ಪರಿಸರ ಪ್ರೇಮಿಯ ಕಾಯಕಕ್ಕೆ ಕೈ ಜೋಡಿಸಿದ ಯೋಧರು

ಸಕ್ಕರೆನಾಡು ಮಂಡ್ಯದ ಪರಿಸರ ಪ್ರೇಮಿಯ ಕೈ ಕಾಯಕ್ಕೆ ದೇಶ ಕಾಯುವ ಯೋಧರು ಕೂಡ ಕೈ ಜೋಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ

G Hareeshkumar | news18
Updated:November 6, 2018, 10:48 PM IST
ಪರಿಸರ ಪ್ರೇಮಿಯ ಕಾಯಕಕ್ಕೆ ಕೈ ಜೋಡಿಸಿದ ಯೋಧರು
ಸಕ್ಕರೆನಾಡು ಮಂಡ್ಯದ ಪರಿಸರ ಪ್ರೇಮಿಯ ಕೈ ಕಾಯಕ್ಕೆ ದೇಶ ಕಾಯುವ ಯೋಧರು ಕೂಡ ಕೈ ಜೋಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ
G Hareeshkumar | news18
Updated: November 6, 2018, 10:48 PM IST
- ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ 

ಮಂಡ್ಯ ( ನವೆಂಬರ್ 06) :  ಸಕ್ಕರೆನಾಡು ಮಂಡ್ಯದ ಪರಿಸರ ಪ್ರೇಮಿಯ ಕೈ ಕಾಯಕ್ಕೆ ದೇಶ ಕಾಯುವ ಯೋಧರು ಕೂಡ ಕೈ ಜೋಡಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಇದನ್ನು ಓದಿ : ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗಿದ್ದಾಳೆ ಸಕ್ಕರೆನಾಡಿನ ಹುಡುಗಿ

ಮಂಡ್ಯದ ಶ್ರೀರಂಗಪಟ್ಟಣದ ಕರಿಘಟ್ಟದಲ್ಲಿ ಪರಿಸರ ಕಾಯಕ ಮಾಡುತ್ತಿರುವ ಪರಿಸರ ಪ್ರೇಮಿ ರಮೇಶ್ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಪಡೆದ ಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಯೋಧರ ತಂಡ ಕಮಾಂಡರ್ ಕಮಲೇಶ್ ಪಾಠಕ್ ನೇತೃತ್ವದಲ್ಲಿ ಚುನಾವಣೆ ಕೆಲಸದ ಬಳಿಕ ಶ್ರೀರಂಗಪಟ್ಟಣದ ಬಳಿಯ ಕರಿಘಟ್ಟಕ್ಕೆ ತೆರಳಿದ್ದಾರೆ.ಬಳಿಕ ಪರಿಸರ ಪ್ರೇಮಿ ರಮೇಶ್ ಜೊತೆ ಬೆಟ್ಟದ ಮೇಲೆ ಗಿಡಗಳಿಗೆ ನೀರುಣಿಸುವ ಮೂಲಕ ತಾವು ಪರಿಸರ ಕಾಳಜಿ ಮೆರೆದಿದ್ದು,ಪರಿಸರ ಪ್ರೇಮಿ ರಮೇಶ್ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Loading...

ಸೈನಿಕರು ಕರಿಘಟ್ಟದ ಗಿಡಗಳಿಗೆ ನೀರುಣಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌. ಸೈನಿಕರ ಈ ಪರಿಸರ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ಓದಿ :  ಬೆಳಗ್ಗೆ ಬಿಇ ವಿದ್ಯಾರ್ಥಿ, ಸಂಜೆ ಬೇಲ್​ಪುರಿ ವ್ಯಾಪಾರಿ; ಕಾಫಿನಾಡಿನಲ್ಲಿ ಒಬ್ಬ ಮಾದರಿ ಯುವಕ 

 

 

 
First published:November 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ