HOME » NEWS » State » KARNATAKA 2ND PUC SUPPLEMENTARY EXAM TIME TABLE 2020 FROM SEPTEMBER 7 TO 19TH HK

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Karnataka 2nd PUC Supplementary Exam Time Table 2020: ಕರ್ನಾಟಕ ರಾಜ್ಯಾದ್ಯಂತ ಪಿಯುಸಿ ಪೂರಕ ಪರೀಕ್ಷೆಗಳು ಸೆಪ್ಟೆಂಬರ್ 7 ರಿಂದ 19ರ ವರೆಗೆ ಬೆಳಿಗ್ಗೆ 10:15 ರಿಂದ 1:30ರ ವರೆಗೆ ಹಾಗೂ ಮಧ್ಯಾಹ್ನ 2:15 ರಿಂದ 5:30ರ ವರೆಗೆ ನಡೆಯಲಿವೆ.

news18-kannada
Updated:August 19, 2020, 7:55 PM IST
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಆಗಸ್ಟ್.19): ಯಶಸ್ವಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿದ ಬಳಿಕ ಇದೀಗ ಪೂರಕ ಪರೀಕ್ಷೆಯ ದಿನಾಂಕವನ್ನು ಪ್ರಕಟವಾಗಿದೆ. ಸೆಪ್ಟೆಂಬರ್ 7 ರಿಂದ 18ರ ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಬೇಕಿತ್ತು, ತಾಂತ್ರಿಕ ಕಾರಣಗಳಿಂದ ವೇಳಾಪಟ್ಟಿಯನ್ನ ಪರಿಷ್ಕರಿಸಿ ಪದವಿ ಪೂರ್ವ ಶಿಕ್ಷಣ ಮಂಡಳಿ ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಬೆಳಿಗ್ಗೆ 10:15ರಿಂದ 1:30ರ ವರೆಗೆ ಹಾಗೂ ಮಧ್ಯಾಹ್ನ 2:15ರಿಂದ 5:30ರ ವರೆಗೆ ಪರೀಕ್ಷೆಗಳು ನಡೆಯಲಿವೆ.

ಪರಿಷ್ಕೃತ ವೇಳಾಪಟ್ಟಿ‌‌

ಸೆಪ್ಟೆಂಬರ್​ 7 - ರಂದು ಬೆಳಗ್ಗೆ ಉರ್ದು, ಸಂಸ್ಕೃತ   , ಮಧ್ಯಾಹ್ನ  ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್, ಹೋಂ ಸೈನ್ಸ್

ಸೆಪ್ಟೆಂಬರ್​ 8 - ಬೆಳಗ್ಗೆ ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ,

ಸೆಪ್ಟೆಂಬರ್​ 9 - ಬೆಳಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಳಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್

ಸೆಪ್ಟೆಂಬರ್  10 - ಬೆಳಗ್ಗೆ ಇಂಗ್ಲೀಷ್

ಸೆಪ್ಟೆಂಬರ್​  11 - ಬೆಳಿಗ್ಗೆ ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭೂಗರ್ಭ  ಶಾಸ್ತ್ರ,ಸೆಪ್ಟೆಂಬರ್​  12 -  ಬೆಳಗ್ಗೆ ಅರ್ಥ ಶಾಸ್ತ್ರ, ಭೌತಶಾಸ್ತ್ರ

ಸೆಪ್ಟೆಂಬರ್​ 14 - ಬೆಳಗ್ಗೆ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ

ಸೆಪ್ಟೆಂಬರ್​  15 - ಬೆಳಗ್ಗೆ ಕನ್ನಡ

ಸೆಪ್ಟೆಂಬರ್​ 16 - ಬೆಳಗ್ಗೆ ರಾಜ್ಯ ಶಾಸ್ತ್ರ, ಬೇಸಿಕ್​ ಗಣಿತಶಾಸ್ತ್ರ

ಸೆಪ್ಟೆಂಬರ್​ 18 - ಬೆಳಗ್ಗೆ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ

ಸೆಪ್ಟೆಂಬರ್​  19 - ಬೆಳಗ್ಗೆ ಭೂಗೋಳ ಶಾಸ್ತ್ರ, ಮನಶಾಸ್ತ್ರ
Published by: G Hareeshkumar
First published: August 19, 2020, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories