Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Dams Water Level: ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು. ಎಲ್ಲಾ ಡ್ಯಾಂ(Dams)ಗಳ ಇಂದಿನ ನೀರಿನ ಮಟ್ಟ ಹೀಗಿದೆ

ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

  • Share this:
Major Reservoir Water Level - January 4:ರಾಜ್ಯದಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಅಕಾಲಿಕ ಮಳೆ(Unseasonal Rain) ಸದ್ಯಕ್ಕೆ ಕೊಂಚ ಬಿಡುವು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಚಳಿಯ(Winter) ಪ್ರಮಾಣ ಹೆಚ್ಚಾಗಿದ್ದು, ಜನರನ್ನು ನಡುಗಿಸುತ್ತಿದೆ. ಮುಂಗಾರು(Monsoon) ಮುಗಿದರೂ ಸಹ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿಗರ ಜೀವನವಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಮಳೆ ಸ್ವಲ್ಪ ಬ್ರೇಕ್(Break) ಕೊಟ್ಟಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅಕಾಲಿಕ ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದವು. ಎಲ್ಲಾ ಡ್ಯಾಂ(Dams)ಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕೆಆರ್ಎಸ್ಜಲಾಶಯ - KRS Dam

ಗರಿಷ್ಠ ಮಟ್ಟ - 124.80 ಅಡಿ

ಒಟ್ಟು ಸಾಮರ್ಥ್ಯ - 49.45 ಟಿಎಂಸಿ

ಇಂದಿನ ನೀರಿನ ಮಟ್ಟ - 47.16 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 41.41 ಟಿಎಂಸಿ

ಇಂದಿನ ಒಳಹರಿವು - 1,438 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,548 ಕ್ಯೂಸೆಕ್ಸ್​

ಇದನ್ನೂ ಓದಿ:  ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಹೋಗಿದೆ: JDS MLA ಶ್ರೀನಿವಾಸ್ ಗೌಡ

ತುಂಗಭದ್ರಾ ಜಲಾಶಯ - Tungabhadra Dam

ಗರಿಷ್ಠ ನೀರಿನ ಮಟ್ಟ - 1,633 ಅಡಿ

ಒಟ್ಟು ಸಾಮರ್ಥ್ಯ- 100.86 ಟಿಎಂಸಿ

ಇಂದಿನ ನೀರಿನ ಮಟ್ಟ - 92.92 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 67.57 ಟಿಎಂಸಿ

ಇಂದಿನ ಒಳಹರಿವು - 1,589 ಕ್ಯೂಸೆಕ್ಸ್​

ಇಂದಿನ ಹೊರಹರಿವು - 8,736 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam

ಗರಿಷ್ಠ ನೀರಿನ ಮಟ್ಟ - 2,284 ಅಡಿ

ಒಟ್ಟು ಸಾಮರ್ಥ್ಯ - 19.52 ಟಿಎಂಸಿ

ಇಂದಿನ ನೀರಿನ ಮಟ್ಟ - 19.01 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 12.31 ಟಿಎಂಸಿ

ಇಂದಿನ ಒಳಹರಿವು - 468 ಕ್ಯೂಸೆಕ್ಸ್​

ಇಂದಿನ ಹೊರಹರಿವು - 463 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam

ಗರಿಷ್ಠ ಮಟ್ಟ - 1,704 ಅಡಿ

ಒಟ್ಟು ಸಾಮರ್ಥ್ಯ - 123.08 ಟಿಎಂಸಿ

ಇಂದಿನ ನೀರಿನ ಮಟ್ಟ- 111.97 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 94.50 ಟಿಎಂಸಿ

ಇಂದಿನ ಒಳಹರಿವು- 0 ಕ್ಯೂಸೆಕ್ಸ್​

ಇಂದಿನ ಹೊರಹರಿವು - 11,296 ಕ್ಯೂಸೆಕ್ಸ್​

ಇದನ್ನೂ ಓದಿ: Belagavi To Dharwad ನೇರ ರೈಲ್ವೆ ಮಾರ್ಗ: ಭೂ ಸ್ವಾಧೀನಕ್ಕೆ ರೈತರ ವಿರೋಧ

ಭದ್ರಾ ಜಲಾಶಯ-Bhadra Dam

ಗರಿಷ್ಠ ಮಟ್ಟ - 657.73 ಮೀಟರ್

ಒಟ್ಟು ಸಾಮರ್ಥ್ಯ - 71.54 ಟಿಎಂಸಿ

ಇಂದಿನ ನೀರಿನ ಮಟ್ಟ- 71.22 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 62.09 ಟಿಎಂಸಿ

ಇಂದಿನ ಒಳಹರಿವು- 746 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,961 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam

ಗರಿಷ್ಠ ಮಟ್ಟ - 662.91 ಮೀಟರ್

ಒಟ್ಟು ಸಾಮರ್ಥ್ಯ - 51.00 ಟಿಎಂಸಿ

ಇಂದಿನ ನೀರಿನ ಮಟ್ಟ- 37.30 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 40.45 ಟಿಎಂಸಿ

ಇಂದಿನ ಒಳಹರಿವು - 0 ಕ್ಯೂಸೆಕ್ಸ್​​

ಇಂದಿನ ಹೊರಹರಿವು - 5,008 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam

ಗರಿಷ್ಠ ಮಟ್ಟ-633.80 ಮೀಟರ್

ಒಟ್ಟು ಸಾಮರ್ಥ್ಯ - 37.73 ಟಿಎಂಸಿ

ಇಂದಿನ ನೀರಿನ ಮಟ್ಟ - 31.01 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 26.96 ಟಿಎಂಸಿ

ಇಂದಿನ ಒಳಹರಿವು - 0 ಕ್ಯೂಸೆಕ್ಸ್​

ಇಂದಿನ ಹೊರಹರಿವು - 2,489 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam

ಗರಿಷ್ಠ ಮಟ್ಟ - 2,922 ಅಡಿ​

ಒಟ್ಟು ಸಾಮರ್ಥ್ಯ - 37.10 ಟಿಎಂಸಿ

ಇಂದಿನ ನೀರಿನ ಮಟ್ಟ- 25.99 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 15.35 ಟಿಎಂಸಿ

ಇಂದಿನ ಒಳಹರಿವು - 534 ಕ್ಯೂಸೆಕ್ಸ್​​

ಇಂದಿನ ಹೊರಹರಿವು - 1,800 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam

ಗರಿಷ್ಠ ಮಟ್ಟ - 594.36 ಮೀಟರ್

​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

ಇಂದಿನ ನೀರಿನ ಮಟ್ಟ- 16.94 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 19.69 ಟಿಎಂಸಿ

ಇಂದಿನ ಒಳಹರಿವು - 0 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,611 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam

ಗರಿಷ್ಠ ಮಟ್ಟ - 871.38 ಮೀಟರ್

ಒಟ್ಟು ಸಾಮರ್ಥ್ಯ - 8.50 ಟಿಎಂಸಿ

ಇಂದಿನ ನೀರಿನ ಮಟ್ಟ- 7.23 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 2.67 ಟಿಎಂಸಿ

ಇಂದಿನ ಒಳಹರಿವು - 427 ಕ್ಯೂಸೆಕ್ಸ್​

ಇಂದಿನ ಹೊರಹರಿವು - 50 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ-Linganamakki Dam

ಗರಿಷ್ಠ ಮಟ್ಟ-554.44 ಮೀಟರ್

ಒಟ್ಟು ಸಾಮರ್ಥ್ಯ - 151.75 ಟಿಎಂಸಿ

ಇಂದಿನ ನೀರಿನ ಮಟ್ಟ- 118.54 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 124.1 ಟಿಎಂಸಿ

ಇಂದಿನ ಒಳಹರಿವು - 992 ಕ್ಯೂಸೆಕ್ಸ್​

ಇಂದಿನ ಹೊರಹರಿವು - 6,098 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam

ಗರಿಷ್ಠ ಮಟ್ಟ- 564.00 ಮೀಟರ್

ಒಟ್ಟು ಸಾಮರ್ಥ್ಯ - 145.33 ಟಿಎಂಸಿ

ಇಂದಿನ ನೀರಿನ ಮಟ್ಟ- 111.35 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 124.6 ಟಿಎಂಸಿ

ಇಂದಿನ ಒಳಹರಿವು - 0 ಕ್ಯೂಸೆಕ್ಸ್​

ಇಂದಿನ ಹೊರಹರಿವು - 4,679 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ-Narayanapura Dam

ಗರಿಷ್ಠ ಮಟ್ಟ - 492.25 ಮೀಟರ್

ಒಟ್ಟು ಸಾಮರ್ಥ್ಯ - 33.31 ಟಿಎಂಸಿ

ಇಂದಿನ ನೀರಿನ ಮಟ್ಟ- 30.69 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 29.82 ಟಿಎಂಸಿ

ಇಂದಿನ ಒಳಹರಿವು - 10,178 ಕ್ಯೂಸೆಕ್ಸ್​

ಇಂದಿನ ಹೊರಹರಿವು - 7,123 ಕ್ಯೂಸೆಕ್ಸ್
Published by:Mahmadrafik K
First published: