HOME » NEWS » State » KARNATAKA 2ND PUC RESULT 2020 HERE IS A DISTRICT WISE PERCENTAGE OF SECOND PUC RESULT DETAILS RMD

Karnataka 2nd PUC Result 2020: ಉಡುಪಿ, ದಕ್ಷಿಣ ಕನ್ನಡ ಪ್ರಥಮ, ವಿಜಯಪುರಕ್ಕೆ ಕೊನೆಯ ಸ್ಥಾನ; ಯಾವ ಜಿಲ್ಲೆಗೆ ಯಾವ ಸ್ಥಾನ ಇಲ್ಲಿದೆ ಮಾಹಿತಿ

Karnataka 2nd puc result 2020 | karresults.nic.in | ಈ ಬಾರಿ ಎರಡನೇ ಸ್ಥಾನದಲ್ಲಿ ಕೊಡಗು ಹಾಗೂ ಮೂರನೇಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಕಳೆದ ಬಾರಿ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ವಿಜಯಪುರ ಕೊನೆಯ ಸ್ಥಾನದಲ್ಲಿದೆ. 

news18-kannada
Updated:July 14, 2020, 12:28 PM IST
Karnataka 2nd PUC Result 2020: ಉಡುಪಿ, ದಕ್ಷಿಣ ಕನ್ನಡ ಪ್ರಥಮ, ವಿಜಯಪುರಕ್ಕೆ ಕೊನೆಯ ಸ್ಥಾನ; ಯಾವ ಜಿಲ್ಲೆಗೆ ಯಾವ ಸ್ಥಾನ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ತ
 • Share this:
ಬೆಂಗಳೂರು: ಇಂದು ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆ ಮಾಡಿದ್ದಾರೆ. ಎಂದಿನಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಇನ್ನು, ಈ ವರ್ಷ ಪಿಯುಸಿ ಪಾಸ್ ಪರ್ಸಂಟೇಜ್ 61.80%  ಆಗಿದೆ. ಇನ್ನು, ಉಡುಪಿ, ದಕ್ಷಿಣ ಕನ್ನಡ ಪ್ರಥಮ ಸ್ಥಾನ ಗಳಿಸಿದರೆ ವಿಜಯಪುರಕ್ಕೆ ಕೊನೆಯ ಸ್ಥಾನ ಸಿಕ್ಕಿದೆ. 

ಈ ಬಾರಿ ಎರಡನೇ ಸ್ಥಾನದಲ್ಲಿ ಕೊಡಗು ಹಾಗೂ ಮೂರನೇಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಕಳೆದ ಬಾರಿ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ವಿಜಯಪುರ ಕೊನೆಯ ಸ್ಥಾನದಲ್ಲಿದೆ.

ಆನ್​ಲೈನ್​ನಲ್ಲಿ ಈಗಾಗಲೇ ಫಲಿತಾಂಶ ಲಭ್ಯವಾಗಿದೆ. ನಮ್ಮ ವೆಬ್​ಸೈಟ್​ www.news18kannada.com ದಲ್ಲಿ ಫಲಿತಾಂಶ ಲಭ್ಯವಿದೆ.

ಯಾವ ಜಿಲ್ಲೆಗಳಿಗೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ:

 1. ಉಡುಪಿ: 90.71

 2. ದಕ್ಷಿಣ ಕನ್ನಡ: 90.71
 3. ಕೊಡಗು: 81.53

 4. ಉತ್ತರ ಕನ್ನಡ: 80.97

 5. ಚಿಕ್ಕ ಮಗಳೂರು: 79.11

 6. ಬೆಂಗಳೂರು ದಕ್ಷಿಣ: 77.56

 7. ಬೆಂಗಳೂರು ಉತ್ತರ:75.54

 8. ಬಾಗಲಕೋಟೆ: 74.59

 9. ಚಿಕ್ಕಬಳ್ಳಾಪುರ: 73.74

 10. ಶಿವಮೊಗ್ಗ: 72.19

 11. ಹಾಸನ: 70.18

 12. ಚಾಮರಾಜನಗರ: 69.29

 13. ಬೆಂಗಳೂರು ಗ್ರಾಮಾಂತರ: 69.02

 14. ಹಾವೇರಿ: 68.61

 15. ಮೈಸೂರು: 67.98

 16. ಕೋಲಾರ: 67.42

 17. ಧಾರವಾಡ: 67.31

 18. ಬೀದರ್: 64.61

 19. ದಾವಣಗೆರೆ: 64.09

 20. ಚಿಕ್ಕೋಡಿ: 63.68

 21. ಮಂಡ್ಯ: 63.82

 22. ಗದಗ: 63

 23. ತುಮಕೂರು: 62.26

 24. ಬಳ್ಳಾರಿ: 62.02

 25. ರಾಮನಗರ: 60.96

 26. ಕೊಪ್ಪಳ: 60.9

 27. ಬೆಳಗಾವಿ: 59.7

 28. ಯಾದಗಿರಿ: 58.38

 29. ಕಲಬುರಗಿ: 58.27

 30. ಚಿತ್ರದುರ್ಗ: 56.8

 31. ರಾಯಚೂರು: 56.22

 32. ವಿಜಯಪುರ: 54.22

Published by: Rajesh Duggumane
First published: July 14, 2020, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories