Sample Question Paper: ಐಸಿಎಸ್​ಇ 10ನೇ ತರಗತಿ ಗಣಿತ ಪರೀಕ್ಷೆಯ ಸ್ಯಾಂಪಲ್​ ಪತ್ರಿಕೆಗಾಗಿ ಕ್ಲಿಕ್​ ಮಾಡಿ

ಪರೀಕ್ಷಾ ತಿಂಗಳು ಬಂದೇ ಬಿಟ್ಟಿವೆ. ಈ ಸಂದರ್ಭದಲ್ಲಿ ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಾಗಿ ವಿದ್ಯಾರ್ಥಿಗಳು ಸಾಕಷ್ಟು ಪರದಾಡುತ್ತಾರೆ. ಈ ಹಿನ್ನೆಲೆಯಲ್ಲಿ ನ್ಯೂಸ್​18 ಕನ್ನಡ ನಿಮಗೆ ಕಳೆದ ವರ್ಷಗಳ ಸ್ಯಾಂಪಲ್​ ಪತ್ರಿಕೆಗಳನ್ನು ಇಲ್ಲಿ ನೀಡುತ್ತಿದೆ.

topperlearning
Updated:March 3, 2020, 2:10 PM IST
Sample Question Paper: ಐಸಿಎಸ್​ಇ 10ನೇ ತರಗತಿ ಗಣಿತ ಪರೀಕ್ಷೆಯ ಸ್ಯಾಂಪಲ್​ ಪತ್ರಿಕೆಗಾಗಿ ಕ್ಲಿಕ್​ ಮಾಡಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಪರೀಕ್ಷೆಗಳ ಮಾಸ ಇನ್ನು ಕೆಲವೇ ದಿನಗಳಲ್ಲಿ ಎದುರಾಗಲಿದೆ. ಸಿಬಿಎಸ್​ಇ, ಐಸಿಎಸ್​ಇ, ಪಿಯುಸಿ, ಎಸ್​ಎಸ್​ಎಲ್​ಸಿ, ಸೇರಿದಂತೆ ಹತ್ತು ಹಲವು ಪರೀಕ್ಷೆಗಳು ಆರಂಭವಾಗಲಿವೆ. ಈ ಸಂದರ್ಭದಲ್ಲಿ ಕಳೆದ ವರ್ಷಗಳ ಸ್ಯಾಂಪಲ್​ ಪ್ರಶ್ನೆ ಪತ್ರಿಕೆಗಾಗಿ ವಿದ್ಯಾರ್ಥಿಗಳು ಹುಡುಕಾಡುವುದು ಸಾಮಾನ್ಯ.



ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ ಎಂಬ ಕಾರಣಕ್ಕೆ ನ್ಯೂಸ್​18 ಕಳೆದ ಹತ್ತು ವರ್ಷಗಳ ಪ್ರಶ್ನೆಪತ್ರಿಕೆಯನ್ನು ಕಲೆ ಹಾಕಿದೆ. ನಮ್ಮ ವೆಬ್​ಸೈಟ್​ನಲ್ಲಿ ನಿಮಗೆ ಪ್ರಶ್ನೆ ಪತ್ರಿಕೆ ಸಿಗಲಿದ್ದು, ಮತ್ತೆಲ್ಲೂ ಅಲೆದಾಡಿ ಹುಡುಕುವ ಅಗತ್ಯವಿಲ್ಲ. 


ಐಸಿಎಸ್​ಇ 10ನೇ ತರಗತಿಯ ಕಳೆದ ವರ್ಷದ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಲ್ಲಿದೆ.



For more sample papers from ICSE Class 10, please Click here:


 
First published: March 3, 2020, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading