• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election Results Winners List: ಯಾವ ಕ್ಷೇತ್ರದಲ್ಲಿ ಯಾರು ಗೆದ್ದಿದ್ದಾರೆ? 224 ಕ್ಷೇತ್ರಗಳಲ್ಲಿ ಗೆದ್ದವರ ವಿವರ ಇಲ್ಲಿದೆ

Karnataka Election Results Winners List: ಯಾವ ಕ್ಷೇತ್ರದಲ್ಲಿ ಯಾರು ಗೆದ್ದಿದ್ದಾರೆ? 224 ಕ್ಷೇತ್ರಗಳಲ್ಲಿ ಗೆದ್ದವರ ವಿವರ ಇಲ್ಲಿದೆ

ಡಿಕೆ ಶಿವಕುಮಾರ್ / ಸಿದ್ದರಾಮಯ್ಯ

ಡಿಕೆ ಶಿವಕುಮಾರ್ / ಸಿದ್ದರಾಮಯ್ಯ

ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್ ಭರ್ಜರಿ ಗೆಲುವು ಪಡೆದು ನೂತನ ಸರ್ಕಾರ ರಚನೆ ಕಾರ್ಯಕ್ಕೆ ಮುಂದಾಗಿದೆ. ಎಲ್ಲರ ನಿರೀಕ್ಷೆಗೂ ಮೀರಿ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸದ್ಯ ಕಾಂಗ್ರೆಸ್ (Congress) ಅಭ್ಯರ್ಥಿಗಳು ಮುನ್ನಡೆಯನ್ನು ಸಾಧಿಸಿದ್ದು, ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್​​ ನಂಬರ್​ (Magic Number) 113 ಮೀರಿ ಸ್ಥಾನಗಳನ್ನು ಪಡೆದುಕೊಳ್ಳುವುದು ಖಚಿತವಾಗಿದೆ. ಇದರ ನಡುವೆ ಪಕ್ಷದ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು, ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಹೇಳಿದ್ದರು. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿ, ಕಾಂಗ್ರೆಸ್ 130ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಅಂತ ಹೇಳಿದ್ದೆ, ಇದೀಗ ನಿಜವಾಗಿದೆ ಅಂತ ಹೇಳಿದರು.


ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಟ್ರೆಂಡ್ ಸೆಟ್​ ಮಾಡುವ ಚುನಾವಣೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡು ಪಕ್ಷಗಳು ಭರ್ಜರಿಯಾಗಿ ಸ್ಪರ್ಧೆ ನಡೆಸಿದ್ದರು. ವಿಶೇಷವಾಗಿ 2019ರ ಲೋಕಸಭಾ ಚುನಾವಣೆಯ ಬಳಿಕ ಹಿಮಾಚಲ ಪ್ರದೇಶ ಹೊರತು ಪಡಿಸಿ ಉಳಿದ ಯಾವುದೇ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಪಡೆದಿರಲಿಲ್ಲ. ಇತ್ತ ಬಿಜೆಪಿ ಪಕ್ಷ ಅಧಿಕಾರ ಹೊಂದಿದ್ದ ಏಕೈಕ ದಕ್ಷಿಣ ರಾಜ್ಯದಲ್ಲೂ ಅಧಿಕಾರ ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.


BJP, ಕಾಂಗ್ರೆಸ್, JDSನಿಂದ ಗೆದ್ದ ಅಭ್ಯರ್ಥಿಗಳ ಕ್ಷೇತ್ರವಾರು ಸಂಪೂರ್ಣ ಪಟ್ಟಿ

ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ನಿಪ್ಪಾಣಿಶಶಿಕಲಾ ಜೊಲ್ಲೆ
ಚಿಕ್ಕೋಡಿ-ಸದಲಗಾಗಣೇಶ್ ಹುಕ್ಕೇರಿ
ಅಥಣಿಲಕ್ಷ್ಮಣ್‌ ಸವದಿ
ಕಾಗವಾಡಶ್ರೀಮಂತ ಪಾಟೀಲ್
ಕುಡಚಿ (SC)ಮಹೇಂದ್ರ ತಮ್ಮಣ್ಣವರ
ರಾಯಬಾಗ (SC)ದುರ್ಯೋಧನ ಐಹೊಳೆ
ಹುಕ್ಕೇರಿನಿಖಿಲ್ ಕತ್ತಿ
ಅರಭಾವಿಬಾಲಚಂದ್ರ ಜಾರಕಿಹೊಳಿ
ಗೋಕಾಕ್ರಮೇಶ್ ಜಾರಕಿಹೊಳಿ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಯಮಕನಮರಡಿ (ST)ಸತೀಶ್ ಜಾರಕಿಹೊಳಿ
ಬೆಳಗಾವಿ ಉತ್ತರಆಸೀಫ್ ಸೇಠ್‌‌
ಬೆಳಗಾವಿ ದಕ್ಷಿಣಅಭಯ ಪಾಟೀಲ್
ಬೆಳಗಾವಿ ಗ್ರಾಮೀಣಲಕ್ಷ್ಮಿ ಹೆಬ್ಬಾಳ್ಕರ್
ಖಾನಾಪುರವಿಠ್ಠಲ ಹಲಗೇಕರ್
ಕಿತ್ತೂರುಬಾಬಾಸಾಹೇಬ್ ಡಿ ಪಾಟೀಲ್
ಬೈಲಹೊಂಗಲಮಹಾಂತೇಶ ಕೌಜಲಗಿ
ಸವದತ್ತಿ ಯಲ್ಲಮ್ಮ ವಿಶ್ವಾಸ್ ವಸಂತ್ ವೈದ್ಯ
ರಾಮದುರ್ಗ ಅಶೋಕ್ ಮಹದೇವಪ್ಪ ಪಟ್ಟಣ
ಮುಧೋಳ (SC) ತಿಮ್ಮಾಪುರ ರಾಮಪ್ಪ ಬಾಳಪ್ಪ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ತೇರದಾಳಸಿದ್ದು ಸವದಿ
ಜಮಖಂಡಿ ಜಗದೀಶ್ ಶಿವಯ್ಯ ಗುಡಗುಂಟಿ
 ಬೀಳಗಿ ಜೆ ಟಿ ಪಾಟೀಲ್
 ಬಾದಾಮಿ ಬಿ ಬಿ ಚಿಮ್ಮನಕಟ್ಟಿ
 ಬಾಗಲಕೋಟೆ ಎಚ್. ವೈ. ಮೇಟಿ
 ಹುನಗುಂದ ವಿಜಯಾನಂದ ಕಾಶಪ್ಪನವರ್‌
 ಮುದ್ದೇಬಿಹಾಳ ಅಪ್ಪಾಜಿ ಸಿ.ಎಸ್‌. ನಾಡಗೌಡ
 ದೇವರ ಹಿಪ್ಪರಗಿ ಭೀಮನಗೌಡ ಬಸನಗೌಡ ಪಾಟೀಲ
 ಬಸವನ ಬಾಗೇವಾಡಿ ಶಿವಾನಂದ ಪಾಟೀಲ್
 ಬಬಲೇಶ್ವರ ಎಂ.ಬಿ. ಪಾಟೀಲ್‌


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ವಿಜಯಪುರ ನಗರಬಸನಗೌಡ ಪಾಟೀಲ್ ಯತ್ನಾಳ್
ನಾಗಠಾಣ (SC)ವಿಠ್ಠಲ್ ಕಟಕದೊಂಡ್
ಇಂಡಿಯಶವಂತರಾಯಗೌಡ ವಿ. ಪಾಟೀಲ್‌
ಸಿಂದಗಿಅಶೋಕ್‌ ಎಂ. ಮನಗೂಳಿ
ಅಫ್ಜಲ್‌ಪುರನಿತಿನ್ ವೆಂಕಯ್ಯ ಗುತ್ತೇದಾರ್
ಜೇವರ್ಗಿಅಜಯ್ ಸಿಂಗ್
ಶೋರಾಪುರ/ಸುರಪುರ (ST)ರಾಜಾವೆಂಕಟಪ್ಪ ನಾಯ್ಕ್‌
ಶಹಾಪುರಶರಣಬಸಪ್ಪ ದರ್ಶನಪುರ್
ಯಾದಗಿರಿಚನ್ನರೆಡ್ಡಿ ಪಾಟೀಲ್
ಗುರುಮಿಠಕಲ್ಶರಣ ಗೌಡ ಕಂದಕೂರು


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
 ಚಿತ್ತಾಪುರ (SC) ಪ್ರಿಯಾಂಕ್‌ ಖರ್ಗೆ
ಸೇಡಂ ಡಾ. ಶರಣಪ್ರಕಾಶ್‌ ಪಾಟೀಲ್‌
 ಚಿಂಚೋಳಿ (SC) ಡಾ. ಅವಿನಾಶ್ ಜಾಧವ್
 ಕಲಬುರಗಿ ಗ್ರಾಮೀಣ (SC) ಬಸವರಾಜ ಮತ್ತಿಮೂಡ
 ಕಲಬುರಗಿ ದಕ್ಷಿಣ ಅಲ್ಲಮಪ್ರಭು ಪಾಟೀಲ್
 ಕಲಬುರಗಿ ಉತ್ತರ ಕನೀಜ್ ಫಾತಿಮಾ
 ಆಳಂದ ಸುಭಾಷ್ ಗುತ್ತೇದಾರ್
 ಬಸವಕಲ್ಯಾಣ ಶರಣು ಸಲಗರ
 ಹುಮ್ನಾಬಾದ್ ಸಿದ್ದು ಪಾಟೀಲ್
 ಬೀದರ್ ದಕ್ಷಿಣ ಅಶೋಕ್ ಖೇಣಿ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಬೀದರ್ರಹೀಂ ಖಾನ್‌
ಭಾಲ್ಕಿಈಶ್ವರ ಖಂಡ್ರೆ
ಔರಾದ್ (SC)ಪ್ರಭು ಬಿ ಚವಾಣ್
ರಾಯಚೂರು ಗ್ರಾಮಾಂತರ (ST)ಬಸನಗೌಡ ದಡ್ಡಲ್
ರಾಯಚೂರುಮೊಹಮ್ಮದ್ ಶಾಲಮ್
ಮಾನ್ವಿ (ST)ಜಿ ಹಂಪಯ್ಯ ನಾಯಕ್
ದೇವದುರ್ಗ (ST)ಕರೆಮ್ಮಾ ಜಿ. ನಾಯಕ
ಲಿಂಗಸುಗೂರು (SC)ಮಾನಪ್ಪ ಡಿ ವಜ್ಜಲ್
ಸಿಂಧನೂರುಹಂಪನಗೌಡ ಬಾದರ್ಲಿ
ಮಸ್ಕಿ (ST)ಬಸನಗೌಡ ತುರ್ವಿಹಾಳ್‌


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಕುಷ್ಟಗಿದೊಡ್ಡನಗೌಡ ಪಾಟೀಲ್
ಕನಕಗಿರಿ (SC)ತಂಗಡಗಿ ಶಿವರಾಜ್ ಸಂಗಪ್ಪ
ಗಂಗಾವತಿಜನಾರ್ದನ ರೆಡ್ಡಿ
ಯಲಬುರ್ಗಾಬಸವರಾಜ ರಾಯರೆಡ್ಡಿ
ಕೊಪ್ಪಳಕೆ ರಾಘವೇಂದ್ರ ಬಸವರಾಜ ಹಿಟ್ನಾಳ್
ಶಿರಹಟ್ಟಿ (SC)ಡಾ ಚಂದ್ರು ಲಮಾಣಿ
ಗದಗಎಚ್ ಕೆ ಪಾಟೀಲ್
ರೋಣಗುರುಪಾದಗೌಡ ಸಂಗನಗೌಡ ಪಾಟೀಲ
ನರಗುಂದಸಿ ಸಿ ಪಾಟೀಲ್
ನವಲಗುಂದನಿಂಗರಡ್ಡಿ ಹನಮರಡ್ಡಿ ಕೋನರಡ್ಡಿ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಕುಂದಗೋಳಎಂ ಆರ್ ಪಾಟೀಲ್
ಧಾರವಾಡವಿನಯ್ ಕುಲಕರ್ಣಿ
ಹುಬ್ಬಳ್ಳಿ-ಧಾರವಾಡ ಪೂರ್ವ (SC)ಅಬ್ಬಯ್ಯ ಪ್ರಸಾದ್
ಹುಬ್ಬಳ್ಳಿ-ಧಾರವಾಡ ಕೇಂದ್ರಮಹೇಶ್‌ ಟೆಂಗಿನಕಾಯ
ಹುಬ್ಭಳ್ಳಿ-ಧಾರವಾಡ ಪಶ್ಚಿಮಅರವಿಂದ್ ಬೆಲ್ಲದ
ಕಲಘಟಗಿಸಂತೋಷ್ ಎಸ್ ಲಾಡ್
ಹಳಿಯಾಳದೇಶಪಾಂಡೆ ರಘುನಾಥ್
ಕಾರವಾರಸತೀಶ್ ಕೃಷ್ಣ ಸೈಲ್
ಕುಮಟಾ ಸೂರಜ್‌ ಸೋನಿ ನಾಯಕ್‌
 ಭಟ್ಕಳ ಮಂಕಾಳ ಸುಬ್ಬ ವೈದ್ಯ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಶಿರಸಿಭೀಮಣ್ಣ ನಾಯ್ಕ್
ಯಲ್ಲಾಪುರಶಿವರಾಮ ಹೆಬ್ಬಾರ್
ಹಾನಗಲ್ಶ್ರೀನಿವಾಸ್‌ ವಿ. ಮಾನೆ
ಶಿಗ್ಗಾಂವಿಬಸವರಾಜ ಬೊಮ್ಮಾಯಿ
ಹಾವೇರಿ (SC)ರುದ್ರಪ್ಪ ಮಾನಪ್ಪ ಲಮಾಣಿ
ಬ್ಯಾಡಗಿಬಸವರಾಜ ನೀಲಪ್ಪ ಶಿವಣ್ಣನವರ್
ಹಿರೇಕೆರೂರುಯು.ಬಿ. ಬಣಕಾರ್‌
ರಾಣೆಬೆನ್ನೂರುಪ್ರಕಾಶ್‌ ಕೆ. ಕೋಳಿವಾಡ್‌
ಹಡಗಲಿ (SC)ಕೃಷ್ಣಾ ನಾಯ್ಕ್
ಹಗರಿಬೊಮ್ಮನಹಳ್ಳಿ (SC)ಎಲ್‌.ಬಿ.ಪಿ. ಭೀಮಾ ನಾಯ್ಕ್‌

 
ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ವಿಜಯನಗರಎಚ್‌.ಆರ್‌. ಗವಿಯಪ
ಕಂಪ್ಲಿ (ST)ಜೆ ಎನ್ ಗಣೇಶ್
ಸಿರಗುಪ್ಪಿ (ST)ಬಿ ಎಂ ನಾಗರಾಜ
ಬಳ್ಳಾರಿ ಗ್ರಾಮಾಂತರ (ST)ಬಿ ನಾಗೇಂದ್ರ
ಬಳ್ಳಾರಿ ನಗರನಾರಾ ಭರತ್‌ ರೆಡ್ಡಿ
ಸಂಡೂರು (ST)ಈ. ತುಕಾರಾಮ್‌
ಕೂಡ್ಲಿಗಿ (ST)ಶ್ರೀನಿವಾಸ್ ಎನ್ ಟಿ
ಮೊಳಕಾಲ್ಮೂರು (ST)ಎನ್ ವೈ ಗೋಪಾಲಕೃಷ್ಣ
ಚಳ್ಳಕೆರೆ (ST)ಟಿ ರಘುಮೂರ್ತಿ
ಚಿತ್ರದುರ್ಗಕೆ ಸಿ ವೀರೇಂದ್ರ ಪಪ್ಪಿ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಹಿರಿಯೂರುಡಿ ಸುಧಾಕರ್
ಹೊಸದುರ್ಗಬಿ ಜಿ ಗೋವಿಂದಪ್ಪ
ಹೊಳಲ್ಕೆರೆ (SC)ಎಂ ಚಂದ್ರಪ್ಪ
ಜಗಳೂರು (ST)ಎಸ್ ವಿ ರಾಮಚಂದ್ರ
ಹರಪನಹಳ್ಳಿಲತಾ ಮಲ್ಲಿಕಾರ್ಜುನ್
ಹರಿಹರಬಿ ಪಿ ಹರೀಶ್
ದಾವಣಗೆರೆ ಉತ್ತರಎಸ್ ಎಸ್ ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣಅಜಯ್ ಕುಮಾರ್ ಬಿ ಜಿ
ಮಾಯಕೊಂಡ (SC)ಕೆ ಎಸ್ ಬಸವಂತಪ್ಪ
ಚನ್ನಗಿರಿಬಸವರಾಜು ವಿ ಶಿವಗಂಗಾ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಹೊನ್ನಾಳಿಡಿ.ಜಿ. ಶಾಂತನಗೌಡ
ಶಿವಮೊಗ್ಗ ಗ್ರಾಮಾಂತರ (SC)ಶಾರದಾ ಪೂರ್ಯ ನಾಯಕ್
ಭದ್ರಾವತಿಬಿ ಕೆ ಸಂಗಮೇಶ್ವರ
ಶಿವಮೊಗ್ಗ ನಗರಚನ್ನಬಸಪ್ಪ
ತೀರ್ಥಹಳ್ಳಿಆರಗ ಜ್ಞಾನೇಂದ
ಶಿಕಾರಿಪುರಬಿ.ವೈ. ವಿಜಯೇಂದ್ರ
ಸೊರಬಎಸ್‌. ಮಧು ಬಂಗಾರಪ್
ಸಾಗರಗೋಪಾಲಕೃಷ್ಣ ಬೇಳೂರು
ಬೈಂದೂರುಗುರುರಾಜ್ ಗಂಟಿಹೊಳೆ
ಕುಂದಾಪುರಕಿರಣ್ ಕುಮಾರ್ ಕೊಡ್ಗಿ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಉಡುಪಿಯಶ್ಪಾಲ್‌ ಸುವರ್ಣ
ಕಾಪುಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳವಿ. ಸುನೀಲ್ ಕುಮಾರ್
ಶೃಂಗೇರಿಡಿ.ಎನ್. ಜೀವರಾಜ್
ಮೂಡಿಗೆರೆ (SC)ನಯನಾ ಮೋಟಮ್ಮ
ಚಿಕ್ಕಮಗಳೂರುಎಚ್ ಡಿ ತಮ್ಮಯ್ಯ
ತರೀಕೆರೆಜಿ ಎಚ್ ಶ್ರೀನಿವಾಸ
ಕಡೂರುಕೆ.ಎಸ್.ಆನಂದ್
ಚಿಕ್ಕನಾಯಕನಹಳ್ಳಿಸಿ ಬಿ ಸುರೇಶ್ ಬಾಬು
ತಿಪಟೂರುಕೆ ಷಡಕ್ಷರಿ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ತುರುವೇಕೆರೆಎಂ ಟಿ ಕೃಷ್ಣಪ್ಪ
ಕುಣಿಗಲ್ಡಾ ಎಚ್ ಡಿ ರಂಗನಾಥ್
ತುಮಕೂರು ನಗರಇಕ್ಬಾಲ್ ಅಹಮದ್
ತುಮಕೂರು ಗ್ರಾಮಾಂತರಬಿ ಸುರೇಶ್ ಗೌಡ
ಕೊರಟಗೆರೆ (SC)ಡಾ ಜಿ ಪರಮೇಶ್ವರ್
ಗುಬ್ಬಿಎಸ್ ಆರ್ ಶ್ರೀನಿವಾಸ್
ಶಿರಾಟಿ ಬಿ ಜಯಚಂದ್ರ
ಪಾವಗಡ (SC)ಎಚ್ ವಿ ವೆಂಕಟೇಶ್
ಮಧುಗಿರಿಕ್ಯಾತಸಂದ್ರ ಎನ್ ರಾಜಣ್ಣ
ಗೌರಿಬಿದನೂರುಕೆ ಎಚ್ ಪುಟ್ಟಸ್ವಾಮಿಗೌಡ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಬಾಗೇಪಲ್ಲಿಎಸ್ ಎನ್ ಸುಬ್ಬಾರೆಡ್ಡಿ
ಚಿಕ್ಕಬಳ್ಳಾಪುರಪ್ರದೀಪ್ ಈಶ್ವರ್
ಶಿಡ್ಲಘಟ್ಟಬಿ ಎನ್ ರವಿಕುಮಾರ್
ಚಿಂತಾಮಣಿಡಾ ಎಂ ಸಿ ಸುಧಾಕರ್
ಶ್ರೀನಿವಾಸಪುರಜಿ ಕೆ ವೆಂಕಟಶಿವಾರೆಡ್ಡಿ
ಮುಳಬಾಗಿಲು (SC)ಸಮೃದ್ಧಿ ವಿ ಮಂಜುನಾಥ್
ಕೆಜಿಎಫ್‌ (SC)ರೂಪ ಕಲಾ
ಬಂಗಾರಪೇಟೆ (SC)ಎಂ ಮಲ್ಲೇಶ್ ಬಾಬು
ಕೋಲಾರಸಿ ಎಂ ಆರ್ ಶ್ರೀನಾಥ್
ಮಾಲೂರುಎನ್ ವೈ ನಂಜೇಗೌಡ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಯಲಹಂಕಎಸ್ ಆರ್ ವಿಶ್ವನಾಥ್
ಕೃಷ್ಣರಾಜಪುರ (ಕೆಆರ್‌ ಪುರ)ಬಿ ಎ ಬಸವರಾಜ
ಬ್ಯಾಟರಾಯನಪುರಕೃಷ್ಣ ಬೈರೇಗೌಡ
ಯಶವಂತಪುರಎಸ್ ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ (RR ನಗರ)ಮುನಿರತ್ನ ನಾಯ್ಡು
ದಾಸರಹಳ್ಳಿಎಸ್ ಮುನಿರಾಜು
ಮಹಾಲಕ್ಷ್ಮೀ ಲೇಔಟ್ಕೆ ಗೋಪಾಲಯ್ಯ
ಮಲ್ಲೇಶ್ವರಡಾ ಸಿ ಎನ್ ಅಶ್ವಥ್ ನಾರಾಯಣ್
ಹೆಬ್ಬಾಳಬೈರತಿ ಸುರೇಶ್
ಪುಲಕೇಶಿನಗರ (SC)ಎಸಿ ಶ್ರೀನಿವಾಸ್


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಸರ್ವಜ್ಞನಗರಕೆಜೆ ಜಾರ್ಜ್
ಸಿ.ವಿ. ರಾಮನ್ ನಗರ (SC)ಎಸ್ ರಘು
ಶಿವಾಜಿನಗರರಿಜ್ವಾನ್ ಅರ್ಷದ್
ಶಾಂತಿನಗರಎನ್ ಎ ಹ್ಯಾರಿಸ್
ಗಾಂಧಿನಗರದಿನೇಶ್ ಗುಂಡೂರಾವ್
ರಾಜಾಜಿನಗರಎಸ್ ಸುರೇಶ್ ಕುಮಾರ್
ಗೋವಿಂದರಾಜನಗರಪ್ರಿಯಾಕೃಷ್ಣ
ವಿಜಯನಗರಎಂ ಕೃಷ್ಣಪ್ಪ
ಚಾಮರಾಜಪೇಟೆಜಮೀರ್ ಅಹ್ಮದ್ ಖಾನ್
ಚಿಕ್ಕಪೇಟೆಉದಯ್ ಬಿ ಗರುಡಾಚಾರ್

 
ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಬಸವನಗುಡಿರವಿ ಸುಬ್ರಹ್ಮಣ್ಯ ಎಲ್ ಎ
ಪದ್ಮನಾಭನಗರಆರ್ ಅಶೋಕ
ಬಿಟಿಎಂ ಲೇಔಟ್ರಾಮಲಿಂಗಾ ರೆಡ್ಡಿ
ಜಯನಗರಸಿ ಕೆ ರಾಮಮೂರ್ತಿ
ಮಹದೇವಪುರ (SC)ಮಂಜುಳಾ ಎಸ್
ಬೊಮ್ಮನಹಳ್ಳಿಸತೀಶ್ ರೆಡ್ಡಿ ಎಂ
ಬೆಂಗಳೂರು ದಕ್ಷಿಣಎಂ ಕೃಷ್ಣಪ್ಪ
ಆನೇಕಲ್ (SC)ವಿ ಶಿವಣ್ಣ
ಹೊಸಕೋಟೆಶರತ್ ಕುಮಾರ್ ಬಚ್ಚೇಗೌಡ
ದೇವನಹಳ್ಳಿ (SC)ಕೆ ಎಚ್ ಮುನಿಯಪ್ಪ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ದೊಡ್ಡಬಳ್ಳಾಪುರಧೀರಜ್ ಮುನಿರಾಜ್
ನೆಲಮಂಗಲ (SC)ಶ್ರೀನಿವಾಸಯ್ಯ ಎನ್
ಮಾಗಡಿಎಚ್ ಸಿ ಬಾಲಕೃಷ್ಣ
ರಾಮನಗರಇಕ್ಬಾಲ್ ಹುಸೇನ್
ಕನಕಪುರಡಿ ಕೆ ಶಿವಕುಮಾರ್
ಚನ್ನಪಟ್ಟಣಎಚ್ ಡಿ ಕುಮಾರಸ್ವಾಮಿ
ಮಳವಳ್ಳಿ (SC)ಪಿ ಎಂ ನರೇಂದ್ರಸ್ವಾಮಿ
ಮದ್ದೂರುಉದಯ ಕೆ ಎಂ
ಮೇಲುಕೋಟೆದರ್ಶನ್ ಪುಟ್ಟಣ್ಣಯ್ಯ
ಮಂಡ್ಯರವಿಕುಮಾರ್ ಗೌಡ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಶ್ರೀರಂಗಪಟ್ಟಣಎ ಬಿ ರಮೇಶ ಬಂಡಿಸಿದ್ದೇಗೌಡ
ನಾಗಮಂಗಲಎನ್ ಚಲುವರಾಯಸ್ವಾಮಿ
ಕೃಷ್ಣರಾಜಪೇಟೆ (ಕೆಆರ್‌ ಪೇಟೆ)ಎಚ್ ಟಿ ಮಂಜು
ಶ್ರವಣಬೆಳಗೊಳಸಿ ಎನ್ ಬಾಲಕೃಷ್ಣ
ಅರಸೀಕೆರೆಕೆ ಎಂ ಶಿವಲಿಂಗೇಗೌಡ
ಬೇಲೂರುಎಚ್ ಕೆ ಸುರೇಶ್
ಹಾಸನಎಚ್​ಪಿ ಸ್ವರೂಪ್​
ಹೊಳೆನರಸೀಪುರಎಚ್​ಡಿ ರೇವಣ್ಣ
ಅರಕಲಗೂಡುಎ ಮಂಜು
ಸಕಲೇಶಪುರ (SC)ಸಿಮೆಂಟ್ ಮಂಜು


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಬೆಳ್ತಂಗಡಿಹರೀಶ್ ಪೂಂಜಾ
ಮೂಡಬಿದಿರೆಉಮಾನಾಥ ಕೋಟ್ಯಾನ್
ಮಂಗಳೂರು ನಗರ ಉತ್ತರಡಾ ವೈ ಭರತ್ ಶೆಟ್ಟಿ
ಮಂಗಳೂರು ನಗರ ದಕ್ಷಿಣಡಿ ವೇದವ್ಯಾಸ ಕಾಮತ್
ಮಂಗಳೂರು (ಉಳ್ಳಾಲ)ಯು.ಟಿ.ಖಾದರ್
ಬಂಟ್ವಾಳರಾಜೇಶ್ ನಾಯ್ಕ್ ಯು
ಪುತ್ತೂರುಆಶಾ ತಿಮ್ಮಪ್ಪ
ಸುಳ್ಯ (SC)ಭಾಗೀರಥಿ ಮುರೂಳ್ಯ
ಮಡಿಕೇರಿಡಾ ಮಂತರ್ ಗೌಡ
ವಿರಾಜಪೇಟೆಎಎಸ್ ಪೊನ್ನಣ್ಣ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಪಿರಿಯಾಪಟ್ಟಣಕೆ ವೆಂಕಟೇಶ್
ಕೃಷ್ಣರಾಜನಗರ (ಕೆಆರ್‌ ನಗರ)ರವಿಶಂಕರ್ ಡಿ
ಹುಣಸೂರುಜಿಡಿ ಹರೀಶ್ ಗೌಡ
ಹೆಗ್ಗಡದೇವನ ಕೋಟೆ (ST)ಅನಿಲ್ ಚಿಕ್ಕಮಾದು
ನಂಜನಗೂಡು (SC)ದರ್ಶನ್ ಧ್ರುವನಾರಾಯಣ್
ಚಾಮುಂಡೇಶ್ವರಿಜಿಟಿ ದೇವೇಗೌಡ
ಕೃಷ್ಣರಾಜಟಿಎಸ್ ಶ್ರೀವತ್ಸ
ಚಾಮರಾಜಕೆ ಹರೀಶ್ ಗೌಡ
ನರಸಿಂಹರಾಜತನ್ವೀರ್ ಸೇಠ್
ವರುಣಾಸಿದ್ದರಾಮಯ್ಯ


ವಿಧಾನಸಭಾ ಕ್ಷೇತ್ರಗಳುಗೆಲುವು ಪಡೆದ ಅಭ್ಯರ್ಥಿ
ಟಿ. ನರಸೀಪುರ (SC)ಡಾ ಎಚ್ ಸಿ ಮಹದೇವಪ್ಪ
ಹನೂರುಎಂ ಆರ್ ಮಂಜುನಾಥ್
ಕೊಳ್ಳೇಗಾಲ (SC)ಎಆರ್ ಕೃಷ್ಣಮೂರ್ತಿ
ಚಾಮರಾಜನಗರಸಿ ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆಎಚ್ ಎಂ ಗಣೇಶ್ ಪ್ರಸಾದ್
ಜಯನಗರಸಿ.ಕೆ. ರಾಮಮೂರ್ತಿ

First published: