ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ದೇವೇಗೌಡರ ಕುಟುಂಬದ 9 ಮಂದಿ ಹೆಸರು; ಜಿಟಿಡಿಗೆ ಕೊಕ್

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಬಿಡುಗಡೆಯಾಗಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಮೊದಲ ಸ್ಥಾನದಲ್ಲಿ ಇದ್ದಾರೆ. ಎರಡನೇ ಹೆಸರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ  ಮೂರನೇ ಹೆಸರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೆಸರು ಇದೆ.

HR Ramesh | news18-kannada
Updated:November 18, 2019, 7:17 PM IST
ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ದೇವೇಗೌಡರ ಕುಟುಂಬದ 9 ಮಂದಿ ಹೆಸರು; ಜಿಟಿಡಿಗೆ ಕೊಕ್
ಜೆಡಿಎಸ್​ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿ.
 • Share this:
ಬೆಂಗಳೂರು: ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದ್ದು, ದೇವೇಗೌಡರ ಕುಟುಂಬದ ಒಂಭತ್ತು ಮಂದಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಪಟ್ಟಿಯಲ್ಲಿ ಮೊದಲ ಬಾರಿಗೆ ಭವಾನಿ ರೇವಣ್ಣ ಹಾಗೂ ಎಚ್.ಡಿ.ರೇವಣ್ಣ ಅವರ ಮೊದಲನೆ ಮಗ ಸೂರಜ್ ರೇವಣ್ಣಗೆ ಅವಕಾಶ ನೀಡಲಾಗಿದೆ. ಅಲ್ಲದೇ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕೈಬಿಡಲಾಗಿದೆ.

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಬಿಡುಗಡೆಯಾಗಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಮೊದಲ ಸ್ಥಾನದಲ್ಲಿ ಇದ್ದಾರೆ. ಎರಡನೇ ಹೆಸರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ  ಮೂರನೇ ಹೆಸರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೆಸರು ಇದೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಯಾರಿದ್ದಾರೆ?


 1. ಎಚ್.ಡಿ.ದೇವೇಗೌಡ

 2. ಎಚ್​.ಡಿ.ಕುಮಾರಸ್ವಾಮಿ

 3. ಎಚ್​.ಕೆ.ಕುಮಾರಸ್ವಾಮಿ

 4. Loading...

 5. ಎಚ್ ಡಿ ರೇವಣ್ಣ‌

 6. ಮಾಜಿ ಸಚಿವ ವೆಂಕಟ ರಾವ್ ನಾಡಗೌಡ

 7. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್

 8. ಮಾಜಿ ಸಚಿವ ಸಾ ರಾ ಮಹೇಶ್

 9. ಸಂಸದ ಪ್ರಜ್ವಲ್ ರೇವಣ್ಣ‌

 10. ಮಾಜಿ ಸಚಿವ ಸಿ ಎಸ್ ಪುಟ್ಟರಾಜು

 11. ಮಾಜಿ ಸಚಿವ ಡಿ ಸಿ ತಮ್ಮಣ್ಣ

 12. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ

 13. ಮಾಜಿ ಶಾಸಕ ಕೋನರೆಡ್ಡಿ

 14. ಶಾಸಕಿ ಅನಿತಾ ಕುಮಾರಸ್ವಾಮಿ

 15. ಕೃಷ್ಣ ರೆಡ್ಡಿ

 16. ಶಾಸಕ ಅನ್ನದಾನಿ

 17. ಪರಿಷತ್ ಸದಸ್ಯ ಬಿ ಎಂ ಫಾರೂಕ್

 18. ಕಾಂತರಾಜು

 19. ಟಿ ಎ ಶರವಣ

 20. ಮರಿತಿಬ್ಬೇಗೌಡ

 21. ಬಿಬಿ ನಿಂಗಯ್ಯ

 22. ವೈ ಎಸ್ ವಿ ದತ್ತಾ

 23. ರಮೇಶ್ ಬಾಬು

 24. ಜಫ್ರುಲ್ಲಾ ಖಾನ್

 25.  ಭವಾನಿ ರೇವಣ್ಣ‌

 26. ಕೆ ಎಂ ತಿಮ್ಮರಾಯಪ್ಪ

 27. ಹೆಚ್ ಸಿ ನೀರಾವರಿ

 28. ನಿಖಿಲ್ ಕುಮಾರಸ್ವಾಮಿ

 29. ಸುರಜ್ ರೇವಣ್ಣ‌

 30. ಎಂಟಿ ಕೃಷ್ಣಪ್ಪ

 31. ಕೆ ವಿ ಅಮರನಾಥ

 32. ಪಿ ಆರ್ ಸುಧಾಕರ ಲಾಲ್

 33. ಸಯ್ಯದ್ ಸಫಿವುಲ್ಲಾ ಸಾಹೇಬ್

 34. ಆರ್ ಪ್ರಕಾಶ್

 35. ಆನಂದ್ ಅಸ್ನೋಟಿಕರ್

 36. ಬಸವರಾಜ್ ಹೊರಟ್ಟಿ

 37. ಚೌಡರೆಡ್ಡಿ ತೂಪಲ್ಲಿ

 38. ಲೀಲಾದೇವಿ ಆರ್ ಪ್ರಸಾದ

 39. ರೂತ್ ಮ‌ನೋರಾಮ್

 40. ವಿಲ್ಸನ್ ರೆಡ್ಡಿ

 41. ಕೆ ಎ ಆನಂದ್


ಇದನ್ನು ಓದಿ:ಬಾಂಬೆ ಕಳ್ಳ, ಬಾಂಬೆ ಕಳ್ಳ..! ಕೆಆರ್​ ಪೇಟೆ ಅಭ್ಯರ್ಥಿಗೆ ಜನ ಕೊಟ್ಟ ಮರ್ಯಾದೆ ಹೀಗಿತ್ತು

 

First published:November 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...