• Home
  • »
  • News
  • »
  • state
  • »
  • Karnataka Dam Water Level: ಮಲೆನಾಡು, ಕರಾವಳಿಯಲ್ಲಿ ಮುಂಗಾರು ಅಬ್ಬರ; ನದಿ, ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

Karnataka Dam Water Level: ಮಲೆನಾಡು, ಕರಾವಳಿಯಲ್ಲಿ ಮುಂಗಾರು ಅಬ್ಬರ; ನದಿ, ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಆಲಮಟ್ಟಿ ಅಣೆಕಟ್ಟು

ಆಲಮಟ್ಟಿ ಅಣೆಕಟ್ಟು

Karnataka Rain: ಮೈಸೂರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕಾವೇರಿ ನದಿ ಯಉಕ್ಕಿ ಹರಿಯುತ್ತಿದೆ. ಪರಿಣಾಮ ಕೆಆರ್​ಎಸ್​ ಡ್ಯಾಂಗೆ ಒಳ ಹರಿವು ಹೆಚ್ಚಿದೆ. ಹೀಗೆಯೇ ಮಳೆ ಮುಂದುವರಿದರೆ ಕೇವಲ 10 ದಿನಗಳಲ್ಲಿ ಜಲಾಶಯ ತುಂಬುವ ಸಾಧ್ಯತೆ ಇದೆಯಂತೆ.

  • Share this:

    ಬೆಂಗಳೂರು (ಆಗಸ್ಟ್​ 6): ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆ ಆಗುತ್ತಿದೆ. ಹೀಗಾಗಿ, ಹಳ್ಳ-ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಜಲಾಶಯಗಳ ನೀರಿನ ಮಟ್ಟ ಕೂಡ ಹೆಚ್ಚುತ್ತಿದೆ. ಮೈಸೂರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕಾವೇರಿ ನದಿ ಯಉಕ್ಕಿ ಹರಿಯುತ್ತಿದೆ. ಪರಿಣಾಮ ಕೆಆರ್​ಎಸ್​ ಡ್ಯಾಂಗೆ ಒಳ ಹರಿವು ಹೆಚ್ಚಿದೆ. ಹೀಗೆಯೇ ಮಳೆ ಮುಂದುವರಿದರೆ ಕೇವಲ 10 ದಿನಗಳಲ್ಲಿ ಜಲಾಶಯ ತುಂಬುವ ಸಾಧ್ಯತೆ ಇದೆಯಂತೆ. ಇನ್ನು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಲಿಂಗನಮಕ್ಕಿ ಡ್ಯಾಂನಲ್ಲೂ ಒಳ ಹರಿವು ಹೆಚ್ಚಾಗಿದೆ.


    ಘಟಪ್ರಭಾ, ಮಲಪ್ರಭಾಮ ಹೇಮಾವತಿ ಭಾಗದಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇಂದಿನ ಜಲಾಶಯಗಳ ಮಟ್ಟದ ಬಗ್ಗೆ ಇಲ್ಲಿದೆ ಮಾಹಿತಿ.


    ಲಿಂಗನಮಕ್ಕಿ ಜಲಾಶಯ


    ಗರಿಷ್ಠ ಮಟ್ಟ-554.4 ಮೀಟರ್​
    ಇಂದಿನ ಮಟ್ಟ- 543.05 ಮೀಟರ್​
    ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿ
    ಇಂದಿನ ನೀರು ಸಂಗ್ರಹ- 47.05 ಟಿಎಂಸಿ
    ಇಂದಿನ ಒಳಹರಿವು- 62,003 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು-1,800 ಕ್ಯೂಸೆಕ್ಸ್​


    ವರಾಹಿ ಜಲಾಶಯ
    ಗರಿಷ್ಠ ಮಟ್ಟ-594.36 ಮೀಟರ್​
    ಇಂದಿನ ಮಟ್ಟ- 576.20 ಮೀಟರ್​
    ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
    ಇಂದಿನ ನೀರು ಸಂಗ್ರಹ-9.34  ಟಿಎಂಸಿ
    ಇಂದಿನ ಒಳಹರಿವು- 5219  ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 0 ಕ್ಯೂಸೆಕ್ಸ್​


    ಹಾರಂಗಿ ಜಲಾಶಯ
    ಗರಿಷ್ಠ ಮಟ್ಟ-871.42 ಮೀಟರ್​
    ಇಂದಿನ ಮಟ್ಟ- 870.94 ಮೀಟರ್​
    ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
    ಇಂದಿನ ನೀರು ಸಂಗ್ರಹ-7.71 ಟಿಎಂಸಿ
    ಇಂದಿನ ಒಳಹರಿವು- 5486  ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 5482 ಕ್ಯೂಸೆಕ್ಸ್​


    ಹೇಮಾವತಿ ಜಲಾಶಯ
    ಗರಿಷ್ಠ ಮಟ್ಟ-890.63 ಮೀಟರ್​
    ಇಂದಿನ ಮಟ್ಟ- 883.73 ಮೀಟರ್​
    ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
    ಇಂದಿನ ನೀರು ಸಂಗ್ರಹ- 18.9 2  ಟಿಎಂಸಿ
    ಇಂದಿನ ಒಳಹರಿವು- 8625 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 630 ಕ್ಯೂಸೆಕ್ಸ್​


    ಕೆಆರ್​ಎಸ್​ ಜಲಾಶಯ​
    ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
    ಇಂದಿನ ನೀರು ಸಂಗ್ರಹ- 33.05 ಟಿಎಂಸಿ
    ಇಂದಿನ ಒಳಹರಿವು- 37,000 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 4,712 ಕ್ಯೂಸೆಕ್ಸ್​


    ಕಬಿನಿ ಜಲಾಶಯ
    ಗರಿಷ್ಠ ಮಟ್ಟ-696.16 ಮೀಟರ್​
    ಇಂದಿನ ಮಟ್ಟ- 694.90 ಮೀಟರ್​
    ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
    ಇಂದಿನ ನೀರು ಸಂಗ್ರಹ-16.64 ಟಿಎಂಸಿ
    ಇಂದಿನ ಒಳಹರಿವು- 26,056 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 22,058 ಕ್ಯೂಸೆಕ್ಸ್​


    ತುಂಗಾ ಜಲಾಶಯ
    ಗರಿಷ್ಠ ಮಟ್ಟ-588.24 ಮೀಟರ್​
    ಇಂದಿನ ಮಟ್ಟ- 587.21  ಮೀಟರ್​
    ಗರಿಷ್ಠ ಸಾಮರ್ಥ್ಯ- 103.16 ಟಿಎಂಸಿ
    ಇಂದಿನ ನೀರು ಸಂಗ್ರಹ- 98 ಟಿಎಂಸಿ
    ಇಂದಿನ ಒಳಹರಿವು- 60,000 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 65,00ಒ ಕ್ಯೂಸೆಕ್ಸ್​


    ಘಟಪ್ರಭಾ ಜಲಾಶಯ
    ಗರಿಷ್ಠ ಮಟ್ಟ-662.94 ಮೀಟರ್​
    ಇಂದಿನ ಮಟ್ಟ- 653.14  ಮೀಟರ್​
    ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
    ಇಂದಿನ ನೀರು ಸಂಗ್ರಹ- 28.23 ಟಿಎಂಸಿ
    ಇಂದಿನ ಒಳಹರಿವು- 4355 ​ಕ್ಯೂಸೆಕ್ಸ್
    ಇಂದಿನ ಹೊರ ಹರಿವು- 132 ಕ್ಯೂಸೆಕ್ಸ್​


    ಮಲಪ್ರಭಾ ಜಲಾಶಯ
    ಗರಿಷ್ಠ ಮಟ್ಟ-633.83 ಮೀಟರ್​
    ಇಂದಿನ ಮಟ್ಟ- 628.48 ಮೀಟರ್​
    ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
    ಇಂದಿನ ನೀರು ಸಂಗ್ರಹ- 17.72 ಟಿಎಂಸಿ
    ಇಂದಿನ ಒಳಹರಿವು- 2,955 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು- 164 ಕ್ಯೂಸೆಕ್ಸ್​


    ಆಲಮಟ್ಟಿ ಜಲಾಶಯ
    ಗರಿಷ್ಠ ಮಟ್ಟ-519.63ಮೀಟರ್​
    ಇಂದಿನ ಮಟ್ಟ- 517.76 ಮೀಟರ್​
    ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
    ಇಂದಿನ ನೀರು ಸಂಗ್ರಹ- 94.36 ಟಿಎಂಸಿ
    ಇಂದಿನ ಒಳಹರಿವು- 57,062 ಕ್ಯೂಸೆಕ್ಸ್​
    ಇಂದಿನ ಹೊರ ಹರಿವು-16,505 ಕ್ಯೂಸೆಕ್ಸ್​

    Published by:Rajesh Duggumane
    First published: