ಯುವಕರ ಕೂದಲಿಗೆ ಸ್ವಾತಂತ್ರ್ಯೋತ್ಸವ ಸ್ಟೈಲ್

news18
Updated:August 15, 2018, 8:40 PM IST
ಯುವಕರ ಕೂದಲಿಗೆ ಸ್ವಾತಂತ್ರ್ಯೋತ್ಸವ ಸ್ಟೈಲ್
news18
Updated: August 15, 2018, 8:40 PM IST
ನ್ಯೂಸ್ 18 ಕನ್ನಡ

ಬೆಂಗಳೂರು ( ಆಗಸ್ಟ್ 15) :  ದೇಶಪ್ರೇಮವನ್ನ ಒಬ್ಬೊಬ್ಬರು ಒಂದೊಂದು ರೀತಿ ವ್ಯಕ್ತಪಡಿಸುತ್ತಾರೆ, ‌ಕೆಲವರು ತಮ್ಮ ತಮ್ಮ ವಾಹನಗಳ ಮೇಲೆ ಧ್ವಜ ಹಾಕಿಕೊಂಡಿದ್ದರೆ, ಇನ್ನು ಕೆಲವರು ತಾವು ಇಷ್ಟ ಪಡುವ ಹೋರಾಟಗಾರರ ಮುಖವನ್ನ ಕೈಮೇಲೆ ಟ್ಯಾಟೂ ಹಾಕಿಸಿಕೊಂಡು ದೇಶಪ್ರೇಮವನ್ನ ಮೆರೆದಿದ್ದಾರೆ.

ಇದೇ ರೀತಿ  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಬ್ಬರು ಸ್ನೇಹಿತರು ತಮ್ಮ ಕೂದಲಿಗೆ ತ್ರಿವರ್ಣ ಧ್ವಜದ ಬಣ್ಣ ಹಾಕಿಸಿಕೊಂಡು ದೇಶಪ್ರೇಮ ಪ್ರದರ್ಶಿಸಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್​ ಥ್ರೂ ಇಲ್ಲಿದೆ ನೋಡಿ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ