Karnataka Dams Water Level: ಅಕಾಲಿಕ ಮಳೆಗೆ ಬ್ರೇಕ್, ಜಲಾಶಯಗಳು ಭರ್ತಿ: ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ

ಸದ್ಯ ಮಳೆ ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು (Karnataka Dams) ಬಹುತೇಕ ಭರ್ತಿಯಾಗಿದ್ದವು. ಎಲ್ಲಾ ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ.

ಆಲಮಟ್ಟಿ ಜಲಾಶಯ

ಆಲಮಟ್ಟಿ ಜಲಾಶಯ

  • Share this:

Major Reservoir Water Level - December 8 ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ (Unseasonal Rains) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಮುಂಗಾರು (Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆ(Rainfall)ಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ (Bengaluru Life) ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್ ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು (Karnataka Dams) ಬಹುತೇಕ ಭರ್ತಿಯಾಗಿದ್ದವು. ಎಲ್ಲಾ ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ.


ಕೆಆರ್ಎಸ್ಜಲಾಶಯ - KRS Dam

ಗರಿಷ್ಠ ಮಟ್ಟ - 124.80 ಅಡಿ

ಒಟ್ಟು ಸಾಮರ್ಥ್ಯ - 49.45 ಟಿಎಂಸಿ

ಇಂದಿನ ನೀರಿನ ಮಟ್ಟ - 49.45 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 43.14 ಟಿಎಂಸಿ

ಇಂದಿನ ಒಳಹರಿವು - 4,576 ಕ್ಯೂಸೆಕ್ಸ್​

ಇಂದಿನ ಹೊರಹರಿವು - 4,367 ಕ್ಯೂಸೆಕ್ಸ್​

ಇದನ್ನೂ ಓದಿ:  Bengaluru Power Cut: ಬೆಂಗಳೂರಿಗರೇ ಗಮನಿಸಿ, ಇವತ್ತು ಬೆಳಗ್ಗೆ 10 ರಿಂದಲೇ ವಿದ್ಯುತ್ ಕಟ್: ಯಾವೆಲ್ಲ ಏರಿಯಾ? ಇಲ್ಲಿದೆ ಮಾಹಿತಿ

ತುಂಗಭದ್ರಾ ಜಲಾಶಯ - Tungabhadra Dam

ಗರಿಷ್ಠ ನೀರಿನ ಮಟ್ಟ - 1,633 ಅಡಿ

ಒಟ್ಟು ಸಾಮರ್ಥ್ಯ- 100.86 ಟಿಎಂಸಿ

ಇಂದಿನ ನೀರಿನ ಮಟ್ಟ - 100.86 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 81.72 ಟಿಎಂಸಿ

ಇಂದಿನ ಒಳಹರಿವು - 10,086 ಕ್ಯೂಸೆಕ್ಸ್​

ಇಂದಿನ ಹೊರಹರಿವು - 10,086 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam

ಗರಿಷ್ಠ ನೀರಿನ ಮಟ್ಟ - 2,284 ಅಡಿ

ಒಟ್ಟು ಸಾಮರ್ಥ್ಯ - 19.52 ಟಿಎಂಸಿ

ಇಂದಿನ ನೀರಿನ ಮಟ್ಟ - 19.34 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 12.52 ಟಿಎಂಸಿ

ಇಂದಿನ ಒಳಹರಿವು - 1,382 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,000 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam

ಗರಿಷ್ಠ ಮಟ್ಟ - 1,704 ಅಡಿ

ಒಟ್ಟು ಸಾಮರ್ಥ್ಯ - 123.08 ಟಿಎಂಸಿ

ಇಂದಿನ ನೀರಿನ ಮಟ್ಟ- 115.87 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 112.46 ಟಿಎಂಸಿ

ಇಂದಿನ ಒಳಹರಿವು- 13,751 ಕ್ಯೂಸೆಕ್ಸ್​

ಇಂದಿನ ಹೊರಹರಿವು - 580 ಕ್ಯೂಸೆಕ್ಸ್​

ಇದನ್ನೂ ಓದಿ:  Karnataka Weather Report: ಉತ್ತರ ಒಳನಾಡು ಸೇರಿದಂತೆ ರಾಜ್ಯದಲ್ಲಿ ಶುಷ್ಕ ಹವಾಮಾನ

ಭದ್ರಾ ಜಲಾಶಯ-Bhadra Dam

ಗರಿಷ್ಠ ಮಟ್ಟ - 657.73 ಮೀಟರ್

ಒಟ್ಟು ಸಾಮರ್ಥ್ಯ - 71.54 ಟಿಎಂಸಿ

ಇಂದಿನ ನೀರಿನ ಮಟ್ಟ- 71.54 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 64.15 ಟಿಎಂಸಿ

ಇಂದಿನ ಒಳಹರಿವು- 1,507 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,207 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam

ಗರಿಷ್ಠ ಮಟ್ಟ - 662.91 ಮೀಟರ್

ಒಟ್ಟು ಸಾಮರ್ಥ್ಯ - 51.00 ಟಿಎಂಸಿ

ಇಂದಿನ ನೀರಿನ ಮಟ್ಟ- 44.11 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 45.31 ಟಿಎಂಸಿ

ಇಂದಿನ ಒಳಹರಿವು - 384 ಕ್ಯೂಸೆಕ್ಸ್​​

ಇಂದಿನ ಹೊರಹರಿವು - 384 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam

ಗರಿಷ್ಠ ಮಟ್ಟ-633.80 ಮೀಟರ್

ಒಟ್ಟು ಸಾಮರ್ಥ್ಯ - 37.73 ಟಿಎಂಸಿ

ಇಂದಿನ ನೀರಿನ ಮಟ್ಟ - 34.78 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 33.16 ಟಿಎಂಸಿ

ಇಂದಿನ ಒಳಹರಿವು - 1,256 ಕ್ಯೂಸೆಕ್ಸ್​

ಇಂದಿನ ಹೊರಹರಿವು - 469 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam

ಗರಿಷ್ಠ ಮಟ್ಟ - 2,922 ಅಡಿ​

ಒಟ್ಟು ಸಾಮರ್ಥ್ಯ - 37.10 ಟಿಎಂಸಿ

ಇಂದಿನ ನೀರಿನ ಮಟ್ಟ- 29.70 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 22.62 ಟಿಎಂಸಿ

ಇಂದಿನ ಒಳಹರಿವು - 1,633 ಕ್ಯೂಸೆಕ್ಸ್​​

ಇಂದಿನ ಹೊರಹರಿವು - 2,480 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam

ಗರಿಷ್ಠ ಮಟ್ಟ - 594.36 ಮೀಟರ್

​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

ಇಂದಿನ ನೀರಿನ ಮಟ್ಟ- 17.59 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 18.89 ಟಿಎಂಸಿ

ಇಂದಿನ ಒಳಹರಿವು - 204 ಕ್ಯೂಸೆಕ್ಸ್​

ಇಂದಿನ ಹೊರಹರಿವು - 533 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam

ಗರಿಷ್ಠ ಮಟ್ಟ - 871.38 ಮೀಟರ್

ಒಟ್ಟು ಸಾಮರ್ಥ್ಯ - 8.50 ಟಿಎಂಸಿ

ಇಂದಿನ ನೀರಿನ ಮಟ್ಟ- 7.37 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 3.49 ಟಿಎಂಸಿ

ಇಂದಿನ ಒಳಹರಿವು - 57 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,050 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ-Linganamakki Dam

ಗರಿಷ್ಠ ಮಟ್ಟ-554.44 ಮೀಟರ್

ಒಟ್ಟು ಸಾಮರ್ಥ್ಯ - 151.75 ಟಿಎಂಸಿ

ಇಂದಿನ ನೀರಿನ ಮಟ್ಟ- 128.29 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 127.8 ಟಿಎಂಸಿ

ಇಂದಿನ ಒಳಹರಿವು - 1,962 ಕ್ಯೂಸೆಕ್ಸ್​

ಇಂದಿನ ಹೊರಹರಿವು - 5,300 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam

ಗರಿಷ್ಠ ಮಟ್ಟ- 564.00 ಮೀಟರ್

ಒಟ್ಟು ಸಾಮರ್ಥ್ಯ - 145.33 ಟಿಎಂಸಿ

ಇಂದಿನ ನೀರಿನ ಮಟ್ಟ- 107.35 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 118.3 ಟಿಎಂಸಿ

ಇಂದಿನ ಒಳಹರಿವು - 523 ಕ್ಯೂಸೆಕ್ಸ್​

ಇಂದಿನ ಹೊರಹರಿವು - 2,237 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ-Narayanapura Dam

ಗರಿಷ್ಠ ಮಟ್ಟ - 492.25 ಮೀಟರ್

ಒಟ್ಟು ಸಾಮರ್ಥ್ಯ - 33.31 ಟಿಎಂಸಿ

ಇಂದಿನ ನೀರಿನ ಮಟ್ಟ- 33.22 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 30.83 ಟಿಎಂಸಿ

ಇಂದಿನ ಒಳಹರಿವು - 1,491 ಕ್ಯೂಸೆಕ್ಸ್​

ಇಂದಿನ ಹೊರಹರಿವು - 2,040 ಕ್ಯೂಸೆಕ್ಸ್
Published by:Mahmadrafik K
First published: