• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • BJP Candidates List 2023: ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ, ಇಲ್ಲಿದೆ ಬಿಜೆಪಿಯ 224 ಸ್ಪರ್ಧಿಗಳ ವಿವರ!

BJP Candidates List 2023: ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ, ಇಲ್ಲಿದೆ ಬಿಜೆಪಿಯ 224 ಸ್ಪರ್ಧಿಗಳ ವಿವರ!

ಬಿಜೆಪಿ

ಬಿಜೆಪಿ

ಚುನಾವಣಾ ಕಣದಲ್ಲಿ ಬಿಜೆಪಿಯಿಂದ 224 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿರುವವರು ಯಾರು? ಇಲ್ಲಿದೆ ನೋಡಿ ಬಿಜೆಪಿ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ

 • News18 Kannada
 • 2-MIN READ
 • Last Updated :
 • Karnataka, India
 • Share this:

ಬೆಂಗಳೂರು: ಇಡೀ ದೇಶದ ಚಿತ್ತ ಸದ್ಯ ಕರ್ನಾಟಕದ ಮೇಲಿದೆ. ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಪ್ರಮುಖ ಪಕ್ಷದ ಅಭ್ಯರ್ಥಿಗಳು ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಿಜೆಪಿ ಮೂರು ಹಂತದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅನೇಕರಿಗೆ ಟಿಕೆಟ್​ ತಪ್ಪಿದೆ. ಹಾಗಾದ್ರೆ ಚುನಾವಣಾ ಕಣದಲ್ಲಿ ಬಿಜೆಪಿಯಿಂದ 224 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿರುವವರು ಯಾರು? ಇಲ್ಲಿದೆ ನೋಡಿ ಬಿಜೆಪಿ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ


ಅಭ್ಯರ್ಥಿಗಳ ಪಟ್ಟಿ ಇಂತಿದೆ


ಶಿಗ್ಗಾವಿ- ಬಸವರಾಜ ಬೊಮ್ಮಾಯಿ


ನಿಪ್ಪಾಣಿ- ಶಶಿಕಲಾ ಜೊಲ್ಲೆ


ಚಿಕ್ಕೋಡಿ-ರಮೇಶ್‌ ಕತ್ತಿ


ಅಥಣಿ- ಮಹೇಶ್‌ ಕುಮಠಳ್ಳಿ


ಕಾಗವಾಡ-ಶ್ರೀಮಂತ್‌ ಪಾಟೀಲ್‌


ಕುಡಚಿ- ಪಿ.ರಾಜೀವ್‌


ರಾಯಭಾಗ-ದುರ್ಯೋಧನ ಐಹೊಳೆ


ಹುಕ್ಕೇರಿ-ನಿಖಿಲ್‌ ಕತ್ತಿ


ಅರಭಾವಿ-ಬಾಲಚಂದ್ರ ಜಾರಕಿಹೊಳಿ


ಗೋಕಾಕ್‌-ರಮೇಶ್‌ ಜಾರಕಿಹೊಳಿ


ಯಮಕನಮರಡಿ- ಬಸವರಾಜ್‌ ಹುಂದ್ರಿ


ಬೆಳಗಾವಿ ಉತ್ತರ- ರವಿ ಪಾಟೀಲ್‌


ಬೆಳಗಾವಿ ದಕ್ಷಿಣ- ಅಭಯ್‌ ಪಾಟೀಲ್‌


ಬೆಳಗಾವಿ ಗ್ರಾಮಾಂತರ- ನಾಗೇಶ್‌ ಮರೂಣ್‌ಕರ್‌


ಖಾನಾಪುರ- ವಿಠ್ಠಲ್‌ ಹಲಗೇಕರ್‌


ಕಿತ್ತೂರು-ಮಹಂತೇಶ್‌ ದೊಡ್ಡನಗೌಡರ್‌


ಬೈಲಹೊಂಗಲ- ಜಗದೀಶ್‌ ಚೆನ್ನಪ್ಪ


ಸವದತ್ತಿ ಯಲ್ಲಮ್ಮ- ರತ್ನಾ ವಿಶ್ವನಾಥ್‌ ಮಾಮನಿ


ರಾಮದುರ್ಗ-ಚಿಕ್ಕರೇವಣ್ಣ


ಮುಧೋಳ್‌- ಗೋವಿಂದ ಕಾರಜೋಳ


ತೇರದಾಳ್‌- ಸಿದ್ದು ಸವದಿ


ಜಮಖಂಡಿ- ಜಗದೀಶ್‌ ಗುರಗುಂಟಿ


ಬೀಳಗಿ- ಮುರುಗೇಶ್‌ ನಿರಾಣಿ


ಬಾದಾಮಿ- ಶಾಂತಗೌಡ ಪಾಟೀಲ್‌


ಬಾಗಲಕೋಟೆ- ವೀರಣ್ಣ ಚರಂತಿಮಠ್‌


ಹುನಗುಂದ- ದೊಡ್ಡನಗೌಡ ಪಾಟೀಲ್


ಮುದ್ದೆಬಿಹಾಳ-ಎ.ಎಸ್‌. ಪಾಟೀಲ್‌


ಬಬಲೇಶ್ವರ- ಬಿಜುಗೌಡ ಪಾಟೀಲ್‌


ವಿಜಯಪುರ- ಬಸನಗೌಡ ಪಾಟೀಲ್‌ ಯತ್ನಾಳ್


ಸಿಂಧಗಿ- ರಮೇಶ್‌ ಭೂಸನೂರು


ಅಫಜಲಪುರ- ಮಾಲೀಕಯ್ಯ ಗುತ್ತೇದಾರ್‌


ಜೇವರ್ಗ- ಶಿವಾನಂದಗೌಡ ಪಾಟೀಲ್‌


ಸುರಪುರ- ನರಸಿಂಹ ನಾಯಕ್‌


ಶಹಾಪುರ- ಅಮೀನ್‌ ರೆಡ್ಡಿ ಯಲಗಿ


ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್‌


ಚಿತ್ತಾಪುರ- ಮಣಿಕಾಂತ ರಾಠೋಡ್‌


ಚಿಂಚೋಳಿ- ಡಾ. ಅವಿನಾಶ್‌ ಜಾಧವ್‌


ಕಲಬುರಗಿ ಗ್ರಾಮಾಂತರ- ಬಸವರಾಜ ಮತ್ತಿಮೂಢ


ಕಲಬುರಗಿ ದಕ್ಷಿಣ- ದತ್ತಾತ್ರೇಯ ಪಾಟೀಲ ರೇವೂರ


ಕಲಬುರಗಿ ಉತ್ತರ- ಚಂದ್ರಕಾಂತ ಪಾಟೀಲ್


ಆಳಂದ-‌ ಸುಭಾಷ್‌ ಗುತ್ತೇದಾರ್‌


ಬಸವಕಲ್ಯಾಣ- ಶರಣು ಸಲಗಾರ್


ಹುಮನಾಬಾದ್‌-ಸಿದ್ದು ಪಾಟೀಲ್‌


ಬೀದರ್‌ ದಕ್ಷಿಣ- ಶೈಲೇಂದ್ರ ಬೆಳದಾಳೆ


ಔರಾದ್-‌ ಪ್ರಭು ಚವ್ಹಾಣ್


ರಾಯಚೂರು ಗ್ರಾಮಾಂತರ- ತಿಪ್ಪರಾಜು ಹವಾಲ್ದಾರ್‌


ರಾಯಚೂರು- ಡಾ. ಶಿವರಾಜ ಪಾಟೀಲ್‌


ದೇವದುರ್ಗ- ಶಿವನಗೌಡ ನಾಯಕ್


ಲಿಂಗಸುಗೂರು- ಮಾನಪ್ಪ ವಜ್ಜಲ್‌


ಸಿಂಧನೂರು- ಕೆ.ಕರಿಯಪ್ಪ


ಮಸ್ಕಿ- ಪ್ರತಾಪ್‌ಗೌಡ ಪಾಟೀಲ್‌ʼ


ಕುಷ್ಠಗಿ- ದೊಡ್ಡನಗೌಡ ಪಾಟೀಲ್‌


ಕನಕಗಿರಿ- ಬಸವರಾಜ ದಡೇಸೂಗೂರು


ಯಲಬುರ್ಗ- ಹಾಲಪ್ಪ ಆಚಾರ್‌


ಶಿರಹಟ್ಟಿ- ಡಾ. ಚಂದ್ರು ಲಮಾಣಿ


ಗದಗ- ಅನಿಲ್‌ ಮೆಣಸಿನಕಾಯಿ


ನರಗುಂದ- ಸಿ.ಸಿ. ಪಾಟೀಲ್


ನವಲಗುಂದ- ಶಂಕರ್‌ ಪಾಟೀಲ್‌


ಕುಂದಗೋಳ-‌ ಎಂ.ಆರ್‌. ಪಾಟೀಲ್


ಧಾರವಾಡ- ಅಮೃತ್‌ ದೇಸಾಯಿ


ಹುಬ್ಬಳಿ-ಧಾರವಾಡ ಪೂರ್ವ-ಕ್ರಾಂತಿ ಕಿರಣ್‌


ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್


ಹಳಿಯಾಳ- ಸುನೀಲ್‌ ಹೆಗಡೆ


ಕಾರವಾರ-‌ ರೂಪಾಲಿ ಸಂತೋಷ್‌ ನಾಯಕ್‌


ಕುಮಟಾ-ದಿನಕರ ಶೆಟ್ಟಿ


ಭಟ್ಕಳ- ಸುನೀಲ್‌ ವಲಿಯಾ ನಾಯಕ್


ಶಿರಸಿ- ವಿಶ್ವೇಶ್ವರ್‌ ಹೆಗಡೆ ಕಾಗೇರಿ


ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌


ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ


ಹಿರೇಕೆರೂರು- ಬಿ.ಸಿ. ಪಾಟೀಲ್


ರಾಣೇಬೆನ್ನೂರು- ಅರುಣ್‌ ಪೂಜಾರ್‌


ಹೂವಿನ ಹಡಗಲಿ- ಕೃಷ್ಣ ನಾಯಕ್‌


ವಿಜಯನಗರ-ಹೊಸಪೇಟೆ‌- ಸಿದ್ಧಾರ್ಥ್‌ ಸಿಂಗ್‌


ಕಂಪ್ಲಿ- ಸುರೇಶ್‌ ಬಾಬು


ಶಿರಗುಪ್ಪ- ಸೋಮಲಿಂಗಪ್ಪ


ಬಳ್ಳಾರಿ ಗ್ರಾಮೀಣ- ಬಿ. ಶ್ರೀರಾಮುಲು


ಬಳ್ಳಾರಿ ನಗರ -ಗಾಲಿ ಸೋಮಶೇಖರ ರೆಡ್ಡಿ


ಸಂಡೂರು- ಶಿಲ್ಪಾ ರಾಘವೇಂದ್ರ


ಕೂಡ್ಲಿಗಿ- ಲೋಕೇಶ್‌ ನಾಯಕ್‌


ಮೊಳಕಾಲ್ಮೂರು- ಎಸ್‌. ತಿಪ್ಪೇಸ್ವಾಮಿ


ಚಳ್ಳಕೆರೆ- ಅನಿಲ್‌ ಕುಮಾರ್‌


ಚಿತ್ರದುರ್ಗ- ಜಿ.ಎಚ್‌. ತಿಪ್ಪಾರೆಡ್ಡಿ


ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್‌


ಹೊಸದುರ್ಗ-ಎಸ್‌. ಲಿಂಗಮೂರ್ತಿ


ಹೊಳಲ್ಕೆರೆ- ಎಂ. ಚಂದ್ರಪ್ಪ


ಜಗಳೂರು- ರಾಮಚಂದ್ರ


ಹರಿಹರ-ಬಿ.ಪಿ. ಹರೀಶ್‌


ಹೊನ್ನಾಳಿ-ಎಂ.ಪಿ. ರೇಣುಕಾಚಾರ್ಯ


ಶಿವಮೊಗ್ಗ ಗ್ರಾಮಾಂತರ- ಅಶೋಕ್‌ ನಾಯಕ್


ಭದ್ರಾವತಿ-‌ ಮಂಗೋಟಿ ರುದ್ರೇಶ್


ತೀರ್ಥಹಳ್ಳಿ- ಅರಗ ಜ್ಞಾನೇಂದ್ರ


ಶಿಕಾರಿಪುರ- ಬಿ.ವೈ. ವಿಜಯೇಂದ್ರ


ಸೊರಬ- ಕುಮಾರ್ ಬಂಗಾರಪ್ಪ


ಸಾಗರ- ಹರತಾಳು ಹಾಲಪ್ಪ


ಕುಂದಾಪುರ- ಕಿರಣ್‌ ಕುಮಾರ್‌ ಕೊಡ್ಗಿ


ಉಡುಪಿ- ಯಶ್ಪಾಲ್‌ ಸುವರ್ಣ


ಕಾಪು-ಗುರ್ಮೆ ಸುರೇಶ್‌ ಶೆಟ್ಟಿ


ಕಾರ್ಕಳ- ವಿ. ಸುನಿಲ್‌ ಕುಮಾರ್‌


ಶೃಂಗೇರಿ- ಡಿ.ಎನ್‌. ಜೀವರಾಜ್‌


ಚಿಕ್ಕಮಗಳೂರು- ಸಿ.ಟಿ. ರವಿ


ತರೀಕೆರೆ- ಡಿ.ಎಸ್‌. ಸುರೇಶ್‌


ಕಡೂರು- ಬೆಳ್ಳಿ ಪ್ರಕಾಶ್‌


ಚಿಕ್ಕನಾಯಕಹಳ್ಳಿ- ಮಾಧುಸ್ವಾಮಿ


ತಿಪಟೂರು- ಬಿ.ಸಿ. ನಾಗೇಶ್‌


ತುರುವೇಕೆರೆ- ಮಸಾಲ ಜಯರಾಂ


ಕುಣಿಗಲ್‌- ಕೃಷ್ಣಕುಮಾರ್


ತುಮಕೂರು ನಗರ- ಜ್ಯೋತಿ ಗಣೇಶ್‌


ತುಮಕೂರು ಗ್ರಾಮಾಂತರ- ಸುರೇಶ್‌ ಗೌಡ


ಕೊರಟಗೆರೆ- ಬಿ.ಎಚ್.‌ ಅನಿಲ್‌ ಕುಮಾರ್‌


ಶಿರಾ- ರಾಜೇಶ್‌ ಗೌಡ


ಪಾವಗಡ- ಕೃಷ್ಣ ನಾಯಕ್‌


ಮಧುಗಿರಿ- ಎಲ್‌.ಸಿ. ನಾಗರಾಜ್‌


ಗೌರಿಬಿದನೂರು- ಡಾ. ಶಶಿಧರ್


ಬಾಗೇಪಲ್ಲಿ- ಎಸ್‌. ಮುನಿರಾಜ್‌


ಚಿಕ್ಕಬಳ್ಳಾಪುರ- ಡಾ. ಕೆ. ಸುಧಾಕರ್‌


ಚಿಂತಾಮಣಿ- ವೇಣುಗೋಪಾಲ್‌


ಶ್ರೀನಿವಾಸಪುರ- ಗುಂಜೂರು ಶ್ರೀನಿವಾಸ ರೆಡ್ಡಿ


ಮುಳಬಾಗಿಲು- ಶೀಗೇಹಳ್ಳಿ ಸುಂದರ್‌


ಬಂಗಾರಪೇಟೆ- ಎಂ. ನಾರಾಯಣಸ್ವಾಮಿ


ಕೋಲಾರ- ವರ್ತೂರು ಪ್ರಕಾಶ್‌


ಮಾಲೂರು- ಕೆ.ಎಸ್‌. ಮಂಜುನಾಥ ಗೌಡ


ಯಲಹಂಕ-ಎಸ್.ಆರ್‌. ವಿಶ್ವನಾಥ್‌


ಕೆ.ಆರ್‌. ಪುರ- ಬಿ.ಎ. ಬಸವರಾಜ್


ಬ್ಯಾಟರಾಯನಪುರ- ತಮ್ಮೇಶ್‌ ಗೌಡ


ಯಶವಂತಪುರ- ಎಸ್‌.ಟಿ. ಸೋಮಶೇಖರ್‌


ರಾಜರಾಜೇಶ್ವರಿ ನಗರ- ಮುನಿರತ್ನ


ದಾಸರಹಳ್ಳಿ- ಮುನಿರಾಜು


ಮಹಾಲಕ್ಷ್ಮೀ ಲೇಔಟ್- ಕೆ. ಗೋಪಾಲಯ್ಯ


ಮಲ್ಲೇಶ್ವರ- ಡಾ. ಸಿ.ಎನ್‌. ಅಶ್ವತ್ಥನಾರಾಯಣ


ಪುಲಿಕೇಶಿ ನಗರ- ಮುರಳಿ


ಸರ್ವಜ್ಞ ನಗರ- ಪದ್ಮನಾಭರೆಡ್ಡಿ


ಸಿ.ವಿ. ರಾಮನ್‌ ನಗರ- ಎಸ್. ರಘು


ಶಿವಾಜಿ ನಗರ-‌ ಎನ್‌.ಚಂದ್ರ


ಶಾಂತಿನಗರ- ಶಿವಕುಮಾರ್


ಗಾಂಧಿನಗರ- ಎ.ಆರ್.‌ ಸಪ್ತಗಿರಿಗೌಡ


ರಾಜಾಜಿನಗರ-ಎಸ್.‌ ಸುರೇಶ್‌ ಕುಮಾರ್


ವಿಜಯನಗರ-‌ ಎಚ್‌.ರವೀಂದ್ರ


ಚಾಮರಾಜಪೇಟೆ- ಭಾಸ್ಕರ ರಾವ್‌


ಚಿಕ್ಕಪೇಟೆ- ಉದಯ್‌ ಗರುಡಾಚಾರ್‌


ಬಸವನಗುಡಿ- ರವಿ ಸುಬ್ರಹ್ಮಣ್ಯ


ಪದ್ಮನಾಭನಗರ- ಆರ್‌. ಅಶೋಕ್


ಬಿಟಿಎಂ‌ ಲೇಔಟ್-ಶ್ರೀಧರ ರೆಡ್ಡಿ


ಜಯನಗರ-‌ ಸಿ.ಕೆ. ರಾಮಮೂರ್ತಿ


ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿ


ಬೆಂಗಳೂರು ದಕ್ಷಿಣ-ಎಂ ಕೃಷ್ಣಪ್ಪ


ಆನೇಕಲ್‌- ಹುಲ್ಲಹಳ್ಳಿ ಶ್ರೀನಿವಾಸ್‌


ಹೊಸಕೋಟೆ- ಎಂ.ಟಿ. ಬಿ. ನಾಗರಾಜು


ದೇವನಹಳ್ಳಿ- ಪಿಳ್ಳಮುನಿಶಾಮಪ್ಪ


ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು


ನೆಲಮಂಗಲ- ಸಪ್ತಗಿರಿ ನಾಯಕ್‌


ಮಾಗಡಿ- ಪ್ರಸಾದ್‌ ಗೌಡ


ರಾಮನಗರ- ಗೌತಮ್‌ ಗೌಡ


ಕನಕಪುರ- ಆರ್‌. ಅಶೋಕ್‌


ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್‌


ಮಳವಳ್ಳಿ- ಮುನಿರಾಜು


ಮದ್ದೂರು- ಎಸ್‌.ಪಿ. ಸ್ವಾಮಿ


ಮೇಲುಕೋಟೆ- ಡಾ. ಇಂದ್ರೇಶ್‌ ಕುಮಾರ್


ಮಂಡ್ಯ- ಅಶೋಕ್‌‌ ಜಯರಾಂ


ಶ್ರೀರಂಗಪಟ್ಟಣ- ಇಂಡುವಾಳು ಸಚ್ಚಿದಾನಂದ


ನಾಗಮಂಗಲ- ಸುಧಾ ಶಿವರಾಮ್‌


ಕೆ.ಆರ್. ಪೇಟೆ- ನಾರಾಯಣಗೌಡ


ಬೇಲೂರು- ಎಚ್‌.ಕೆ. ಸುರೇಶ್‌


ಹಾಸನ- ಪ್ರೀತಮ್‌ ಗೌಡ


ಹೊಳೆನರಸೀಪುರ- ದೇವರಾಜ ಗೌಡ


ಅರಕಲಗೂಡು- ಯೋಗಾ ರಮೇಶ್‌


ಸಕಲೇಶಪುರ- ಸಿಮೆಂಟ್‌ ಮಂಜು


ಬೆಳ್ತಂಗಡಿ- ಹರೀಶ್‌ ಪೂಂಜಾ


ಮೂಡಬಿದ್ರೆ- ಉಮಾಕಾಂತ್‌ ಕೋಟ್ಯಾನ್‌


ಮಂಗಳೂರು ನಗರ ಉತ್ತರ- ವೈ. ಭರತ್‌ ಶೆಟ್ಟಿ


ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌


ಮಂಗಳೂರು – ಸತೀಶ್‌ ಕುಂಪಾಲ


ಬಂಟ್ವಾಳ- ರಾಜೇಶ್‌ ನಾಯ್ಕ್‌


ಪುತ್ತೂರು- ಆಶಾ ತಿಮ್ಮಪ್ಪ


ಸುಳ್ಯ- ಭಾಗೀರಥಿ ಮುರುಳ್ಯ


ಮಡಿಕೇರಿ- ಅಪ್ಪಚ್ಚು ರಂಜನ್‌


ವಿರಾಜಪೇಟೆ- ಕೆ.ಜೆ. ಭೋಪಯ್ಯ


ಪಿರಿಯಾಪಟ್ಟಣ- ವಿಜಯ ಶಂಕರ್‌


ಕೃಷ್ಣರಾಜನಗರ- ವೆಂಕಟೇಶ್‌ ಹೊಸಹಳ್ಳಿ


ಹುಣಸೂರು- ದೇವರಹಳ್ಳಿ ಸೋಮಶೇಖರ್‌


ನಂಜನಗೂಡು- ಬಿ. ಹರ್ಷವರ್ಧನ್‌


ಚಾಮುಂಡೇಶ್ವರಿ-ಕವೀಶ್‌ ಗೌಡ


ಚಾಮರಾಜ- ಎಲ್‌. ನಾಗೇಂದ್ರ


ನರಸಿಂಹ ರಾಜ- ಸಂದೇಶ್‌ ಸ್ವಾಮಿ


ವರುಣ- ವಿ. ಸೋಮಣ್ಣ


ಟಿ. ನರಸೀಪುರ- ಡಾ. ರೇವಣ್ಣ


ಹನೂರು- ಪ್ರೀತಮ್‌ ನಾಗಪ್ಪ


ಕೊಳ್ಳೆಗಾಲ- ಎನ್‌. ಮಹೇಶ್‌


ಚಾಮರಾಜನಗರ- ವಿ. ಸೋಮಣ್ಣ


ಗುಂಡ್ಲುಪೇಟೆ- ನಿರಂಜನಕುಮಾರ್


ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್


ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ


ಇಂಡಿ-ಕಾಸಗೌಡ ಬಿರಾದಾರ್


ಗುರುಮಿಠಕಲ್-ಲಲಿತ ಅನಪೂರ್


ಬೀದರ್-ಈಶ್ವರ್ ಸಿಂಗ್ ಠಾಕೂರ್


ಭಾಲ್ಕಿ -ಪ್ರಕಾಶ್ ಖಂಡ್ರೆ


ಗಂಗಾವತಿ -ಪರಣ್ಣ ಮುನವಳ್ಳಿ


ಕಲಘಟಗಿ-ನಾಗರಾಜ್ ಛಬ್ಬಿ


ಹಾನಗಲ್-ಶಿವರಾಜ್ ಸಜ್ಜನರ್


ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್


ಹರಪನಹಳ್ಳಿ-ಕರುಣಾಕರ ರೆಡ್ಡಿ


ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್


ದಾವಣಗೆರೆ ದಕ್ಷಿಣ-ಅಜಯ್ ಕುಮಾರ್


ಮಾಯಕೊಂಡ -ಬಸವರಾಜ್ ನಾಯ್ಕ್


ಚನ್ನಗಿರಿ-ಶಿವಕುಮಾರ್


ಬೈಂದೂರು -ಗುರುರಾಜ್ ಗಂಟಿಹೊಳೆ


ಮೂಡಿಗೆರೆ-ದೀಪಕ್ ದೊಡ್ಡಯ್ಯ


ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್


ಶಿಡ್ಲಘಟ್ಟ- ರಾಮಚಂದ್ರ ಗೌಡ


ಕೆಜಿಎಫ್ -ಅಶ್ವಿನಿ ಸಂಪಂಗಿ


ಶ್ರವಣಬೆಳಗೊಳ -ಚಿದಾನಂದ


ಅರಸೀಕೆರೆ-ಜಿ.ಬಿ.ಬಸವರಾಜು


ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್


ನಾಗಠಾಣ –ಸಂಜೀವ್ ಐಹೊಳೆ


ಸೇಡಂ ರಾಜಕುಮಾರ್ ಪಾಟೀಲ್


ಕೊಪ್ಪಳ –ಮಂಜುಳಾ ಅಮರೇಶ್


ರೋಣ –ಕಳಕಪ್ಪ ಬಂಡಿ


ಹುಬ್ಬಳ್ಳಿ ಧಾರವಾಡ ಕೇಂದ್ರ -ಮಹೇಶ್ ಟೆಂಗಿನಕಾಯಿ


ಹಗರಿಬೊಮ್ಮನಹಳ್ಳಿ -ಬಿ ರಾಮಣ್ಣ


ಹೆಬ್ಬಾಳ - ಕಟ್ಟಾ ಜಗದೀಶ್


ಗೋವಿಂದರಾಜ ನಗರ -ಉಮೇಶ್ ಶೆಟ್ಟಿ


ಮಹದೇವಪುರ –ಮಂಜುಳಾ ಅರವಿಂದ ಲಿಂಬಾವಳಿ


ಕೃಷ್ಣರಾಜ - ಶ್ರೀವತ್ಸ


ಈ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತದಾರನ ಕೈಯ್ಯಲಿದ್ದು, ಮೇ. 10ರ ಚುನಾವಣೆಯಲ್ಲಿ ನಿರ್ಧಾರವಾಗಲಿದೆ. ಮೇ 13ರಂದು ಗೆಲುವು- ಸೋಲಿನ ಲೆಕ್ಕಾಚಾರ ಹೊರ ಬೀಳಲಿದೆ.

top videos
  First published: