• Home
  • »
  • News
  • »
  • state
  • »
  • Karnataka Dams Water Level: ಕೊಂಚ ತಗ್ಗಿದ ಮಳೆ; ಕಡಿಮೆಯಾದ ಜಲಾಶಯಗಳ ಒಳಹರಿವು

Karnataka Dams Water Level: ಕೊಂಚ ತಗ್ಗಿದ ಮಳೆ; ಕಡಿಮೆಯಾದ ಜಲಾಶಯಗಳ ಒಳಹರಿವು

ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಅಷ್ಟಾಗಿ ಮಳೆ ಆಗುತ್ತಿಲ್ಲ. ಹೀಗಾಗಿ ನದಿಗಳ ಒಳ ಹರಿವು ಕಡಿಮೆ ಆಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ.

  • Share this:

    Karnataka Rain Updates: ಜೂನ್​ ತಿಂಗಳಲ್ಲಿ ಕೈಕೊಟ್ಟಿದ್ದ ಮಳೆ ಈಗ ಉತ್ತಮ ರೀತಿಯಲ್ಲಿ ಸುರಿಯುತ್ತಿದೆ. ಆದರೆ, ಕಳೆದ ಎರಡು ದಿನಗಳಿಂದ ಮಳೆ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಕೊಡಗು, ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದೆ. ಇನ್ನು,ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಅಷ್ಟಾಗಿ ಮಳೆ ಆಗುತ್ತಿಲ್ಲ. ಹೀಗಾಗಿ ನದಿಗಳ ಒಳ ಹರಿವು ಕಡಿಮೆ ಆಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ...


    ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ- 1,819 ಅಡಿ
    ಇಂದಿನ ಮಟ್ಟ- 1,770.90 ಅಡಿ
    ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
    ಇಂದಿನ ನೀರು ಸಂಗ್ರಹ- 45.71 ಟಿಎಂಸಿ
    ಇಂದಿನ ಒಳಹರಿವು- 9,372 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು-4,463 ಕ್ಯೂಸೆಕ್ಸ್​


    ವರಾಹಿ ಜಲಾಶಯ
    ಗರಿಷ್ಠ ಮಟ್ಟ- 1,949.50 ಅಡಿ
    ಇಂದಿನ ಮಟ್ಟ- 1,891.25 ಅಡಿ
    ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
    ಇಂದಿನ ನೀರು ಸಂಗ್ರಹ-9.56 ಟಿಎಂಸಿ
    ಇಂದಿನ ಒಳಹರಿವು- 1,544 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ
    ಗರಿಷ್ಠ ಮಟ್ಟ- 2,859 ಅಡಿ
    ಇಂದಿನ ಮಟ್ಟ- 2854.90 ಅಡಿ
    ಗರಿಷ್ಠ ಸಾಮರ್ಥ್ಯ- 8.7 ಟಿಎಂಸಿ
    ಇಂದಿನ ನೀರು ಸಂಗ್ರಹ-7.11 ಟಿಎಂಸಿ
    ಇಂದಿನ ಒಳಹರಿವು- 1970ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 300 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ
    ಗರಿಷ್ಠ ಮಟ್ಟ- 2,922 ಅಡಿ
    ಇಂದಿನ ಮಟ್ಟ- 2894.60 ಅಡಿ
    ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
    ಇಂದಿನ ನೀರು ಸಂಗ್ರಹ- 16.64  ಟಿಎಂಸಿ
    ಇಂದಿನ ಒಳಹರಿವು- 2,424 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 625 ಕ್ಯೂಸೆಕ್ಸ್​


    ಕೆಆರ್​ಎಸ್​ ಜಲಾಶಯ
    ಗರಿಷ್ಠ ಮಟ್ಟ- 124.80 ಅಡಿ
    ಇಂದಿನ ಮಟ್ಟ- 107.53 ಅಡಿ
    ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
    ಇಂದಿನ ನೀರು ಸಂಗ್ರಹ- 29.31 ಟಿಎಂಸಿ
    ಇಂದಿನ ಒಳಹರಿವು- 10,616 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 4,684 ಕ್ಯೂಸೆಕ್ಸ್​


    ಕಬಿನಿ ಜಲಾಶಯ
    ಗರಿಷ್ಠ ಮಟ್ಟ- 2,284 ಅಡಿ
    ಇಂದಿನ ಮಟ್ಟ- 2276 ಅಡಿ
    ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
    ಇಂದಿನ ನೀರು ಸಂಗ್ರಹ-14.78 ಟಿಎಂಸಿ
    ಇಂದಿನ ಒಳಹರಿವು- 4,680 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 1500 ಕ್ಯೂಸೆಕ್ಸ್​


    ತುಂಗಾ ಜಲಾಶಯ
    ಗರಿಷ್ಠ ಮಟ್ಟ- 1,633 ಅಡಿ
    ಇಂದಿನ ಮಟ್ಟ- 1,608.50 ಅಡಿ
    ಗರಿಷ್ಠ ಸಾಮರ್ಥ್ಯ- 100.86 ಟಿಎಂಸಿ
    ಇಂದಿನ ನೀರು ಸಂಗ್ರಹ- 32.47 ಟಿಎಂಸಿ
    ಇಂದಿನ ಒಳಹರಿವು- 31,498 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 288 ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ
    ಗರಿಷ್ಠ ಮಟ್ಟ- 2,175 ಅಡಿ
    ಇಂದಿನ ಮಟ್ಟ- 2,134.08 ಅಡಿ
    ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
    ಇಂದಿನ ನೀರು ಸಂಗ್ರಹ- 24.40ಟಿಎಂಸಿ
    ಇಂದಿನ ಒಳಹರಿವು- 757 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 115 ಕ್ಯೂಸೆಕ್ಸ್​


    ಮಲಪ್ರಭಾ ಜಲಾಶಯ
    ಗರಿಷ್ಠ ಮಟ್ಟ- 2079.50 ಅಡಿ
    ಇಂದಿನ ಮಟ್ಟ- 2059.70 ಅಡಿ
    ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
    ಇಂದಿನ ನೀರು ಸಂಗ್ರಹ- 16.33 ಟಿಎಂಸಿ
    ಇಂದಿನ ಒಳಹರಿವು- 4,959 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 364ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ
    ಗರಿಷ್ಠ ಮಟ್ಟ- 1,704 ಅಡಿ
    ಇಂದಿನ ಮಟ್ಟ- 1,697.20 ಅಡಿ
    ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
    ಇಂದಿನ ನೀರು ಸಂಗ್ರಹ- 87.99 ಟಿಎಂಸಿ
    ಇಂದಿನ ಒಳಹರಿವು- 52,033 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 46,130 ಕ್ಯೂಸೆಕ್ಸ್​

    Published by:Rajesh Duggumane
    First published: