• Home
  • »
  • News
  • »
  • state
  • »
  • Karnataka Dams Water Level: ಬೇಸಿಗೆ ಆರಂಭ, ಮಳೆ ಕ್ಷೀಣ; ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

Karnataka Dams Water Level: ಬೇಸಿಗೆ ಆರಂಭ, ಮಳೆ ಕ್ಷೀಣ; ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಆಲಮಟ್ಟಿ ಡ್ಯಾಂ

ಆಲಮಟ್ಟಿ ಡ್ಯಾಂ

ಬಿಸಿಲು ಹೆಚ್ಚಾಗುತ್ತಿರುವುದಿಂದ ಹಾಗೂ ಜಲಾಶಯಗಳಲ್ಲಿ ಒಳಹರಿವು ಸಹ ಕಡಿಮೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ.

  • Share this:

Major Reservoir Water Level - February 17: ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ತುಂಬಿದ್ದವು. ಹಾಗೂ, ಇನ್ನುಳಿದ ಜಲಾಶಯ(Dams)ಗಳು ಸಹ ಬಹುತೇಕ ತುಂಬುವ ಹಂತದಲ್ಲಿದ್ದವು. ಏಕೆಂದರೆ ಮುಂಗಾರು ಮಳೆ (Monsoon Rain) ಹಾಗೂ ಅಕಾಲಿಕ ಮಳೆ(Unseasonal Rain)ಯಿಂದ 2021ರಲ್ಲಿ ಭಾರಿ ಮಳೆ ಸುರಿದಿತ್ತು. ಆದರೀಗ, ಬೇಸಿಗೆ(Summer)ಗೂ ಮುನ್ನವೇ ಬಿಸಿಲು ಆರ್ಭಟಿಸುತ್ತಿದ್ದು, ಇದರ ಪ್ರಭಾವ ಜಲಾಶಯಗಳ ಮೇಲೂ ಬಿದ್ದಿದೆ. ಬೇಸಿಗೆಗಾಲ ಹತ್ತಿರವಾಗುತ್ತಿದ್ದಂತೆ ನೀರಿನ ಪ್ರಮಾಣ (Water Level) ಕಡಿಮೆಯಾಗುತ್ತಿದೆ. ಬಿಸಿಲು ಹೆಚ್ಚಾಗುತ್ತಿರುವುದಿಂದ ಹಾಗೂ ಜಲಾಶಯಗಳಲ್ಲಿ ಒಳಹರಿವು ಸಹ ಕಡಿಮೆಯಾಗುತ್ತಿರುವುದರಿಂದ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ..


ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ..


ಕೆಆರ್​ಎಸ್​ ಜಲಾಶಯ - KRS Dam


ಗರಿಷ್ಠ ಮಟ್ಟ - 124.80 ಅಡಿ


ಒಟ್ಟು ಸಾಮರ್ಥ್ಯ - 49.45 ಟಿಎಂಸಿ


ಇಂದಿನ ನೀರಿನ ಮಟ್ಟ - 40.33 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 35.15 ಟಿಎಂಸಿ


ಇಂದಿನ ಒಳಹರಿವು - 350 ಕ್ಯೂಸೆಕ್ಸ್​


ಇಂದಿನ ಹೊರಹರಿವು - 4,654 ಕ್ಯೂಸೆಕ್ಸ್​


ತುಂಗಭದ್ರಾ ಜಲಾಶಯ - Tungabhadra Dam


ಗರಿಷ್ಠ ನೀರಿನ ಮಟ್ಟ - 1,633 ಅಡಿ


ಒಟ್ಟು ಸಾಮರ್ಥ್ಯ- 100.86 ಟಿಎಂಸಿ


ಇಂದಿನ ನೀರಿನ ಮಟ್ಟ - 56.11 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 36.57 ಟಿಎಂಸಿ


ಇಂದಿನ ಒಳಹರಿವು - 0 ಕ್ಯೂಸೆಕ್ಸ್​


ಇಂದಿನ ಹೊರಹರಿವು - 11,704 ಕ್ಯೂಸೆಕ್ಸ್​


ಕಬಿನಿ ಜಲಾಶಯ-Kabini Dam


ಗರಿಷ್ಠ ನೀರಿನ ಮಟ್ಟ - 2,284 ಅಡಿ


ಒಟ್ಟು ಸಾಮರ್ಥ್ಯ - 19.52 ಟಿಎಂಸಿ


ಇಂದಿನ ನೀರಿನ ಮಟ್ಟ - 17.44 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 12.28 ಟಿಎಂಸಿ


ಇಂದಿನ ಒಳಹರಿವು - 157 ಕ್ಯೂಸೆಕ್ಸ್​


ಇಂದಿನ ಹೊರಹರಿವು - 1,925 ಕ್ಯೂಸೆಕ್ಸ್​


ಆಲಮಟ್ಟಿ ಜಲಾಶಯ-Almatti Dam


ಗರಿಷ್ಠ ಮಟ್ಟ - 1,704 ಅಡಿ


ಒಟ್ಟು ಸಾಮರ್ಥ್ಯ - 123.08 ಟಿಎಂಸಿ


ಇಂದಿನ ನೀರಿನ ಮಟ್ಟ- 85.20 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 63.75 ಟಿಎಂಸಿ


ಇಂದಿನ ಒಳಹರಿವು- 0 ಕ್ಯೂಸೆಕ್ಸ್​


ಇಂದಿನ ಹೊರಹರಿವು - 1,412 ಕ್ಯೂಸೆಕ್ಸ್​


ಇದನ್ನೂ ಓದಿ:  Dowry Case: "ನಿಮ್ಮಕ್ಕ ನೇಣು ಹಾಕೊಂಡಿದ್ದಾಳೆ" ಎಂದ ಭಾವ, ಆಸ್ಪತ್ರೆಗೆ ಬಂದರೆ ಆಕೆ ಕಣ್ಮುಚ್ಚಿದ್ದಳು!


ಭದ್ರಾ ಜಲಾಶಯ-Bhadra Dam


ಗರಿಷ್ಠ ಮಟ್ಟ - 657.73 ಮೀಟರ್


ಒಟ್ಟು ಸಾಮರ್ಥ್ಯ - 71.54 ಟಿಎಂಸಿ


ಇಂದಿನ ನೀರಿನ ಮಟ್ಟ- 59.30 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 52.25 ಟಿಎಂಸಿ


ಇಂದಿನ ಒಳಹರಿವು- 116 ಕ್ಯೂಸೆಕ್ಸ್​


ಇಂದಿನ ಹೊರಹರಿವು - 4,236 ಕ್ಯೂಸೆಕ್ಸ್​


ಘಟಪ್ರಭಾ ಜಲಾಶಯ-Ghataprabha Dam


ಗರಿಷ್ಠ ಮಟ್ಟ - 662.91 ಮೀಟರ್


ಒಟ್ಟು ಸಾಮರ್ಥ್ಯ - 51.00 ಟಿಎಂಸಿ


ಇಂದಿನ ನೀರಿನ ಮಟ್ಟ- 25.49 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 28.32 ಟಿಎಂಸಿ


ಇಂದಿನ ಒಳಹರಿವು - 0 ಕ್ಯೂಸೆಕ್ಸ್​​


ಇಂದಿನ ಹೊರಹರಿವು - 615 ಕ್ಯೂಸೆಕ್ಸ್


ಮಲಪ್ರಭಾ ಜಲಾಶಯ-Malaprabha Dam


ಗರಿಷ್ಠ ಮಟ್ಟ- 633.80 ಮೀಟರ್


ಒಟ್ಟು ಸಾಮರ್ಥ್ಯ - 37.73 ಟಿಎಂಸಿ


ಇಂದಿನ ನೀರಿನ ಮಟ್ಟ - 22.03 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 17.38 ಟಿಎಂಸಿ


ಇಂದಿನ ಒಳಹರಿವು - 0 ಕ್ಯೂಸೆಕ್ಸ್​


ಇಂದಿನ ಹೊರಹರಿವು - 2,449 ಕ್ಯೂಸೆಕ್ಸ್​


ಹೇಮಾವತಿ ಜಲಾಶಯ-Hemavathi Dam


ಗರಿಷ್ಠ ಮಟ್ಟ - 2,922 ಅಡಿ​


ಒಟ್ಟು ಸಾಮರ್ಥ್ಯ - 37.10 ಟಿಎಂಸಿ


ಇಂದಿನ ನೀರಿನ ಮಟ್ಟ- 24.19 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 13.48 ಟಿಎಂಸಿ


ಇಂದಿನ ಒಳಹರಿವು - 45 ಕ್ಯೂಸೆಕ್ಸ್​​


ಇಂದಿನ ಹೊರಹರಿವು - 300 ಕ್ಯೂಸೆಕ್ಸ್​


ಇದನ್ನೂ ಓದಿ:  ಹುಬ್ಬಳ್ಳಿಯಲ್ಲೂ ಭುಗಿಲೆದ್ದ Hijab Controversy.. ಶಾಲಾ-ಕಾಲೇಜಿಗೆ ರಜೆ ಘೋಷಣೆ..!


ವರಾಹಿ ಜಲಾಶಯ-Varahi Dam


ಗರಿಷ್ಠ ಮಟ್ಟ - 594.36 ಮೀಟರ್


​ಒಟ್ಟು ಸಾಮರ್ಥ್ಯ - 31.10 ಟಿಎಂಸಿ


ಇಂದಿನ ನೀರಿನ ಮಟ್ಟ- 13.14 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 13.93 ಟಿಎಂಸಿ


ಇಂದಿನ ಒಳಹರಿವು - 0 ಕ್ಯೂಸೆಕ್ಸ್​


ಇಂದಿನ ಹೊರಹರಿವು - 784 ಕ್ಯೂಸೆಕ್ಸ್​


ಹಾರಂಗಿ ಜಲಾಶಯ-Harangi Dam


ಗರಿಷ್ಠ ಮಟ್ಟ - 871.38 ಮೀಟರ್


ಒಟ್ಟು ಸಾಮರ್ಥ್ಯ - 8.50 ಟಿಎಂಸಿ


ಇಂದಿನ ನೀರಿನ ಮಟ್ಟ- 7.82 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 2.94 ಟಿಎಂಸಿ


ಇಂದಿನ ಒಳಹರಿವು - 154 ಕ್ಯೂಸೆಕ್ಸ್​


ಇಂದಿನ ಹೊರಹರಿವು - 50 ಕ್ಯೂಸೆಕ್ಸ್​​


ಲಿಂಗನಮಕ್ಕಿ ಜಲಾಶಯ-Linganamakki Dam


ಗರಿಷ್ಠ ಮಟ್ಟ - 554.44 ಮೀಟರ್


ಒಟ್ಟು ಸಾಮರ್ಥ್ಯ - 151.75 ಟಿಎಂಸಿ


ಇಂದಿನ ನೀರಿನ ಮಟ್ಟ- 88.88 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 99.9 ಟಿಎಂಸಿ


ಇಂದಿನ ಒಳಹರಿವು - 519 ಕ್ಯೂಸೆಕ್ಸ್​


ಇಂದಿನ ಹೊರಹರಿವು - 7,531 ಕ್ಯೂಸೆಕ್ಸ್


ಸೂಪಾ ಜಲಾಶಯ-Supa Dam


ಗರಿಷ್ಠ ಮಟ್ಟ- 564.00 ಮೀಟರ್


ಒಟ್ಟು ಸಾಮರ್ಥ್ಯ - 145.33 ಟಿಎಂಸಿ


ಇಂದಿನ ನೀರಿನ ಮಟ್ಟ- 81.01 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ- 97.8 ಟಿಎಂಸಿ


ಇಂದಿನ ಒಳಹರಿವು - 73 ಕ್ಯೂಸೆಕ್ಸ್​


ಇಂದಿನ ಹೊರಹರಿವು - 6,153 ಕ್ಯೂಸೆಕ್ಸ್​


ನಾರಾಯಣಪುರ ಜಲಾಶಯ Narayanapura Dam


ಗರಿಷ್ಠ ಮಟ್ಟ - 492.25 ಮೀಟರ್


ಒಟ್ಟು ಸಾಮರ್ಥ್ಯ - 33.31 ಟಿಎಂಸಿ


ಇಂದಿನ ನೀರಿನ ಮಟ್ಟ- 28.37 ಟಿಎಂಸಿ


ಕಳೆದ ವರ್ಷ ನೀರಿನ ಮಟ್ಟ - 28.41 ಟಿಎಂಸಿ


ಇಂದಿನ ಒಳಹರಿವು - 278 ಕ್ಯೂಸೆಕ್ಸ್​


ಇಂದಿನ ಹೊರಹರಿವು - 278 ಕ್ಯೂಸೆಕ್ಸ್

Published by:Mahmadrafik K
First published: