Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳ (River) ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

KRS

KRS

  • Share this:

Major Reservoir Water Level - November 26: ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ (Rain) ಮುಂದುವರಿಯುವ ನಿರೀಕ್ಷೆ ಇದೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳ (River) ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.


ಕೆಆರ್​ಎಸ್​ ಜಲಾಶಯ - KRS Dam


ಗರಿಷ್ಠ ಮಟ್ಟ - 124.80 ಅಡಿ


ಒಟ್ಟು ಸಾಮರ್ಥ್ಯ - 49.45 ಟಿಎಂಸಿ


ಇಂದಿನ ನೀರಿನ ಮಟ್ಟ - 49.45 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 45.57 ಟಿಎಂಸಿ


ಇಂದಿನ ಒಳಹರಿವು - 6,559 ಕ್ಯೂಸೆಕ್ಸ್​


ಇಂದಿನ ಹೊರಹರಿವು - 6,350 ಕ್ಯೂಸೆಕ್ಸ್​


 ಇದನ್ನೂ ಓದಿ: Karnataka Weather Today: ಜನರೇ ಎಚ್ಚರ, ಇಂದಿನಿಂದ ಮತ್ತೆ ಸೈಕ್ಲೋನ್: ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಸಂದೇಶ


ತುಂಗಭದ್ರಾ ಜಲಾಶಯ - Tungabhadra Dam


ಗರಿಷ್ಠ ನೀರಿನ ಮಟ್ಟ - 1,633 ಅಡಿ


ಒಟ್ಟು ಸಾಮರ್ಥ್ಯ- 100.86 ಟಿಎಂಸಿ


ಇಂದಿನ ನೀರಿನ ಮಟ್ಟ - 100.86 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 85.96 ಟಿಎಂಸಿ


ಇಂದಿನ ಒಳಹರಿವು - 23,743 ಕ್ಯೂಸೆಕ್ಸ್​


ಇಂದಿನ ಹೊರಹರಿವು - 23,743 ಕ್ಯೂಸೆಕ್ಸ್​


ಕಬಿನಿ ಜಲಾಶಯ-Kabini Dam


ಗರಿಷ್ಠ ನೀರಿನ ಮಟ್ಟ - 2,284 ಅಡಿ


ಒಟ್ಟು ಸಾಮರ್ಥ್ಯ - 19.52 ಟಿಎಂಸಿ


ಇಂದಿನ ನೀರಿನ ಮಟ್ಟ - 19.45 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 14.15 ಟಿಎಂಸಿ


ಇಂದಿನ ಒಳಹರಿವು - 2,277 ಕ್ಯೂಸೆಕ್ಸ್​


ಇಂದಿನ ಹೊರಹರಿವು - 1,400 ಕ್ಯೂಸೆಕ್ಸ್​


 ಇದನ್ನೂ ಓದಿ: ದಶಕಗಳಿಂದ ಇಂಥ ಮಳೆ ಕಂಡಿಲ್ಲ; ತಂತಾನೆ ಉಕ್ಕುತ್ತಿರುವ ಕೊಳವೆಬಾವಿಗಳು; ಬರದ ನಾಡಿನವರ ಆನಂದಬಾಷ್ಪ


ಆಲಮಟ್ಟಿ ಜಲಾಶಯ-Almatti Dam


ಗರಿಷ್ಠ ಮಟ್ಟ - 1,704 ಅಡಿ


ಒಟ್ಟು ಸಾಮರ್ಥ್ಯ - 123.08 ಟಿಎಂಸಿ


ಇಂದಿನ ನೀರಿನ ಮಟ್ಟ- 104.22 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 118.73 ಟಿಎಂಸಿ


ಇಂದಿನ ಒಳಹರಿವು- 6,800 ಕ್ಯೂಸೆಕ್ಸ್​


ಇಂದಿನ ಹೊರಹರಿವು - 1,580 ಕ್ಯೂಸೆಕ್ಸ್​


ಭದ್ರಾ ಜಲಾಶಯ-Bhadra Dam


ಗರಿಷ್ಠ ಮಟ್ಟ - 657.73 ಮೀಟರ್


ಒಟ್ಟು ಸಾಮರ್ಥ್ಯ - 71.54 ಟಿಎಂಸಿ


ಇಂದಿನ ನೀರಿನ ಮಟ್ಟ- 71.43 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 65.05 ಟಿಎಂಸಿ


ಇಂದಿನ ಒಳಹರಿವು- 3,903 ಕ್ಯೂಸೆಕ್ಸ್​


ಇಂದಿನ ಹೊರಹರಿವು - 2,700 ಕ್ಯೂಸೆಕ್ಸ್​


ಘಟಪ್ರಭಾ ಜಲಾಶಯ-Ghataprabha Dam


ಗರಿಷ್ಠ ಮಟ್ಟ - 662.91 ಮೀಟರ್


ಒಟ್ಟು ಸಾಮರ್ಥ್ಯ - 51.00 ಟಿಎಂಸಿ


ಇಂದಿನ ನೀರಿನ ಮಟ್ಟ- 43.70 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 49.85 ಟಿಎಂಸಿ


ಇಂದಿನ ಒಳಹರಿವು - 183 ಕ್ಯೂಸೆಕ್ಸ್​​


ಇಂದಿನ ಹೊರಹರಿವು - 183 ಕ್ಯೂಸೆಕ್ಸ್


ಮಲಪ್ರಭಾ ಜಲಾಶಯ-Malaprabha Dam


ಗರಿಷ್ಠ ಮಟ್ಟ-633.80 ಮೀಟರ್


ಒಟ್ಟು ಸಾಮರ್ಥ್ಯ - 37.73 ಟಿಎಂಸಿ


ಇಂದಿನ ನೀರಿನ ಮಟ್ಟ - 34.31 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 35.62 ಟಿಎಂಸಿ


ಇಂದಿನ ಒಳಹರಿವು - 269 ಕ್ಯೂಸೆಕ್ಸ್​


ಇಂದಿನ ಹೊರಹರಿವು - 769 ಕ್ಯೂಸೆಕ್ಸ್​


ಹೇಮಾವತಿ ಜಲಾಶಯ-Hemavathi Dam


ಗರಿಷ್ಠ ಮಟ್ಟ - 2,922 ಅಡಿ​


ಒಟ್ಟು ಸಾಮರ್ಥ್ಯ - 37.10 ಟಿಎಂಸಿ


ಇಂದಿನ ನೀರಿನ ಮಟ್ಟ- 29.06 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 26.87 ಟಿಎಂಸಿ


ಇಂದಿನ ಒಳಹರಿವು - 4,670 ಕ್ಯೂಸೆಕ್ಸ್​​


ಇಂದಿನ ಹೊರಹರಿವು - 450 ಕ್ಯೂಸೆಕ್ಸ್​


ವರಾಹಿ ಜಲಾಶಯ-Varahi Dam


ಗರಿಷ್ಠ ಮಟ್ಟ - 594.36 ಮೀಟರ್


​ಒಟ್ಟು ಸಾಮರ್ಥ್ಯ - 31.10 ಟಿಎಂಸಿ


ಇಂದಿನ ನೀರಿನ ಮಟ್ಟ- 18.04 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 20.08 ಟಿಎಂಸಿ


ಇಂದಿನ ಒಳಹರಿವು - 0 ಕ್ಯೂಸೆಕ್ಸ್​


ಇಂದಿನ ಹೊರಹರಿವು - 179 ಕ್ಯೂಸೆಕ್ಸ್​


ಹಾರಂಗಿ ಜಲಾಶಯ-Harangi Dam


ಗರಿಷ್ಠ ಮಟ್ಟ - 871.38 ಮೀಟರ್


ಒಟ್ಟು ಸಾಮರ್ಥ್ಯ - 8.50 ಟಿಎಂಸಿ


ಇಂದಿನ ನೀರಿನ ಮಟ್ಟ- 8.00 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 4.48 ಟಿಎಂಸಿ


ಇಂದಿನ ಒಳಹರಿವು - 680 ಕ್ಯೂಸೆಕ್ಸ್​


ಇಂದಿನ ಹೊರಹರಿವು - 1,000 ಕ್ಯೂಸೆಕ್ಸ್​​


ಲಿಂಗನಮಕ್ಕಿ ಜಲಾಶಯ-Linganamakki Dam


ಗರಿಷ್ಠ ಮಟ್ಟ-554.44 ಮೀಟರ್


ಒಟ್ಟು ಸಾಮರ್ಥ್ಯ - 151.75 ಟಿಎಂಸಿ


ಇಂದಿನ ನೀರಿನ ಮಟ್ಟ- 132.53 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 131.4 ಟಿಎಂಸಿ


ಇಂದಿನ ಒಳಹರಿವು - 311 ಕ್ಯೂಸೆಕ್ಸ್​


ಇಂದಿನ ಹೊರಹರಿವು - 4,810 ಕ್ಯೂಸೆಕ್ಸ್


ಸೂಪಾ ಜಲಾಶಯ-Supa Dam


ಗರಿಷ್ಠ ಮಟ್ಟ- 564.00 ಮೀಟರ್


ಒಟ್ಟು ಸಾಮರ್ಥ್ಯ - 145.33 ಟಿಎಂಸಿ


ಇಂದಿನ ನೀರಿನ ಮಟ್ಟ- 109.54 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 121.5 ಟಿಎಂಸಿ


ಇಂದಿನ ಒಳಹರಿವು - 414 ಕ್ಯೂಸೆಕ್ಸ್​


ಇಂದಿನ ಹೊರಹರಿವು - 1,713 ಕ್ಯೂಸೆಕ್ಸ್​


ನಾರಾಯಣಪುರ ಜಲಾಶಯ-Narayanapura Dam


ಗರಿಷ್ಠ ಮಟ್ಟ - 492.25 ಮೀಟರ್


ಒಟ್ಟು ಸಾಮರ್ಥ್ಯ - 33.31 ಟಿಎಂಸಿ


ಇಂದಿನ ನೀರಿನ ಮಟ್ಟ- 32.23 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 28.41 ಟಿಎಂಸಿ


ಇಂದಿನ ಒಳಹರಿವು - 741 ಕ್ಯೂಸೆಕ್ಸ್​


ಇಂದಿನ ಹೊರಹರಿವು - 741 ಕ್ಯೂಸೆಕ್ಸ್

Published by:Mahmadrafik K
First published: