Karnataka Rains: ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...

Karnataka Reservoir Level: ಎರಡು ವಾರಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೇರಳವಾಗಿ ನೀರು ಹರಿದುಬರುತ್ತಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಇಲ್ಲಿದೆ ಮಾಹಿತಿ...

ಲಿಂಗನಮಕ್ಕಿ ಅಣೆಕಟ್ಟು (ಸಂಗ್ರಹ ಚಿತ್ರ)

ಲಿಂಗನಮಕ್ಕಿ ಅಣೆಕಟ್ಟು (ಸಂಗ್ರಹ ಚಿತ್ರ)

  • Share this:
ಕರ್ನಾಟಕದ ಮಲೆನಾಡು, ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೇರಳವಾಗಿ ನೀರು ಹರಿದುಬರುತ್ತಿದೆ. ಜೂನ್ 20ರ ಬಳಿಕ ರಾಜ್ಯದ ಒಳನಾಡಿನಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ತೀರ್ಥಹಳ್ಳಿ, ಶೃಂಗೇರಿಯಲ್ಲಿ ಉತ್ತಮವಾದ ಮಳೆಯಾಗಿರುವುದರಿಂದ ತುಂಗಾ ಡ್ಯಾಂನ ಗೇಟ್​ಗಳನ್ನು ತೆರೆಯಲಾಗಿದೆ. ರಾಜ್ಯದ ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಇಲ್ಲಿದೆ ಮಾಹಿತಿ...

ಲಿಂಗನಮಕ್ಕಿ ಡ್ಯಾಂ
ಗರಿಷ್ಠ ಮಟ್ಟ- 1,819 ಅಡಿ
ಇಂದಿನ ಮಟ್ಟ- 1,759.65 ಅಡಿ
ಇಂದಿನ ಒಳಹರಿವು- 8,849 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 6149 ಕ್ಯೂಸೆಕ್ಸ್​
ಕಳೆದ ವರ್ಷದ ಮಟ್ಟ- 1746.55 ಅಡಿ
ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
ಇಂದಿನ ನೀರು ಸಂಗ್ರಹ- 27.29 ಟಿಎಂಸಿ

ವರಾಹಿ ಡ್ಯಾಂ
ಗರಿಷ್ಠ ಮಟ್ಟ- 1,949.50 ಅಡಿ
ಇಂದಿನ ಮಟ್ಟ- 1,876.62 ಅಡಿ
ಇಂದಿನ ಒಳಹರಿವು- 1542 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​
ಕಳೆದ ವರ್ಷದ ಮಟ್ಟ- 1873.18 ಅಡಿ
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ- 3.46 ಟಿಎಂಸಿ

ಕೆಆರ್​ಎಸ್​ ಜಲಾಶಯ
ಗರಿಷ್ಠ ಮಟ್ಟ- 124.80 ಅಡಿ
ಇಂದಿನ ಮಟ್ಟ- 93.20 ಅಡಿ
ಇಂದಿನ ಒಳಹರಿವು- 3026 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 419 ಕ್ಯೂಸೆಕ್ಸ್​
ಕಳೆದ ವರ್ಷದ ಮಟ್ಟ- 80.3 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 13.54 ಟಿಎಂಸಿ

ಕಬಿನಿ ಜಲಾಶಯ
ಗರಿಷ್ಠ ಮಟ್ಟ- 2,284 ಅಡಿ
ಇಂದಿನ ಮಟ್ಟ- 2262.33 ಅಡಿ
ಇಂದಿನ ಒಳಹರಿವು- 2019 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1,500 ಕ್ಯೂಸೆಕ್ಸ್​
ಕಳೆದ ವರ್ಷದ ಮಟ್ಟ- 2256.56 ಅಡಿ
ಗರಿಷ್ಠ ಸಾಮರ್ಥ್ಯ- 15.67 ಟಿಎಂಸಿ
ಇಂದಿನ ನೀರು ಸಂಗ್ರಹ- 4.38 ಟಿಎಂಸಿ

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ- 2,922 ಅಡಿ
ಇಂದಿನ ಮಟ್ಟ- 2880.92 ಅಡಿ
ಇಂದಿನ ಒಳಹರಿವು- 2,653 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 500 ಕ್ಯೂಸೆಕ್ಸ್​
ಕಳೆದ ವರ್ಷದ ಮಟ್ಟ- 2,863.94 ಅಡಿ
ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
ಇಂದಿನ ನೀರು ಸಂಗ್ರಹ- 8.70 ಟಿಎಂಸಿ

ಭದ್ರಾ ಜಲಾಶಯ
ಗರಿಷ್ಠ ಮಟ್ಟ- 2,158 ಅಡಿ
ಇಂದಿನ ಮಟ್ಟ- 2,107 ಅಡಿ
ಇಂದಿನ ಒಳಹರಿವು- 3145 ಕ್ಯೂಸೆಕ್ಸ್
ಇಂದಿನ ಹೊರ ಹರಿವು- 159 ಕ್ಯೂಸೆಕ್ಸ್
ಕಳೆದ ವರ್ಷದ ಮಟ್ಟ- 2096 ಅಡಿ
ಗರಿಷ್ಠ ಸಾಮರ್ಥ್ಯ- ​ 63.04 ಟಿಎಂಸಿ
ಇಂದಿನ ನೀರು ಸಂಗ್ರಹ- ​15.11 ಟಿಎಂಸಿ

ತುಂಗಾ ಜಲಾಶಯ
ಗರಿಷ್ಠ ಮಟ್ಟ- 1,633 ಅಡಿ
ಇಂದಿನ ಮಟ್ಟ- 1,584 ಅಡಿ
ಕಳೆದ ವರ್ಷದ ಮಟ್ಟ- 1574.33 ಅಡಿ
ಗರಿಷ್ಠ ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರು ಸಂಗ್ರಹ- 6.12 ಟಿಎಂಸಿ
ಇಂದಿನ ಒಳಹರಿವು- 100 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 258 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ- 1,704 ಅಡಿ
ಇಂದಿನ ಮಟ್ಟ- 1,677 ಅಡಿ
ಕಳೆದ ವರ್ಷದ ಮಟ್ಟ- 1,666 ಅಡಿ
ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
ಇಂದಿನ ನೀರು ಸಂಗ್ರಹ- 32.53 ಟಿಎಂಸಿ
ಇಂದಿನ ಒಳಹರಿವು- 15,392 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 530 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ- 2,859 ಅಡಿ
ಇಂದಿನ ಮಟ್ಟ- 2,834 ಅಡಿ
ಕಳೆದ ವರ್ಷದ ಮಟ್ಟ- 2,805.76 ಅಡಿ
ಗರಿಷ್ಠ ಸಾಮರ್ಥ್ಯ- 8.7 ಟಿಎಂಸಿ
ಇಂದಿನ ನೀರು ಸಂಗ್ರಹ- 3.14 ಟಿಎಂಸಿ
ಇಂದಿನ ಒಳಹರಿವು- 554 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 30 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ- 2,175 ಅಡಿ
ಇಂದಿನ ಮಟ್ಟ- 2,100 ಅಡಿ
ಕಳೆದ ವರ್ಷದ ಮಟ್ಟ- 2,067.05 ಅಡಿ
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 7.92 ಟಿಎಂಸಿ
ಇಂದಿನ ಒಳಹರಿವು- 9834 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 2682 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2053.68 ಅಡಿ
ಕಳೆದ ವರ್ಷದ ಮಟ್ಟ- 2035.52 ಅಡಿ
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 8.58 ಟಿಎಂಸಿ
ಇಂದಿನ ಒಳಹರಿವು- 0 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 364 ಕ್ಯೂಸೆಕ್ಸ್​
First published: