Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level Today: ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ

ಆಲಮಟ್ಟಿ ಡ್ಯಾಂ

ಆಲಮಟ್ಟಿ ಡ್ಯಾಂ

  • Share this:
    Major Reservoir Water Level -October 25: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ(Rainfall)ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

    ಕೆಆರ್​ಎಸ್​ ಜಲಾಶಯ - KRS Dam:

    ಗರಿಷ್ಠ ಮಟ್ಟ-124.80 ಅಡಿ

    ಒಟ್ಟು ಸಾಮರ್ಥ್ಯ - 49.45 ಟಿಎಂಸಿ

    ಇಂದಿನ ನೀರಿನ ಮಟ್ಟ - 46.17 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 49.45 ಟಿಎಂಸಿ

    ಇಂದಿನ ಒಳಹರಿವು - 16,385 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 3,888 ಕ್ಯೂಸೆಕ್ಸ್​

    ತುಂಗಭದ್ರಾ ಜಲಾಶಯ - Tungabhadra Dam:

    ಗರಿಷ್ಠ ನೀರಿನ ಮಟ್ಟ-1,633 ಅಡಿ

    ಒಟ್ಟು ಸಾಮರ್ಥ್ಯ- 100.86 ಟಿಎಂಸಿ

    ಇಂದಿನ ನೀರಿನ ಮಟ್ಟ- 100.86 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-100.86 ಟಿಎಂಸಿ

    ಇಂದಿನ ಒಳಹರಿವು - 27,507 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 23,944 ಕ್ಯೂಸೆಕ್ಸ್​

    ಕಬಿನಿ ಜಲಾಶಯ-Kabini Dam:

    ಗರಿಷ್ಠ ನೀರಿನ ಮಟ್ಟ - 2,284 ಅಡಿ

    ಒಟ್ಟು ಸಾಮರ್ಥ್ಯ - 19.52 ಟಿಎಂಸಿ

    ಇಂದಿನ ನೀರಿನ ಮಟ್ಟ - 19.24 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ -18.62 ಟಿಎಂಸಿ

    ಇಂದಿನ ಒಳಹರಿವು - 10,466 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 7,658 ಕ್ಯೂಸೆಕ್ಸ್​

    ಆಲಮಟ್ಟಿ ಜಲಾಶಯ-Almatti Dam:

    ಗರಿಷ್ಠ ಮಟ್ಟ - 1,704 ಅಡಿ

    ಒಟ್ಟು ಸಾಮರ್ಥ್ಯ - 123.08 ಟಿಎಂಸಿ

    ಇಂದಿನ ನೀರಿನ ಮಟ್ಟ- 121.61 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-123.08 ಟಿಎಂಸಿ

    ಇಂದಿನ ಒಳಹರಿವು-0 ಕ್ಯೂಸೆಕ್ಸ್​

    ಇಂದಿನ ಹೊರಹರಿವು-12,187 ಕ್ಯೂಸೆಕ್ಸ್​

    ಭದ್ರಾ ಜಲಾಶಯ-Bhadra Dam:

    ಗರಿಷ್ಠ ಮಟ್ಟ - 657.73 ಮೀಟರ್

    ಒಟ್ಟು ಸಾಮರ್ಥ್ಯ - 71.54 ಟಿಎಂಸಿ

    ಇಂದಿನ ನೀರಿನ ಮಟ್ಟ- 71.54 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-71.09 ಟಿಎಂಸಿ

    ಇಂದಿನ ಒಳಹರಿವು- 7,414ಕ್ಯೂಸೆಕ್ಸ್​

    ಇಂದಿನ ಹೊರಹರಿವು - 7,414 ಕ್ಯೂಸೆಕ್ಸ್​

    ಘಟಪ್ರಭಾ ಜಲಾಶಯ-Ghataprabha Dam:

    ಗರಿಷ್ಠ ಮಟ್ಟ - 662.91 ಮೀಟರ್

    ಒಟ್ಟು ಸಾಮರ್ಥ್ಯ - 51.00 ಟಿಎಂಸಿ

    ಇಂದಿನ ನೀರಿನ ಮಟ್ಟ- 50.73 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-51.00 ಟಿಎಂಸಿ

    ಇಂದಿನ ಒಳಹರಿವು - 175 ಕ್ಯೂಸೆಕ್ಸ್​​

    ಇಂದಿನ ಹೊರಹರಿವು - 2911 ಕ್ಯೂಸೆಕ್ಸ್

    ಮಲಪ್ರಭಾ ಜಲಾಶಯ-Malaprabha Dam:

    ಗರಿಷ್ಠ ಮಟ್ಟ-633.80 ಮೀಟರ್

    ಒಟ್ಟು ಸಾಮರ್ಥ್ಯ - 37.73 ಟಿಎಂಸಿ

    ಇಂದಿನ ನೀರಿನ ಮಟ್ಟ - 37.03 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 36.62 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 969 ಕ್ಯೂಸೆಕ್ಸ್​

    ಹೇಮಾವತಿ ಜಲಾಶಯ-Hemavathi Dam:

    ಗರಿಷ್ಠ ಮಟ್ಟ-2,922 ಅಡಿ​

    ಒಟ್ಟು ಸಾಮರ್ಥ್ಯ - 37.10 ಟಿಎಂಸಿ

    ಇಂದಿನ ನೀರಿನ ಮಟ್ಟ- 27.24 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-35.46 ಟಿಎಂಸಿ

    ಇಂದಿನ ಒಳಹರಿವು - 4,483 ಕ್ಯೂಸೆಕ್ಸ್​​

    ಇಂದಿನ ಹೊರಹರಿವು-3,750 ಕ್ಯೂಸೆಕ್ಸ್​

    ವರಾಹಿ ಜಲಾಶಯ-Varahi Dam:

    ಗರಿಷ್ಠ ಮಟ್ಟ-594.36 ಮೀಟರ್

    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

    ಇಂದಿನ ನೀರಿನ ಮಟ್ಟ- 18.65 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-21.90 ಟಿಎಂಸಿ

    ಇಂದಿನ ಒಳಹರಿವು - 1164 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 819 ಕ್ಯೂಸೆಕ್ಸ್​

    ಹಾರಂಗಿ ಜಲಾಶಯ-Harangi Dam:

    ಗರಿಷ್ಠ ಮಟ್ಟ-871.38 ಮೀಟರ್

    ಒಟ್ಟು ಸಾಮರ್ಥ್ಯ - 8.50 ಟಿಎಂಸಿ

    ಇಂದಿನ ನೀರಿನ ಮಟ್ಟ-8.27 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-8.30 ಟಿಎಂಸಿ

    ಇಂದಿನ ಒಳಹರಿವು-1,232 ಕ್ಯೂಸೆಕ್ಸ್​

    ಇಂದಿನ ಹೊರಹರಿವು-1,200 ಕ್ಯೂಸೆಕ್ಸ್​​

    ಲಿಂಗನಮಕ್ಕಿ ಜಲಾಶಯ-Linganamakki Dam:

    ಗರಿಷ್ಠ ಮಟ್ಟ-554.44 ಮೀಟರ್

    ಒಟ್ಟು ಸಾಮರ್ಥ್ಯ - 151.75 ಟಿಎಂಸಿ

    ಇಂದಿನ ನೀರಿನ ಮಟ್ಟ- 139.09 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 141.9 ಟಿಎಂಸಿ

    ಇಂದಿನ ಒಳಹರಿವು - 5,677 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 4,293 ಕ್ಯೂಸೆಕ್ಸ್

    ಇದನ್ನೂ ಓದಿ: ನಾನು ಜಾತಿವಾದಿಯೇ ಏನೀಗ ಎಂದ ಸಿದ್ದರಾಮಯ್ಯ; ಧೋನಿ ನುಡಿದ ಭವಿಷ್ಯ ನಿಜವಾಯ್ತು: ಪ್ರಮುಖ ಸುದ್ದಿಗಳು

    ಸೂಪಾ ಜಲಾಶಯ-Supa Dam:

    ಗರಿಷ್ಠ ಮಟ್ಟ- 564.00 ಮೀಟರ್

    ಒಟ್ಟು ಸಾಮರ್ಥ್ಯ - 145.33 ಟಿಎಂಸಿ

    ಇಂದಿನ ನೀರಿನ ಮಟ್ಟ- 114.23 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ-124.3 ಟಿಎಂಸಿ

    ಇಂದಿನ ಒಳಹರಿವು - 1,185 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 1,185 ಕ್ಯೂಸೆಕ್ಸ್​

    ಇದನ್ನೂ ಓದಿ: Karnataka Weather Today; ಮೋಡ ಮುಸುಕಿದ ವಾತಾವರಣ, ಅಲ್ಲಲ್ಲಿ ತುಂತುರು ಮಳೆಯ ಸಿಂಚನ

    ನಾರಾಯಣಪುರ ಜಲಾಶಯ-Narayanapura Dam:

    ಗರಿಷ್ಠ ಮಟ್ಟ-492.25 ಮೀಟರ್

    ಒಟ್ಟು ಸಾಮರ್ಥ್ಯ - 33.31 ಟಿಎಂಸಿ

    ಇಂದಿನ ನೀರಿನ ಮಟ್ಟ- 30.74 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 33.22 ಟಿಎಂಸಿ

    ಇಂದಿನ ಒಳಹರಿವು - 10,467 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 10,467 ಕ್ಯೂಸೆಕ್ಸ್
    Published by:Sharath Sharma Kalagaru
    First published: