level: ರಾಜ್ಯದಲ್ಲಿ ಮುಂದುವರೆದ ಮಳೆ; ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
Karnataka Dam Water level: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳು ತುಂಬಿವೆ.
news18-kannada Updated:September 3, 2020, 11:48 AM IST

ಕೆಆರ್ಎಸ್ ಡ್ಯಾಂ
- News18 Kannada
- Last Updated: September 3, 2020, 11:48 AM IST
ಬೆಂಗಳೂರು(ಸೆ.03): ಕಳೆದ ಮೂರ್ನಾಲ್ಕು ದಿನಗಳಿಂದ ಮಳೆರಾಯ ಎಡೆಬಿಡದೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಸೆಪ್ಟೆಂಬರ್ ಆರಂಭದಿಂದಲೂ ರಾಜ್ಯದಲ್ಲಿ ಭಾರೂ ಮಳೆಯಾಗುತ್ತಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇನ್ನೂ ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಅಬ್ಬರ ಹೆಚ್ಚಾಗಿರುವುದರಿಂದ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳು ತುಂಬಿವೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.
ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟ- 1819 ಅಡಿ
ಇಂದಿನ ಮಟ್ಟ- 1806.60
ಗರಿಷ್ಠ ಸಾಮರ್ಥ್ಯ- 156.62 ಟಿಎಂಸಿ.
ಇಂದಿನ ನೀರು ಸಂಗ್ರಹ- 113.36 ಟಿಎಂಸಿ.
ಇಂದಿನ ಒಳಹರಿವು- 17,824 ಕ್ಯೂಸೆಕ್ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್
ತುಂಗಾ ಜಲಾಶಯ
ಗರಿಷ್ಠ ಮಟ್ಟ- 588.24 ಮೀಟರ್
ಇಂದಿನ ಮಟ್ಟ- 588.24 ಮೀಟರ್
ಇಂದಿನ ಒಳಹರಿವು- 8212 ಕ್ಯೂಸೆಕ್
ಇಂದಿನ ಹೊರ ಹರಿವು-8212 ಕ್ಯೂಸೆಕ್
ಒಟ್ಟು ನೀರಿನ ಸಂಗ್ರಹ - 3. 24 ಟಿಎಂಸಿ.
ಇಂದಿನ ನೀರಿನ ಸಂಗ್ರಹ- 2.411 ಟಿಎಂಸಿ
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ-519.60 ಮೀಟರ್
ಇಂದಿನ ಮಟ್ಟ- 519.60 ಮೀಟರ್
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 123.081 ಟಿಎಂಸಿ
ಇಂದಿನ ಒಳಹರಿವು- 48922 ಕ್ಯೂಸೆಕ್ಸ್
ಇಂದಿನ ಹೊರ ಹರಿವು-48922 ಕ್ಯೂಸೆಕ್ಸ್
ಡ್ರಗ್ ಕೇಸ್ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?
ಭದ್ರಾ ಜಲಾಶಯ
ಗರಿಷ್ಠ ಮಟ್ಟ- 186 ಅಡಿ.
ಇಂದಿನ ಮಟ್ಟ- 182.10 ಅಡಿ.
ಒಳ ಹರಿವು -3848 ಕ್ಯೂಸೆಕ್.
ಹೊರ ಹರಿವು - 2668 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ- 71.535 ಟಿಎಂಸಿ.
ಇಂದಿನ ನೀರಿನ ಸಂಗ್ರಹ- 67,600 ಟಿಎಂಸಿ.
ವರಾಹಿ ಜಲಾಶಯ
ಗರಿಷ್ಠ ಮಟ್ಟ- 594.36 ಮೀಟರ್
ಇಂದಿನ ಮಟ್ಟ- 585.78 ಮೀಟರ್
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ- 16.80 ಟಿಎಂಸಿ
ಇಂದಿನ ಒಳಹರಿವು- 1,018 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 392 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ- 871.65 ಮೀಟರ್
ಇಂದಿನ ಮಟ್ಟ- 871.12 ಅಡಿ
ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ನೀರು ಸಂಗ್ರಹ- 7.91 ಟಿಎಂಸಿ
ಇಂದಿನ ಒಳಹರಿವು- 1025 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 1,660 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ-890.85 ಮೀಟರ್
ಇಂದಿನ ಮಟ್ಟ- 890.41 ಮೀಟರ್
ಗರಿಷ್ಠ ಸಾಮರ್ಥ್ಯ- 37.103 ಟಿಎಂಸಿ
ಇಂದಿನ ನೀರು ಸಂಗ್ರಹ- 35.68 ಟಿಎಂಸಿ
ಇಂದಿನ ಒಳಹರಿವು- 2,492ಕ್ಯೂಸೆಕ್ಸ್
ಇಂದಿನ ಹೊರ ಹರಿವು- 5230 ಕ್ಯೂಸೆಕ್ಸ್
ಕೆಆರ್ಎಸ್ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ- 49.45 ಟಿಎಂಸಿ
ಇಂದಿನ ನೀರು ಸಂಗ್ರಹ- 47.50 ಟಿಎಂಸಿ
ಇಂದಿನ ಒಳಹರಿವು- 971 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 2625ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ಮಟ್ಟ- 696.34
ಇಂದಿನ ಮಟ್ಟ- 696.00 ಅಡಿ
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ- 18.79 ಟಿಎಂಸಿ
ಇಂದಿನ ಒಳಹರಿವು- 971 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 2,625 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ- 662.94 ಮೀಟರ್
ಇಂದಿನ ಮಟ್ಟ- 663.11 ಮೀಟರ್
ಗರಿಷ್ಠ ಸಾಮರ್ಥ್ಯ- 51 ಟಿಎಂಸಿ
ಇಂದಿನ ನೀರು ಸಂಗ್ರಹ- 51 ಟಿಎಂಸಿ
ಇಂದಿನ ಒಳಹರಿವು- 5,791ಕ್ಯೂಸೆಕ್ಸ್
ಇಂದಿನ ಹೊರ ಹರಿವು- 5,791ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ- 633.83 ಅಡಿ
ಇಂದಿನ ಮಟ್ಟ- 633.45 ಅಡಿ
ಗರಿಷ್ಠ ಸಾಮರ್ಥ್ಯ- 37.73 ಟಿಎಂಸಿ
ಇಂದಿನ ನೀರು ಸಂಗ್ರಹ- 35.25 ಟಿಎಂಸಿ
ಇಂದಿನ ಒಳಹರಿವು- 4,715ಕ್ಯೂಸೆಕ್ಸ್
ಇಂದಿನ ಹೊರ ಹರಿವು- 3,364 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ
ಇಂದಿನ ಮಟ್ಟ- 1806.60
ಗರಿಷ್ಠ ಸಾಮರ್ಥ್ಯ- 156.62 ಟಿಎಂಸಿ.
ಇಂದಿನ ನೀರು ಸಂಗ್ರಹ- 113.36 ಟಿಎಂಸಿ.
ಇಂದಿನ ಒಳಹರಿವು- 17,824 ಕ್ಯೂಸೆಕ್ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್
ತುಂಗಾ ಜಲಾಶಯ
ಗರಿಷ್ಠ ಮಟ್ಟ- 588.24 ಮೀಟರ್
ಇಂದಿನ ಮಟ್ಟ- 588.24 ಮೀಟರ್
ಇಂದಿನ ಒಳಹರಿವು- 8212 ಕ್ಯೂಸೆಕ್
ಇಂದಿನ ಹೊರ ಹರಿವು-8212 ಕ್ಯೂಸೆಕ್
ಒಟ್ಟು ನೀರಿನ ಸಂಗ್ರಹ - 3. 24 ಟಿಎಂಸಿ.
ಇಂದಿನ ನೀರಿನ ಸಂಗ್ರಹ- 2.411 ಟಿಎಂಸಿ
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ-519.60 ಮೀಟರ್
ಇಂದಿನ ಮಟ್ಟ- 519.60 ಮೀಟರ್
ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 123.081 ಟಿಎಂಸಿ
ಇಂದಿನ ಒಳಹರಿವು- 48922 ಕ್ಯೂಸೆಕ್ಸ್
ಇಂದಿನ ಹೊರ ಹರಿವು-48922 ಕ್ಯೂಸೆಕ್ಸ್
ಡ್ರಗ್ ಕೇಸ್ನಲ್ಲಿ ಸಂಜನಾ ಆಪ್ತ ರಾಹುಲ್; ವಿಚಾರಣೆ ವೇಳೆ ಪೊಲೀಸರಿಗೆ ಮಹತ್ವದ ಸುಳಿವು?
ಭದ್ರಾ ಜಲಾಶಯ
ಗರಿಷ್ಠ ಮಟ್ಟ- 186 ಅಡಿ.
ಇಂದಿನ ಮಟ್ಟ- 182.10 ಅಡಿ.
ಒಳ ಹರಿವು -3848 ಕ್ಯೂಸೆಕ್.
ಹೊರ ಹರಿವು - 2668 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ- 71.535 ಟಿಎಂಸಿ.
ಇಂದಿನ ನೀರಿನ ಸಂಗ್ರಹ- 67,600 ಟಿಎಂಸಿ.
ವರಾಹಿ ಜಲಾಶಯ
ಗರಿಷ್ಠ ಮಟ್ಟ- 594.36 ಮೀಟರ್
ಇಂದಿನ ಮಟ್ಟ- 585.78 ಮೀಟರ್
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ- 16.80 ಟಿಎಂಸಿ
ಇಂದಿನ ಒಳಹರಿವು- 1,018 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 392 ಕ್ಯೂಸೆಕ್ಸ್
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ- 871.65 ಮೀಟರ್
ಇಂದಿನ ಮಟ್ಟ- 871.12 ಅಡಿ
ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ನೀರು ಸಂಗ್ರಹ- 7.91 ಟಿಎಂಸಿ
ಇಂದಿನ ಒಳಹರಿವು- 1025 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 1,660 ಕ್ಯೂಸೆಕ್ಸ್
ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ-890.85 ಮೀಟರ್
ಇಂದಿನ ಮಟ್ಟ- 890.41 ಮೀಟರ್
ಗರಿಷ್ಠ ಸಾಮರ್ಥ್ಯ- 37.103 ಟಿಎಂಸಿ
ಇಂದಿನ ನೀರು ಸಂಗ್ರಹ- 35.68 ಟಿಎಂಸಿ
ಇಂದಿನ ಒಳಹರಿವು- 2,492ಕ್ಯೂಸೆಕ್ಸ್
ಇಂದಿನ ಹೊರ ಹರಿವು- 5230 ಕ್ಯೂಸೆಕ್ಸ್
ಕೆಆರ್ಎಸ್ ಜಲಾಶಯ
ಗರಿಷ್ಠ ಸಂಗ್ರಹ ಸಾಮರ್ಥ್ಯ- 49.45 ಟಿಎಂಸಿ
ಇಂದಿನ ನೀರು ಸಂಗ್ರಹ- 47.50 ಟಿಎಂಸಿ
ಇಂದಿನ ಒಳಹರಿವು- 971 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 2625ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ಮಟ್ಟ- 696.34
ಇಂದಿನ ಮಟ್ಟ- 696.00 ಅಡಿ
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ- 18.79 ಟಿಎಂಸಿ
ಇಂದಿನ ಒಳಹರಿವು- 971 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 2,625 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ- 662.94 ಮೀಟರ್
ಇಂದಿನ ಮಟ್ಟ- 663.11 ಮೀಟರ್
ಗರಿಷ್ಠ ಸಾಮರ್ಥ್ಯ- 51 ಟಿಎಂಸಿ
ಇಂದಿನ ನೀರು ಸಂಗ್ರಹ- 51 ಟಿಎಂಸಿ
ಇಂದಿನ ಒಳಹರಿವು- 5,791ಕ್ಯೂಸೆಕ್ಸ್
ಇಂದಿನ ಹೊರ ಹರಿವು- 5,791ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ- 633.83 ಅಡಿ
ಇಂದಿನ ಮಟ್ಟ- 633.45 ಅಡಿ
ಗರಿಷ್ಠ ಸಾಮರ್ಥ್ಯ- 37.73 ಟಿಎಂಸಿ
ಇಂದಿನ ನೀರು ಸಂಗ್ರಹ- 35.25 ಟಿಎಂಸಿ
ಇಂದಿನ ಒಳಹರಿವು- 4,715ಕ್ಯೂಸೆಕ್ಸ್
ಇಂದಿನ ಹೊರ ಹರಿವು- 3,364 ಕ್ಯೂಸೆಕ್ಸ್