ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಜಿಲ್ಲಾವಾರು ಅಂಕಿ-ಅಂಶಗಳ ಸಂಪೂರ್ಣ ಚಿತ್ರಣ

ಆ. 31ರಂದು ನಡೆದ ರಾಜ್ಯದ 3 ಮಹಾನಗರ ಪಾಲಿಕೆ; 29 ನಗರಸಭೆ; 53 ಪುರಸಭೆ ಮತ್ತು 20 ಪಟ್ಟಣ ಪಂಚಾಯಿತಿಗಳ ಚುನಾವಣೆಯ ಸಂಪೂರ್ಣ ಫಲಿತಾಂಶದ ಚಿತ್ರಣ ಇಲ್ಲಿದೆ....


Updated:September 3, 2018, 6:46 PM IST
ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಜಿಲ್ಲಾವಾರು ಅಂಕಿ-ಅಂಶಗಳ ಸಂಪೂರ್ಣ ಚಿತ್ರಣ
ಕರ್ನಾಟಕದ ನಕ್ಷೆ

Updated: September 3, 2018, 6:46 PM IST
- ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.3) : ರಾಜ್ಯದ 22 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. 3 ಮಹಾನಗರ ಪಾಲಿಕೆ, 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿಗಳ 105 ನಗರ ಸ್ಥಳೀಯ ಸಂಸ್ಥೆಗಳ 2664 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 982, ಬಿಜೆಪಿ 929, ಜೆಡಿಎಸ್​ 375, ಬಿಎಸ್​ಪಿ 13 ಹಾಗೂ ಪಕ್ಷೇತರರು 328 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಯ ಜಿಲ್ಲಾವಾರು ಅಂಕಿ-ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗಾವಿ ಜಿಲ್ಲೆ
Loading...

ಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಗೋಕಾಕ್ (ನಗರಸಭೆ) 31 01 00 00 30
ನಿಪ್ಪಾಣಿ (ನಗರಸಭೆ) 31 13 00 00 18
ರಾಮದುರ್ಗ (ಪುರಸಭೆ) 27 16 10 00 01
ಬೈಲಹೊಂಗಲ (ಪುರಸಭೆ) 27 07 17 00 03
ಸಂಕೇಶ್ವರ (ಪುರಸಭೆ) 23 11 11 00 01
ಸವದತ್ತಿ (ಪುರಸಭೆ) 27 17 09 00 01
ಮೂಡಲಗಿ (ಪುರಸಭೆ) 23 11 00 08 04
ಚಿಕ್ಕೋಡಿ (ಪುರಸಭೆ) 23 13 10 00 00
ಕುಡಚಿ (ಪುರಸಭೆ) 23 10 13 00 00
ಹುಕ್ಕೇರಿ (ಪುರಸಭೆ) 23 08 12 00 03
ಸದಲಗಾ (ಪುರಸಭೆ) 23 13 08 02 00
ಕೊಣ್ಣೂರು (ಪುರಸಭೆ) 23 00 00 00 23
ರಾಯಭಾಗ್ (ಪ.ಪಂ.) 19 07 12 00 00
ಖಾನಾಪುರ (ಪ.ಪಂ.) 20 00 00 00 20
ಒಟ್ಟು 343 126 114 10 93

ವಿಜಯಪುರ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಮುದ್ದೇಬಿಹಾಳ (ಪುರಸಭೆ) 23  08  08  02  05

ಬಾಗಲಕೋಟೆ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಬಾಗಲಕೋಟೆ ನಗರಸಭೆ 35 29 05 00 01
ಮುಧೋಳ ನಗರಸಭೆ 31 16 14 00 01
ಇಳಕಲ್ ನಗರಸಭೆ 31 20 08 02 01
ಆರ್. ಬನಹಟ್ಟಿ ನಗರಸಭೆ 31 24 05 00 02
ಜಮಖಂಡಿ ನಗರಸಭೆ 31 07 20 00 04
ಬಾದಾಮಿ ಪುರಸಭೆ 23 10 13 00 00
ಗುಳೇದಗುಡ್ಡ ಪುರಸಭೆ 23 02 15 05 01
ಮಹಾಲಿಂಗಪುರ ಪುರಸಭೆ 23 14 09 00 00
ತೇರದಾಳ ಪುರಸಭೆ 23 10 10 00 03
ಹುನಗುಂದ ಪುರಸಭೆ 23 08 12 03 00
ಬೀಳಗಿ ಪ.ಪಂ. 18 12 05 00 01
ಕೆರೂರು ಪ.ಪಂ. 20 09 06 00 05
ಒಟ್ಟು 312 161 122 10 19

ಗದಗ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ರೋಣ ಪುರಸಭೆ 23 07 15 00 01
ಗಜೇಂದ್ರಗಡ ಪುರಸಭೆ 23 18 05 00 00
ಲಕ್ಷ್ಮೇಶ್ವರ ಪುರಸಭೆ 23 07 09 02 05
ನರೇಗಲ್ ಪ.ಪಂ. 17 12 03 00 02
ಮುಳಗುಂದ ಪ.ಪಂ. 19 03 15 00 01
ಶಿರಹಟ್ಟಿ ಪ.ಪಂ. 18 07 10 00 01
ಒಟ್ಟು 123 54 57 02 10

ಹಾವೇರಿ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಹಾವೇರಿ ನಗರಸಭೆ 31 09 15 00 07
ರಾಣೆಬೆನ್ನೂರು ನಗರಸಭೆ 35 15 09 00 11
ಹಾನಗಲ್ ಪುರಸಭೆ 23 04 19 00 00
ಸವಣೂರು ಪುರಸಭೆ 27 08 15 02 02
ಹಿರೇಕೆರೂರು ಪ.ಪಂ. 20 07 08 01 04
ಒಟ್ಟು 136 43 66 03 24

ಉತ್ತರ ಕನ್ನಡ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಕಾರವಾರ ನಗರಸಭೆ 31 11 11 04 05
ಶಿರಸಿ ನಗರಸಭೆ 31 17 09 01 04
ದಾಂಡೇಲಿ ನಗರಸಭೆ 31 11 16 00 04
ಹಳಿಯಾಳ ಪುರಸಭೆ 23 07 14 01 01
ಕುಮಟಾ ಪುರಸಭೆ 23 16 06 01 00
ಅಂಕೋಲ ಪುರಸಭೆ 23 08 10 00 05
ಯಲ್ಲಾಪುರ ಪ.ಪಂ. 19 05 12 01 01
ಮುಂಡಗೋಡ ಪ.ಪಂ. 19 10 09 00 00
ಒಟ್ಟು 200 85 87 08 20

ದಕ್ಷಿಣ ಕನ್ನಡ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಪುತ್ತೂರು ನಗರಸಭೆ 31 25 05 00 01
ಉಳ್ಳಾಲ ನಗರಸಭೆ 31 06 13 04 08
ಬಂಟ್ವಾಳ ಪುರಸಭೆ 27 11 12 00 04
ಒಟ್ಟು 89 42 30 04 13

ಉಡುಪಿ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಉಡುಪಿ ನಗರಸಭೆ 35 31 04 00 00
ಕಾರ್ಕಳ ಪುರಸಭೆ 23 11 11 00 01
ಕುಂದಾಪುರ ಪುರಸಭೆ 23 14 08 00 01
ಸಾಲಿಗ್ರಾಮ ಪ.ಪಂ. 16 10 05 00 01
ಒಟ್ಟು 97 66 28 00 03

ಚಾಮರಾಜನಗರ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಚಾಮರಾಜನಗರ ನಗರಸಭೆ 31 15 08 00 08
ಕೊಳ್ಳೇಗಾಲ ನಗರಸಭೆ 31 06 11 00 13
ಒಟ್ಟು 62 21 19 00 21

ಮೈಸೂರು ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಮೈಸೂರು ಮಹಾನಗರ ಪಾಲಿಕೆ 65 22 19 18 06
ಪಿರಿಯಾಪಟ್ಟಣ ಪುರಸಭೆ 23 00 08 14 01
ಹೆಚ್ಡಿ ಕೋಟೆ ಪುರಸಭೆ 23 01 11 08 03
ಟಿ. ನರಸೀಪುರ ಪುರಸಭೆ 23 04 10 03 06
ಒಟ್ಟು 134 27 48 43 16

ಹಾಸನ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಹಾಸನ ನಗರಸಭೆ 35 13 02 17 03
ಅರಸೀಕೆರೆ ನಗರಸಭೆ 31 05  01 22 03
ಚನ್ನರಾಯಟ್ಟಣ ಪುರಸಭೆ 23 00 08 15 00
ಸಕಲೇಶಪುರ ಪುರಸಭೆ 23 02 04 14 03
ಹೊಳೆನರಸೀಪುರ ಪುರಸಭೆ 23  00  00 23  00
ಒಟ್ಟು 135 20 15 91 09

ಮಂಡ್ಯ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಮಂಡ್ಯ ನಗರಸಭೆ 35  02  09  18  06
ಮದ್ದೂರು ಪುರಸಭೆ 23  01  04  12  06
ಪಾಂಡವಪುರ ಪುರಸಭೆ 23  00  03  18  02
ನಾಗಮಂಗಲ ಪುರಸಭೆ 23  00  11  12  00
ಬೆಳ್ಳೂರು ಪ.ಪಂ. 13  00  07  04  02
ಒಟ್ಟು 117 03 35 63 16

ತುಮಕೂರು ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ತುಮಕೂರು ಮಹಾನಗರ ಪಾಲಿಕೆ 35 12 10 10 03
ಮಧುಗಿರಿ ಪುರಸಭೆ 23  00 13 09 01
ಚಿಕ್ಕನಾಯಕನಹಳ್ಳಿ ಪುರಸಭೆ 23 05 02 14 02
ಗುಬ್ಬಿ ಪ.ಪಂ. 19  06 02 10 01
ಕೊರಟಗೆರೆ ಪ.ಪಂ. 15  01 05 08 01
ಒಟ್ಟು 115 24 32 51 08

ಚಿತ್ರದುರ್ಗ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಚಿತ್ರದುರ್ಗ ನಗರಸಭೆ 35 17 05 06 07
ಚಳ್ಳಕೆರೆ ನಗರಸಭೆ 31 04 16 10 01
ಹೊಸದುರ್ಗ ಪುರಸಭೆ 23 14 04 00 05
ಒಟ್ಟು 89 35 25 16 13

ದಾವಣಗೆರೆ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಚನ್ನಗಿರಿ ಪುರಸಭೆ 23  10 10 03 00
ಹೊನ್ನಾಳಿ ಪ.ಪಂ. 18  10 05 00 03
ಜಗಳೂರು ಪ.ಪಂ. 18  11 04 03 00
ಒಟ್ಟು 59 31 19 06 03

ಶಿವಮೊಗ್ಗ ಮಹಾನಗರ ಪಾಲಿಕೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಶಿವಮೊಗ್ಗ ಮಹಾನಗರ ಪಾಲಿಕೆ 35 20 07 02 06

ಕಲಬುರ್ಗಿ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಶಹಾಬಾದ್ ನಗರಸಭೆ 27  05 18 01 03
ಸೇಡಂ ಪುರಸಭೆ 23  13 10 00 00
ಚಿತ್ತಾಪುರ ಪುರಸಭೆ 23  05 18 00 00
ಆಳಂದ ಪುರಸಭೆ 27  13 13 01 00
ಜೇವರ್ಗಿ ಪುರಸಭೆ 23  17 03 03 00
ಚಿಂಚೋಳಿ ಪುರಸಭೆ 23  05 12 01 05
ಅಫಜಲಪುರ ಪುರಸಭೆ 22  05 16 00 01
ಒಟ್ಟು 168 63 90 06 09

ಬೀದರ್ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಹಳ್ಳಿಖೇಡ ಪುರಸಭೆ 23  05 14 03 01

ಬಳ್ಳಾರಿ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಕುಡುತಿನಿ ಪ.ಪಂ. 19  08 11 00 00
ಕೊಟ್ಟೂರು ಪ.ಪಂ. 20 08 09 00 03
ಒಟ್ಟು 39 16 20 00 03

ರಾಯಚೂರು ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ರಾಯಚೂರು ನಗರಸಭೆ 35  12 11 03 09
ಸಿಂಧನೂರು ನಗರಸಭೆ 31  00 20 11 00
ದೇವದುರ್ಗ ಪುರಸಭೆ 23  08 11 03 01
ಲಿಂಗಸುಗೂರು ಪುರಸಭೆ 23  02 13 04 04
ಮಾನ್ವಿ ಪುರಸಭೆ 27  00 13 08 06
ಮುದಗಲ್ ಪುರಸಭೆ 23  01 15 07 00
ಹಟ್ಟಿ ಪ.ಪಂ. 13  00 08 03 02
ಒಟ್ಟು 175 23 91 39 22

ಯಾದಗಿರಿ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಯಾದಗಿರಿ ನಗರಸಭೆ 31  16 11 03 01
ಸುರಪುರ ನಗರಸಭೆ 31  16 15 00 00
ಗುರುಮಿಟ್ಕಲ್ ಪುರಸಭೆ 23  02 12 08 01
ಒಟ್ಟು 85 34 38 11 02

ಕೊಪ್ಪಳ ಜಿಲ್ಲೆಸ್ಥಳೀಯ ಸಂಸ್ಥೆ ಒಟ್ಟು ವಾರ್ಡ್ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷೇತರರು
ಕೊಪ್ಪಳ ನಗರಸಭೆ 31  10 15 02 04
ಗಂಗಾವತಿ ನಗರಸಭೆ 35  14 17 02 02
ಕುಷ್ಟಗಿ ಪುರಸಭೆ 23  08 12 00 03
ಯಲಬುರ್ಗಾ ಪ.ಪಂ. 15  11 03 00 01
ಒಟ್ಟು 104 43 47 04 10

First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...