• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • JDS Candidates List 2023: ಜೆಡಿಎಸ್‌ 3ನೇ ಪಟ್ಟಿಯಲ್ಲಿ ರೆಬೆಲ್ಸ್‌ಗೆ ಟಿಕೆಟ್; ಆಯನೂರು, ಎನ್ಆರ್‌ ಸಂತೋಷ್‌ ಸೇರಿ 53 ಮಂದಿ ಹೆಸರು ಘೋಷಣೆ

JDS Candidates List 2023: ಜೆಡಿಎಸ್‌ 3ನೇ ಪಟ್ಟಿಯಲ್ಲಿ ರೆಬೆಲ್ಸ್‌ಗೆ ಟಿಕೆಟ್; ಆಯನೂರು, ಎನ್ಆರ್‌ ಸಂತೋಷ್‌ ಸೇರಿ 53 ಮಂದಿ ಹೆಸರು ಘೋಷಣೆ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಜೆಡಿಎಸ್​ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು, ಸದ್ಯ 59 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Elections 2023) ನಾಮಪತ್ರ ಸಲ್ಲಿಕೆ ಮಾಡಲು ನಾಳೆ ಕೊನೆಯ ದಿನವಾಗಿದ್ದು, ಈ ನಡುವೆ ಜೆಡಿಎಸ್​ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷದಿಂದ ರೆಬೆಲ್​​ ಆಗಿ ಬಂದ ಹಲವು ನಾಯಕರಿಗೆ ಟಿಕೆಟ್​ ನೀಡಲಾಗಿದೆ. ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದಂತೆ ಜೆಡಿಎಸ್​ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಎರಡನೇ ಪಟ್ಟಿಯಲ್ಲಿ 49 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು, ಸದ್ಯ 59 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನು, ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ಅನ್ಯ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಗೆ ಬೆಂಬಲ ಸೂಚಿಸಲಾಗಿದೆ. 


ಘೋಷಣೆಯಾಗಿದ್ದ ಪಕ್ಷದ ಅಭ್ಯರ್ಥಿಗಳ ಬದಲಾವಣೆ ಪಟ್ಟಿ


ಬಸವನಬಾಗೇವಾಡಿ -ಸೋಮನಗೌಡ ಪಾಟೀಲ್ (ಪರಮಾನಂದ ಬಸಪ್ಪ ತನಿಖೆದಾರ್)


ಬಸವಕಲ್ಯಾಣ -ಸಂಜಯ್ ವಾಡೇಕರ್ (ಸೈಯದ್​ ಯಶ್ರಬ್​​ ಅಲಿ ಖಾದ್ರಿ)


ಬೀದರ್ -ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ್​ ಪಾಟೀಲ್​ ಸೋಲಾಪುರ)


ಕುಷ್ಟಗಿ -ಶರಣಪ್ಪ ಕುಂಬಾರ (ತುಕರಾಂ ಸುರ್ವೆ)


ಹರಗಿಬೊಮ್ಮನಹಳ್ಳಿ - ನೇಮಿರಾಜ ನಾಯ್ಕ್ (ಪರಮೇಶ್ವರಪ್ಪ)


ಬಳ್ಳಾರಿ ನಗರ -ಅನಿಲ್ ಲಾಡ್​ (ಅಲ್ಲಾಭಕ್ಷ ಮುನ್ನಾ)


ಚನ್ನಗಿರಿ -ತೇಜಸ್ವಿ ಪಟೇಲ್​ (ಎಂ ಯೋಗೇಶ್​​)


ಮೂಡಿಗೆರೆ (ಎಸ್​ಸಿ) -ಎಂಪಿ ಕುಮಾರಸ್ವಾಮಿ (ಬಿಬಿ ನಿಂಗಯ್ಯ)


ರಾಜಾಜಿನಗರ - ಡಾ ಅಂಜನಪ್ಪ (ಗಂಗಾಧರ ಮೂರ್ತಿ)


ಬೆಂಗಳೂರು ದಕ್ಷಿಣ -ರಾಜಗೋಪಾಲರೆಡ್ಡಿ (ಆರ್ ಪ್ರಭಾಕರ್ ರೆಡ್ಡಿ)


ಮಂಡ್ಯ - ಬಿಆರ್ ರಾಮಚಂದ್ರ (ಎಂ ಶ್ರೀನಿವಾಸ್​)


ವರುಣಾ -ಡಾ ಭಾರತಿ ಶಂಕರ್ (ಅಭಿಷೇಕ್​)


ಘೋಷಣೆಯಾದ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ:


ನಿಪ್ಪಾಣಿ -ರಾಜು ಮಾರುತಿ ಪವಾರ್​


ಚಿಕ್ಕೋಡಿ -ಸದಾಶಿವ ವಾಳಕೆ


ಕಾಗವಾಡ -ಮಲ್ಲಪ್ಪ ಎಂ ಚುಂಗ


ಹುಕ್ಕೇರಿ -ಬಸವರಾಜಗೌಡ ಪಾಟೀಲ್​


ಅರಭಾವಿ - ಪ್ರಕಾಶ ಕಾಶ ಶೆಟ್ಟಿ


ಶಿವಮೊಗ್ಗ ನಗರ -ಆಯನೂರು ಮಂಜುನಾಥ್​


ಯಮಕನಮರಡಿ -ಮಾರುತಿ ಮಲ್ಲಪ್ಪ ಅಷ್ಟಗಿ


ಬೆಳಗಾವಿ ಉತ್ತರ -ಶಿವಾನಂದ ಮುಗಲಿಹಾಳ್​


ಬೆಳಗಾವಿ ದಕ್ಷಿಣ -ಶ್ರೀನಿವಾಸ್​ ತೋಳಲ್ಕರ್​


ಬೆಳಗಾವಿ ಗ್ರಾಮಾಂತರ -ಶಂಕರಗೌಡ ರುದ್ರಗೌಡ ಪಾಟೀಲ್


ರಾಮದುರ್ಗ - ಪ್ರಕಾಶ್​​ ಮುಧೋಳ


ಮುಧೋಳ -ಧರ್ಮರಾಜ್​ ವಿಠ್ಠಲ್ ದೊಡ್ಮನಿ


ತೇರದಾಳ -ಸುರೇಶ್ ಅರ್ಜುನ್ ಮಡಿವಾಳರ್​


ಜಮಖಂಡಿ -ಯಾಕೂಬ್ ಬಾಬಲಾಲ್​ ಕಪಡೇವಾಲ


ಬೀಳಗಿ -ರುಕ್ಕುದ್ದೀನ್ ಸೌದಗರ್​


ಬಾಗಲಕೋಟೆ -ದೇವರಾಜ ಪಾಟೀಲ್


ಹುನಗುಂದ -ಶಿವಪ್ಪ ಮಹದೇವಪ್ಪ ಬೋಲಿ


ವಿಜಯಪುರ -ಬಂಡೇನವಾಜ್​ ನಾಜರಿ


ಸುರಪುರ -ಶ್ರವಣಕುಮಾರ ನಾಯ್ಕ್​


ಕಲಬುರಗಿ ದಕ್ಷಿಣ -ಕೃಷ್ಣಾರೆಡ್ಡಿ


ಔರಾದ್ -ಜೈಸಿಂಗ್ ರಾಥೋಡ್​


ರಾಯಚೂರು ನಗರ -ಈ.ವಿನಯ್ ಕುಮಾರ್


ಮಸ್ಕಿ -ರಾಘವೇಂದ್ರ ನಾಯಕ


ಕನಕಗಿರಿ -ರಾಜಗೋಪಾಲ


ಯಲಬುರ್ಗಾ -ಮಲ್ಲನಗೌಡ ಸಿದ್ದಪ್ಪ ಕೋಣನಗೌಡ


ಕೊಪ್ಪಳ -ಚಂದ್ರಶೇಖರ


ಶಿರಹಟ್ಟಿ -ಹನುಮಂತಪ್ಪ ನಾಯಕ


ಗದಗ -ಯಂಕನಗೌಡ ಗೋವಿಂದಗೌಡರ


ರೋಣ -ಮುಗದಮ್​ ಸಾಬ್ ಮುಧೋಳ


ಚಿತ್ರದುರ್ಗ -ರಘು ಆಚಾರ್​


ರಾಜರಾಜೇಶ್ವರಿನಗರ -ಡಾ.ನಾರಾಯಣಸ್ವಾಮಿ


ಮಲ್ಲೇಶ್ವರಂ -ಉತ್ಕರ್ಷ್


ಚಿಕ್ಕಪೇಟೆ -ಇಮ್ರಾನ್ ಪಾಷಾ


ಚಾಮರಾಜಪೇಟೆ -ಗೋವಿಂದರಾಜ್


ಪದ್ಮನಾಭನಗರ -ಬಿ.ಮಂಜುನಾಥ


ಬಿಟಿಎಂ ಲೇಔಟ್​ -ವೆಂಕಟೇಶ್​


ಜಯನಗರ -ಕಾಳೇಗೌಡ


ಬೊಮ್ಮನಹಳ್ಳಿ -ನಾರಾಯಣರಾಜು


ಅರಸೀಕೆರೆ -ಎನ್.ಆರ್.ಸಂತೋಷ್​


ಮೂಡಬಿದ್ರೆ -ಅಮರಶ್ರೀ


ಸುಳ್ಯ -ಹೆಚ್.ಎನ್.ವೆಂಕಟೇಶ್


ವಿರಾಜಪೇಟೆ -ಮನ್ಸೂರ್ ಅಲಿ


ಚಾಮರಾಜ -ಹೆಚ್.ಕೆ.ರಮೇಶ್


ನರಸಿಂಹರಾಜ -ಅಬ್ದುಲ್ ಖಾದರ್ ಶಾಹಿದ್​


ಚಾಮರಾಜನಗರ -ಮಲ್ಲಿಕಾರ್ಜುನ ಸ್ವಾಮಿ

top videos


    ಕೂಡ್ಲಿಗಿ -ಕೋಡಿಹಳ್ಳಿ ಭೀಮಪ್ಪ

    First published: