ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress High command) ಸಿಎಂ ಹುದ್ದೆ ಜೊತೆಯಲ್ಲಿಯೂ ಆಯ್ಕೆಯಾಗುವ ನೂತನ ಸಚಿವರ (Ministers) ಮುಂದೆ 50:50 ಅಧಿಕಾರ ಹಂಚಿಕೆಯ ಸೂತ್ರವನ್ನು ಇರಿಸಲಾಗಿದೆ ಎನ್ನಲಾಗಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ಸಿಎಂ ಮತ್ತು ಡಿಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ (Oath Program) ಕೆಲವರು ಸಚಿವರಾಗಿ ಸಂಪುಟ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಸಂಜೆ ಏಳು ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಎಲ್ಲಾ ನೂತನ ಶಾಸಕರನ್ನು ಶಾಸಕಾಂಗ ಸಭೆಗೆ ಆಹ್ವಾನಿಸಿದ್ದಾರೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಸಭೆಯ ನಾಯಕರನ್ನಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.
‘ಕೈ’ ಸಂಭವನೀಯ ಸಚಿವರ ಪಟ್ಟಿ
1.ಕೆ.ಜೆ.ಜಾರ್ಜ್- ಕ್ರೈಸ್ತ- ಹಿರಿಯ ನಾಯಕ
2.ಎಂ.ಬಿ.ಪಾಟೀಲ್- ಪ್ರಚಾರ ಸಮಿತಿ ಅಧ್ಯಕ್ಷ- ಲಿಂಗಾಯತ
3.ಹೆಚ್.ಸಿ.ಮಹದೇವಪ್ಪ- ದಲಿತ ಬಲಗೈ ನಾಯಕ- ಸೀನಿಯರ್
4.ಟಿ.ಬಿ.ಜಯಚಂದ್ರ- ಹಿರಿಯ ನಾಯಕ-ಒಕ್ಕಲಿಗ ಕೋಟ
5.ಕೃಷ್ಣಭೈರೇಗೌಡ - ಒಕ್ಕಲಿಗ- ಯುವ ಕೋಟ
6.ಪ್ರಿಯಾಂಕ್ ಖರ್ಗೆ- ದಲಿತ ಹಾಗೂ ಯುವ ಕೋಟ
7.ಡಾ.ಜಿ.ಪರಮೇಶ್ವರ್ - ಹಿರಿಯ ನಾಯಕ ದಲಿತ ಬಲಗೈ
8.ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳೆ, ಲಿಂಗಾಯತ ನಾಯಕಿ
9.ಎಸ್.ಎಸ್.ಮಲ್ಲಿಕಾರ್ಜುನ್- ಲಿಂಗಾಯತ, ಶಾಮನೂರು ಕುಟುಂಬದ ಕೋಟ
10.ಚೆಲುವರಾಯಸ್ವಾಮಿ- ಮಂಡ್ಯ ಕೋಟ- ಒಕ್ಕಲಿಗ
11.ಸತೀಶ್ ಜಾರಕಿಹೊಳಿ - ಹಿರಿಯ ನಾಯಕ- ವಾಲ್ಮೀಕಿ ಕೋಟ
12.ರಾಮಲಿಂಗಾರೆಡ್ಡಿ - ಹಿರಿಯ ನಾಯಕ, ಬೆಂಗಳೂರು ಕೋಟ
13.ದಿನೇಶ್ ಗುಂಡೂರಾವ್- ಬ್ರಾಹ್ಮಣ ಕೋಟ, ಹಿರಿಯ ಶಾಸಕ
15.ಪುಟ್ಟರಂಗ ಶೆಟ್ಟಿ - ಒಬಿಸಿ ಕೋಟ, ಚಾಮರಾಜನಗರ
16.ಯು.ಟಿ.ಖಾದರ್- ಅಲ್ಪಸಂಖ್ಯಾತ- ದಕ್ಷಿಣ ಕನ್ನಡ ಕೋಟ
17.ಜಮೀರ್ ಅಹಮ್ಮದ್ - ಅಲ್ಪಸಂಖ್ಯಾತ- ಬೆಂಗಳೂರು ಕೋಟ
18.ಲಕ್ಷ್ಮಣ್ ಸವದಿ- ಲಿಂಗಾಯತ, ಬಿಜೆಪಿಗೆ ತಿರುಗೇಟು ಕೊಡಲು
19.ಆರ್.ವಿ.ದೇಶಪಾಂಡೆ- ಹಿರಿಯ ಶಾಸಕ- ಬ್ರಾಹ್ಮಣ ಕೋಟ
20.ಈಶ್ವರ್ ಖಂಡ್ರೆ- ಬೀದರ್ ಕೋಟ- ಲಿಂಗಾಯತ, ಕಾರ್ಯಾಧ್ಯಕ್ಷ
21.ಬಿ.ಕೆ.ಹರಿಪ್ರಸಾದ್ - ಈಡಿಗ ಕೋಟ- ಹಿರಿಯ ನಾಯಕ
22.ಬಿ ಕೆ ಸಂಗಮೇಶ್- ಶಿವಮೊಗ್ಗ ಕೋಟ, ಲಿಂಗಾಯತ- ಹಿರಿಯ ಶಾಸಕ
23.ಕೆ.ಎಚ್.ಮುನಿಯಪ್ಪ - ಹಿರಿಯ ನಾಯಕ, ದಲಿತ ಎಡಗೈ
ಇದನ್ನೂ ಓದಿ: Congress: ದೂರ ದೂರ ಆಗಿರುವ ಡಿಕೆಶಿ-ಸಿದ್ದರಾಮಯ್ಯರನ್ನ ಒಂದು ಮಾಡಲು ಹೈಕಮಾಂಡ್ ಪ್ಲಾನ್
24.ಹೆಚ್ ಕೆ.ಪಾಟೀಲ್- ಲಿಂಗಾಯತ-ಹಿರಿಯ ನಾಯಕ- ರೆಡ್ಡಿ ಲಿಂಗಾಯತ ಕೋಟ
25.ಇ ತುಕರಾಂ- ಬಳ್ಳಾರಿ ಕೋಟ- ವಾಲ್ಮೀಕಿ- ಹಿರಿಯ ಶಾಸಕ
26.ರುದ್ರಪ್ಪ ಲಮಾಣಿ- ಲಂಬಾಣಿ ಕೋಟ- ಹಾವೇರಿ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ