Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ..

Karnataka Reservoir Water Level Today: ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಲಿಂಗನಮಕ್ಕಿ ಜಲಾಶಯದ ಸಾಂದರ್ಭಿಕ ಚಿತ್ರ

ಲಿಂಗನಮಕ್ಕಿ ಜಲಾಶಯದ ಸಾಂದರ್ಭಿಕ ಚಿತ್ರ

  • Share this:
    Major Reservoir Water Level - November 16: ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

    ಕೆಆರ್​ಎಸ್​ ಜಲಾಶಯ - KRS Dam:

    ಗರಿಷ್ಠ ಮಟ್ಟ - 124.80 ಅಡಿ

    ಒಟ್ಟು ಸಾಮರ್ಥ್ಯ - 49.45 ಟಿಎಂಸಿ

    ಇಂದಿನ ನೀರಿನ ಮಟ್ಟ - 49.45 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 47.39 ಟಿಎಂಸಿ

    ಇಂದಿನ ಒಳಹರಿವು - 11,466 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 11,258 ಕ್ಯೂಸೆಕ್ಸ್​

    ತುಂಗಭದ್ರಾ ಜಲಾಶಯ - Tungabhadra Dam:

    ಗರಿಷ್ಠ ನೀರಿನ ಮಟ್ಟ - 1,633 ಅಡಿ

    ಒಟ್ಟು ಸಾಮರ್ಥ್ಯ- 100.86 ಟಿಎಂಸಿ

    ಇಂದಿನ ನೀರಿನ ಮಟ್ಟ - 97.62 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 92.56 ಟಿಎಂಸಿ

    ಇಂದಿನ ಒಳಹರಿವು - 5,869 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 8,986 ಕ್ಯೂಸೆಕ್ಸ್​

    ಕಬಿನಿ ಜಲಾಶಯ-Kabini Dam:

    ಗರಿಷ್ಠ ನೀರಿನ ಮಟ್ಟ - 2,284 ಅಡಿ

    ಒಟ್ಟು ಸಾಮರ್ಥ್ಯ - 19.52 ಟಿಎಂಸಿ

    ಇಂದಿನ ನೀರಿನ ಮಟ್ಟ - 19.52 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 15.66 ಟಿಎಂಸಿ

    ಇಂದಿನ ಒಳಹರಿವು - 2,518 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 2,092 ಕ್ಯೂಸೆಕ್ಸ್​

    ಆಲಮಟ್ಟಿ ಜಲಾಶಯ-Almatti Dam:

    ಗರಿಷ್ಠ ಮಟ್ಟ - 1,704 ಅಡಿ

    ಒಟ್ಟು ಸಾಮರ್ಥ್ಯ - 123.08 ಟಿಎಂಸಿ

    ಇಂದಿನ ನೀರಿನ ಮಟ್ಟ- 104.37 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 121.05 ಟಿಎಂಸಿ

    ಇಂದಿನ ಒಳಹರಿವು- 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 15,659 ಕ್ಯೂಸೆಕ್ಸ್​

    ಭದ್ರಾ ಜಲಾಶಯ-Bhadra Dam:

    ಗರಿಷ್ಠ ಮಟ್ಟ - 657.73 ಮೀಟರ್

    ಒಟ್ಟು ಸಾಮರ್ಥ್ಯ - 71.54 ಟಿಎಂಸಿ

    ಇಂದಿನ ನೀರಿನ ಮಟ್ಟ- 71.12 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 66.81 ಟಿಎಂಸಿ

    ಇಂದಿನ ಒಳಹರಿವು- 6,102 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 3,683 ಕ್ಯೂಸೆಕ್ಸ್​

    ಘಟಪ್ರಭಾ ಜಲಾಶಯ-Ghataprabha Dam:

    ಗರಿಷ್ಠ ಮಟ್ಟ - 662.91 ಮೀಟರ್

    ಒಟ್ಟು ಸಾಮರ್ಥ್ಯ - 51.00 ಟಿಎಂಸಿ

    ಇಂದಿನ ನೀರಿನ ಮಟ್ಟ- 44.83 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 51.00 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​​

    ಇಂದಿನ ಹೊರಹರಿವು - 2,539 ಕ್ಯೂಸೆಕ್ಸ್

    ಮಲಪ್ರಭಾ ಜಲಾಶಯ-Malaprabha Dam:

    ಗರಿಷ್ಠ ಮಟ್ಟ-633.80 ಮೀಟರ್

    ಒಟ್ಟು ಸಾಮರ್ಥ್ಯ - 37.73 ಟಿಎಂಸಿ

    ಇಂದಿನ ನೀರಿನ ಮಟ್ಟ - 33.15 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 36.78 ಟಿಎಂಸಿ

    ಇಂದಿನ ಒಳಹರಿವು - 0 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 2,694 ಕ್ಯೂಸೆಕ್ಸ್​

    ಹೇಮಾವತಿ ಜಲಾಶಯ-Hemavathi Dam:

    ಗರಿಷ್ಠ ಮಟ್ಟ - 2,922 ಅಡಿ​

    ಒಟ್ಟು ಸಾಮರ್ಥ್ಯ - 37.10 ಟಿಎಂಸಿ

    ಇಂದಿನ ನೀರಿನ ಮಟ್ಟ- 25.93 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 29.77 ಟಿಎಂಸಿ

    ಇಂದಿನ ಒಳಹರಿವು - 5,216 ಕ್ಯೂಸೆಕ್ಸ್​​

    ಇಂದಿನ ಹೊರಹರಿವು - 2,810 ಕ್ಯೂಸೆಕ್ಸ್​

    ವರಾಹಿ ಜಲಾಶಯ-Varahi Dam:

    ಗರಿಷ್ಠ ಮಟ್ಟ - 594.36 ಮೀಟರ್

    ​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

    ಇಂದಿನ ನೀರಿನ ಮಟ್ಟ- 18.07 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 20.70 ಟಿಎಂಸಿ

    ಇಂದಿನ ಒಳಹರಿವು - 633 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 303 ಕ್ಯೂಸೆಕ್ಸ್​

    ಹಾರಂಗಿ ಜಲಾಶಯ-Harangi Dam:

    ಗರಿಷ್ಠ ಮಟ್ಟ - 871.38 ಮೀಟರ್

    ಒಟ್ಟು ಸಾಮರ್ಥ್ಯ - 8.50 ಟಿಎಂಸಿ

    ಇಂದಿನ ನೀರಿನ ಮಟ್ಟ- 8.09 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 5.59 ಟಿಎಂಸಿ

    ಇಂದಿನ ಒಳಹರಿವು - 1,160 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 655 ಕ್ಯೂಸೆಕ್ಸ್​​

    ಲಿಂಗನಮಕ್ಕಿ ಜಲಾಶಯ-Linganamakki Dam:

    ಗರಿಷ್ಠ ಮಟ್ಟ-554.44 ಮೀಟರ್

    ಒಟ್ಟು ಸಾಮರ್ಥ್ಯ - 151.75 ಟಿಎಂಸಿ

    ಇಂದಿನ ನೀರಿನ ಮಟ್ಟ- 134.31 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 135.1 ಟಿಎಂಸಿ

    ಇಂದಿನ ಒಳಹರಿವು - 12,302 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 6,360 ಕ್ಯೂಸೆಕ್ಸ್

    ಇದನ್ನೂ ಓದಿ: Karnataka Dams Water Level: ವರುಣನ ಅಬ್ಬರ; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

    ಸೂಪಾ ಜಲಾಶಯ-Supa Dam:

    ಗರಿಷ್ಠ ಮಟ್ಟ- 564.00 ಮೀಟರ್

    ಒಟ್ಟು ಸಾಮರ್ಥ್ಯ - 145.33 ಟಿಎಂಸಿ

    ಇಂದಿನ ನೀರಿನ ಮಟ್ಟ- 110.56 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ- 122.8 ಟಿಎಂಸಿ

    ಇಂದಿನ ಒಳಹರಿವು - 286 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 3,764 ಕ್ಯೂಸೆಕ್ಸ್​

    ಇದನ್ನೂ ಓದಿ: 60 ವರ್ಷಗಳ ನಂತರ ಗ್ರಾಮದ ಕೆರೆಗೆ ಬಂದ ಭಾರೀ ಪ್ರಮಾಣದ ನೀರು

    ನಾರಾಯಣಪುರ ಜಲಾಶಯ-Narayanapura Dam:

    ಗರಿಷ್ಠ ಮಟ್ಟ - 492.25 ಮೀಟರ್

    ಒಟ್ಟು ಸಾಮರ್ಥ್ಯ - 33.31 ಟಿಎಂಸಿ

    ಇಂದಿನ ನೀರಿನ ಮಟ್ಟ- 30.00 ಟಿಎಂಸಿ

    ಕಳೆದ ವರ್ಷ ನೀರಿನ ಮಟ್ಟ - 28.82 ಟಿಎಂಸಿ

    ಇಂದಿನ ಒಳಹರಿವು - 12,448 ಕ್ಯೂಸೆಕ್ಸ್​

    ಇಂದಿನ ಹೊರಹರಿವು - 7,989 ಕ್ಯೂಸೆಕ್ಸ್
    Published by:Sharath Sharma Kalagaru
    First published: