LIVE NOW

Karnataka Assembly Winter Session Live: ಸದನದಿಂದ ಹೊರ ನಡೆದ ವಿಪಕ್ಷ ಸದಸ್ಯರು; ನಾಳೆಗೆ ಸದನ ಮುಂದೂಡಿಕೆ

Live Karnataka Vidhan Sabha Session Updates: ಪ್ರವಾಹ ಪರಿಹಾರ ವಿಳಂಬ, ಕಾಂಗ್ರೆಸ್​ ಶಾಸಕರ ಕ್ಷೇತ್ರಕ್ಕೆ ಅನುದಾನ ಕಡಿತ, ಅನರ್ಹ ಶಾಸಕರ ಬೆಂಬಲಕ್ಕೆ ಬಿಜೆಪಿ ನಿಂತಿರುವ ಕುರಿತು ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಹರಿಹಾಯಲು ಸಜ್ಜಾಗಿದೆ.

Kannada.news18.com | October 10, 2019, 6:50 PM IST
facebook Twitter Linkedin
Last Updated October 10, 2019
auto-refresh
ರಾಜ್ಯದಲ್ಲಿ ಇಂದಿನಿಂದ 3 ದಿನಗಳ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಉತ್ತರ ಕನ್ನಡ ಪ್ರವಾಹ ಹಿನ್ನೆಲೆ ಈ ಬಾರಿ ಬೆಳಗಾವಿ ಬದಲು ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಸಲು ಆಡಳಿತ ಪಕ್ಷ ನಿರ್ಧರಿಸಿದೆ. ಇನ್ನು ಇದು ಬಿಜೆಪಿ ಸರ್ಕಾರದ ಮೊದಲ ಅಧಿವೇಶವಾಗಿದ್ದು, ನೆರೆ ಪರಿಹಾರ ವಿಷಯ ಸೇರಿದಂತೆ ಅನೇಕ ಮಹತ್ವ ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಪ್ರವಾಹ ಪರಿಹಾರ ವಿಳಂಬ, ಕಾಂಗ್ರೆಸ್​ ಶಾಸಕರ ಕ್ಷೇತ್ರಕ್ಕೆ ಅನುದಾನ ಕಡಿತ, ಅನರ್ಹ ಶಾಸಕರ ಬೆಂಬಲಕ್ಕೆ ಬಿಜೆಪಿ ನಿಂತಿರುವ ಕುರಿತು ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಹರಿಹಾಯಲು ಸಜ್ಜಾಗಿದೆ. ಅಧಿವೇಶನ ಕುರಿತ ಕ್ಷಣ ಕ್ಷಣದ ಮಾಹಿತಿ ನ್ಯೂಸ್​ 18 ಕನ್ನಡದಲ್ಲಿ  Read More
Load More


corona virus btn
corona virus btn
Loading