Lok Sabha Elections Results Live: ಕರ್ನಾಟಕ ಅಖಾಡದಲ್ಲಿ ಗೆದ್ದವರು ಯಾರು?

ಕರ್ನಾಟಕದಲ್ಲಿಯೂ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಹೀನಾಯವಾಗಿ ಸೋತಿದ್ದು, ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಭಾರೀ ಅಂತರದಿಂದ ಗೆಲುವಿನ ನಗು ಬೀರಿದೆ.

Ganesh Nachikethu | news18
Updated:May 23, 2019, 6:31 PM IST
Lok Sabha Elections Results Live: ಕರ್ನಾಟಕ ಅಖಾಡದಲ್ಲಿ ಗೆದ್ದವರು ಯಾರು?
ಸಿದ್ದರಾಮಯ್ಯ, ಎಚ್​​ಡಿಕೆ ಮತ್ತು ಬಿಎಸ್​​ ಯಡಿಯೂರಪ್ಪ
 • News18
 • Last Updated: May 23, 2019, 6:31 PM IST
 • Share this:
ಬೆಂಗಳೂರು(ಮೇ.23): ಲೋಕಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​​ಡಿಎ ಅಭ್ಯರ್ಥಿಗಳು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲಿಯೂ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಹೀನಾಯವಾಗಿ ಸೋತಿದ್ದು, ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಭಾರೀ ಅಂತರದಿಂದ ಗೆಲುವಿನ ನಗು ಬೀರಿದೆ.

ಯಾವ ಕ್ಷೇತ್ರ ಯಾರ ಪಾಲಿಗೆ?


 • ಬಳ್ಳಾರಿ: ವೈ. ದೇವೇಂದ್ರಪ್ಪ, ಬಿಜೆಪಿ

 • ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ, ಬಿಜೆಪಿ

 • ಹಾಸನ: ಪ್ರಜ್ವಲ್ ರೇವಣ್ಣ, ಜೆಡಿಎಸ್

 • ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲು, ಬಿಜೆಪಿ
 • ಮೈಸೂರು: ಪ್ರತಾಪ್ ಸಿಂಹ, ಬಿಜೆಪಿ

 • ಧಾರವಾಡ: ಪ್ರಲ್ಹಾದ್ ಜೋಷಿ, ಬಿಜೆಪಿ

 • ಕೊಪ್ಪಳ: ಕರಡಿ ಸಂಗಣ್ಣ, ಬಿಜೆಪಿ

 • ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್, ಬಿಜೆಪಿ

 • ಬೆಂಗಳೂರು ಉತ್ತರ: ಡಿ.ವಿ. ಸದಾನಂದ ಗೌಡ, ಬಿಜೆಪಿ

 • ಮಂಡ್ಯ: ಸುಮಲತಾ ಅಂಬರೀಷ್, ಪಕ್ಷೇತರ

 • ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್, ಬಿಜೆಪಿ

 • ತುಮಕೂರು: ಸಿ.ಜಿ. ಬಸವರಾಜು, ಬಿಜೆಪಿ

 • ಹಾವೇರಿ: ಶಿವಕುಮಾರ್ ಉದಾಸಿ, ಬಿಜೆಪಿ

 • ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ, ಬಿಜೆಪಿ

 • ಕಲಬುರ್ಗಿ: ಉಮೇಶ್ ಜಾಧವ್, ಬಿಜೆಪಿ

 • ಬೆಳಗಾವಿ: ಸುರೇಶ್ ಅಂಗಡಿ, ಬಿಜೆಪಿ

 • ಶಿವಮೊಗ್ಗ: ಬಿ.ವೈ. ರಾಘವೇಂದ್ರ ಬಿಜೆಪಿ

 • ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ, ಬಿಜೆಪಿ

 • ಬೀದರ್: ಭಗವಂತ್ ಖೂಬಾ, ಬಿಜೆಪಿ

 • ವಿಜಯಪುರ: ರಮೇಶ್ ಜಿಗಜಿಣಗಿ, ಬಿಜೆಪಿ

 • ಬೆಂಗಳೂರು ಗ್ರಾಮಾಂತರ: ಡಿ.ಕೆ. ಸುರೇಶ್, ಕಾಂಗ್ರೆಸ್

 • ದಾವಣಗೆರೆ: ಜಿ.ಎಂ. ಸಿದ್ದೇಶ್ವರ ಬಿಜೆಪಿ

 • ಚಾಮರಾಜನಗರ: ವಿ. ಶ್ರೀನಿವಾಸ ಪ್ರಸಾದ್, ಬಿಜೆಪಿ

 • ಕೋಲಾರ: ಮುನಿಸ್ವಾಮಿ, ಬಿಜೆಪಿ

 • ಉತ್ತರ ಕನ್ನಡ: ಅನಂತ್​ ಕುಮಾರ್​​ ಹೆಗಡೆ, ಬಿಜೆಪಿ

 • ಚಿತ್ರದುರ್ಗ: ಎ. ನಾರಾಯಣಸ್ವಾಮಿ, ಬಿಜೆಪಿ

 • ರಾಯಚೂರು: ಕೆ. ಶಿವನಗೌಡ ನಾಯ್ಕ್, ಬಿಜೆಪಿ

First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading