• Home
  • »
  • News
  • »
  • state
  • »
  • Karnataka Dams Water Level: ಮಲೆನಾಡಿನಲ್ಲಿ ಮುಂದುವರಿದ ಮಳೆ; ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ

Karnataka Dams Water Level: ಮಲೆನಾಡಿನಲ್ಲಿ ಮುಂದುವರಿದ ಮಳೆ; ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ

ಆಲಮಟ್ಟಿ ಜಲಾಶಯ

ಆಲಮಟ್ಟಿ ಜಲಾಶಯ

ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ.

  • Share this:

    Karnataka Rain Updates: ಜೂನ್​ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆ ಈಗ ಉತ್ತಮ ರೀತಿಯಲ್ಲಿ ಸುರಿಯುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಕೊಡಗು, ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ರೀತಿಯಲ್ಲಿ ಮಳೆ ಆಗುತ್ತಿದೆ. ಇನ್ನು,ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...


    ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ- 1,819 ಅಡಿ
    ಇಂದಿನ ಮಟ್ಟ- 1,770.60 ಅಡಿ
    ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
    ಇಂದಿನ ನೀರು ಸಂಗ್ರಹ- 40.43 ಟಿಎಂಸಿ
    ಇಂದಿನ ಒಳಹರಿವು- 12,159 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು-4,034 ಕ್ಯೂಸೆಕ್ಸ್​


    ವರಾಹಿ ಜಲಾಶಯ
    ಗರಿಷ್ಠ ಮಟ್ಟ- 1,949.50 ಅಡಿ
    ಇಂದಿನ ಮಟ್ಟ- 1,890.72 ಅಡಿ
    ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
    ಇಂದಿನ ನೀರು ಸಂಗ್ರಹ- 6.60 ಟಿಎಂಸಿ
    ಇಂದಿನ ಒಳಹರಿವು- 965ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ
    ಗರಿಷ್ಠ ಮಟ್ಟ- 2,859 ಅಡಿ
    ಇಂದಿನ ಮಟ್ಟ- 2854.48 ಅಡಿ
    ಗರಿಷ್ಠ ಸಾಮರ್ಥ್ಯ- 8.7 ಟಿಎಂಸಿ
    ಇಂದಿನ ನೀರು ಸಂಗ್ರಹ- 6.54 ಟಿಎಂಸಿ
    ಇಂದಿನ ಒಳಹರಿವು- 2,224ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 712ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ
    ಗರಿಷ್ಠ ಮಟ್ಟ- 2,922 ಅಡಿ
    ಇಂದಿನ ಮಟ್ಟ- 2894.33 ಅಡಿ
    ಕಳೆದ ವರ್ಷದ ಮಟ್ಟ- 2878 ಅಡಿ
    ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
    ಇಂದಿನ ನೀರು ಸಂಗ್ರಹ- 15.15 ಟಿಎಂಸಿ
    ಇಂದಿನ ಒಳಹರಿವು- 3,259 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1200 ಕ್ಯೂಸೆಕ್ಸ್​


    ಕೆಆರ್​ಎಸ್​ ಜಲಾಶಯ
    ಗರಿಷ್ಠ ಮಟ್ಟ- 124.80 ಅಡಿ
    ಇಂದಿನ ಮಟ್ಟ- 107 ಅಡಿ
    ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
    ಇಂದಿನ ನೀರು ಸಂಗ್ರಹ- 24.21 ಟಿಎಂಸಿ
    ಇಂದಿನ ಒಳಹರಿವು- 14,620 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 4,344 ಕ್ಯೂಸೆಕ್ಸ್​


    ಕಬಿನಿ ಜಲಾಶಯ
    ಗರಿಷ್ಠ ಮಟ್ಟ- 2,284 ಅಡಿ
    ಇಂದಿನ ಮಟ್ಟ- 2274 ಅಡಿ
    ಕಳೆದ ವರ್ಷದ ಮಟ್ಟ- 2265 ಅಡಿ
    ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
    ಇಂದಿನ ನೀರು ಸಂಗ್ರಹ-10.19 ಟಿಎಂಸಿ
    ಇಂದಿನ ಒಳಹರಿವು- 11,578 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1500 ಕ್ಯೂಸೆಕ್ಸ್​


    ತುಂಗಾ ಜಲಾಶಯ
    ಗರಿಷ್ಠ ಮಟ್ಟ- 1,633 ಅಡಿ
    ಇಂದಿನ ಮಟ್ಟ- 1,606.97 ಅಡಿ
    ಗರಿಷ್ಠ ಸಾಮರ್ಥ್ಯ- 100.86 ಟಿಎಂಸಿ
    ಇಂದಿನ ನೀರು ಸಂಗ್ರಹ- 29.79 ಟಿಎಂಸಿ
    ಇಂದಿನ ಒಳಹರಿವು- 33,022 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 282 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ
    ಗರಿಷ್ಠ ಮಟ್ಟ- 2,175 ಅಡಿ
    ಇಂದಿನ ಮಟ್ಟ- 2,133.83 ಅಡಿ
    ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
    ಇಂದಿನ ನೀರು ಸಂಗ್ರಹ- 21.73ಟಿಎಂಸಿ
    ಇಂದಿನ ಒಳಹರಿವು- 8938 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 112 ಕ್ಯೂಸೆಕ್ಸ್​


    ಮಲಪ್ರಭಾ ಜಲಾಶಯ
    ಗರಿಷ್ಠ ಮಟ್ಟ- 2079.50 ಅಡಿ
    ಇಂದಿನ ಮಟ್ಟ- 2059.20 ಅಡಿ
    ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
    ಇಂದಿನ ನೀರು ಸಂಗ್ರಹ- 12.55 ಟಿಎಂಸಿ
    ಇಂದಿನ ಒಳಹರಿವು- 2204 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 364ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ
    ಗರಿಷ್ಠ ಮಟ್ಟ- 1,704 ಅಡಿ
    ಇಂದಿನ ಮಟ್ಟ- 1,697.06 ಅಡಿ
    ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
    ಇಂದಿನ ನೀರು ಸಂಗ್ರಹ- 83.66 ಟಿಎಂಸಿ
    ಇಂದಿನ ಒಳಹರಿವು- 50,551 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 46,130 ಕ್ಯೂಸೆಕ್ಸ್​

    Published by:Rajesh Duggumane
    First published: