ಅಪತ್ರಿಮ ಸಾಧಕರಿಗೆ ಗೌರವ: ಶೀಘ್ರದಲ್ಲೇ ವರ್ಷದ ಕನ್ನಡಿಗನ ಆಯ್ಕೆ

ತೀರ್ಪುಗಾರರು ಆಯ್ದ 9 ಕ್ಷೇತ್ರಗಳಿಂದ ಒಂಭತ್ತು ಸಾಧಕರನ್ನ ಆಯ್ಕೆ ಮಾಡ್ತಾರೆ. ಫೆಬ್ರವರಿ 23ರಂದು ನ್ಯೂಸ್ 18 ಕನ್ನಡ ಅರ್ಪಿಸುವ ಮೈಸೂರ್ ಸ್ಯಾಂಡಲ್ ವರ್ಷದ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕಾರ್ಯಕ್ರಮ ನಡೆಯಲಿದೆ.

zahir | news18
Updated:February 13, 2019, 8:38 PM IST
ಅಪತ್ರಿಮ ಸಾಧಕರಿಗೆ ಗೌರವ: ಶೀಘ್ರದಲ್ಲೇ ವರ್ಷದ ಕನ್ನಡಿಗನ ಆಯ್ಕೆ
ವರ್ಷದ ಕನ್ನಡಿಗ
  • News18
  • Last Updated: February 13, 2019, 8:38 PM IST
  • Share this:
ಕಳೆದ 20 ವರ್ಷಗಳಿಂದ ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಸುದ್ದಿವಾಹಿನಿ ನ್ಯೂಸ್ 18 ಕನ್ನಡ, ಶ್ರೀ ಸಾಮಾನ್ಯರಾಗಿದ್ದುಕೊಂಡೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪತ್ರಿಮ ಸಾಧನೆ ಮಾಡಿ ನಾಡಿನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಎಲೆಮರೆ ಕಾಯಿಯಾಗಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ನ್ಯೂಸ್ 18 ಕನ್ನಡ ಮಾಡುತ್ತಿದೆ. ಈ ಸಾಲಿನ ವರ್ಷದ ಕನ್ನಡಿಗ 2019ರ ಆಯ್ಕೆ ಸಭೆ ಫೆಬ್ರವರಿ 15ರಂದು ಬೆಳಗ್ಗೆ 11ಗಂಟೆಗೆ ಹೊಟೆಲ್ ರಿಟ್ಜ್ ಕಾರ್ಲಟನ್ ನಲ್ಲಿ ನಡೆಯಲಿದೆ.ತೀರ್ಪುಗಾರರು ಆಯ್ದ 9 ಕ್ಷೇತ್ರಗಳಿಂದ ಒಂಭತ್ತು ಸಾಧಕರನ್ನ ಆಯ್ಕೆ ಮಾಡ್ತಾರೆ. ಫೆಬ್ರವರಿ 23ರಂದು ನ್ಯೂಸ್ 18 ಕನ್ನಡ ಅರ್ಪಿಸುವ ಮೈಸೂರ್ ಸ್ಯಾಂಡಲ್ ವರ್ಷದ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಕ್ಷೇತ್ರದ ಸೆಲಬ್ರಿಟಿಗಳು ಬರಲಿದ್ದಾರೆ. 2019ರ ವರ್ಷದ ಕನ್ನಡಿಗ ಕಾರ್ಯಕ್ರಮದ ಪ್ರಸಾರ ನ್ಯೂಸ್ 18 ಕನ್ನಡದಲ್ಲಿ ಮಾತ್ರ ಮಾರ್ಚ್ 3ಕ್ಕೆ ಪ್ರಸಾರವಾಗಲಿದೆ.

 
First published: February 13, 2019, 7:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading