700ಕ್ಕೂ ಕಡಿಮೆ ಅಂತರದಲ್ಲಿ ಮತಗಳಿಂದ ಗೆದ್ದು ಬೀಗಿದ ನಾಯಕರಿವರು

news18
Updated:May 16, 2018, 4:42 PM IST
700ಕ್ಕೂ ಕಡಿಮೆ ಅಂತರದಲ್ಲಿ ಮತಗಳಿಂದ ಗೆದ್ದು ಬೀಗಿದ ನಾಯಕರಿವರು
news18
Updated: May 16, 2018, 4:42 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಮೇ.16) : ಈ ಬಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಸಭೆ ಚುನಾವಣೆಯ ಫಲಿತಾಂಶದಲ್ಲಿ ಮತಹಂಚಿಕೆಯಲ್ಲಿ ಕಾಂಗ್ರೆಸ್​ ಹೆಚ್ಚಿನ ಪಾಲು ಪಡೆದರೂ ಅಧಿಕ ಸ್ಥಾನವನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಂಗ್ರೆಸ್​ ಮತ ಹಂಚಿಕೆ 37.9rಷ್ಟಾದರೆರೆ, ಬಿಜೆಪಿಗೆ 36.2 ರಷ್ಟು ಮತ ಹಂಚಿಕೆಯಾಗಿದೆ.

ಅದರಲ್ಲಿಯೂ  ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕೇವಲ 700 ಮತಗಳ ಅಂತರ ಕಂಡು ಬಂದಿದೆ.

ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​  ಕೇವಲ 213 ಅಂತರದಲ್ಲಿ ಜಯ ಗಳಿಸಿದ್ದಾರೆ.  ಪಾವಗಡದಲ್ಲಿ ಕಾಂಗ್ರೆಸ್​ನ ಅಭ್ಯರ್ಥಿ ವೆಂಕಟರಮಣ್ಣಪ್ಪ ಕೇವಲ 409 ಅಂತರದಲ್ಲಿ ಗೆಲುವಿನ ನಗೆ ಚೆಲ್ಲಿದ್ದಾರೆ

ಕರ್ನಾಟಕ ಚುನಾವಣೆಯಲ್ಲಿ ಅತ್ಯದ್ಭುತ ಕೆಲಸವನ್ನುಮಾಡಿದರು ಬಿಜೆಪಿ ಕಾಂಗ್ರೆಸ್​ನ ಮತಹಂಚಿಕೆಯಾಗುವಲ್ಲಿ ಬಿಜೆಪಿ ವಿಫಲವಾಗಿದೆ. ಇದು ಬಿಜೆಪಿ ಕಡಿಮೆ ಮತಹಂಚಿಕೆಯಾಗುವುದರ ಮೂಲಕ ಅಧಿಕ ಸ್ಥಾನ ಗೆದಿದ್ದೆ. ಮತ್ತೊಂದು ಪ್ರಮುಖ ಅಂಶವೆಂದರೇ ಕರ್ನಾಟಕದಲ್ಲಿ ಬಿಜೆಪಿ ಕಾಂಗ್ರೆಸ್​ಗಿಂತಲೂ ಅಧಿಕ ಮತಹಂಚಿಕೆಪಡೆದಿಲ್ಲ ಎಂಬುದು.

2008ರಲ್ಲಿಯೂ ಕೂಡ ರಾಜ್ಯದಲ್ಲಿ 19.9 ಮತ ಹಂಚಿಕೆಯಾಗುವ ಮೂಲಕ  ಬಿಜೆಪಿ 40 ಸ್ಥಾನಗೆದರೆ, ಕಾಂಗ್ರೆಸ್​ಗೆ 36.6 ಮತಹಂಚಿಕೆಯಾಯಿತು.
Loading...

ಹಿರೇಕೆರೂರಿನಲ್ಲಿ ಕಾಂಗ್ರೆಸ್​  ಬಸವನಗೌಡ ಪಾಟೀಲ್ ​ 555 ಮತಗಳಿಂದ ಗೆದಿದ್ದಾರೆ. ಕುಂದಗೋಳದಲ್ಲಿನ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ 634 ಅಂತರದಲ್ಲಿ ಗೆದಿದ್ದಾರೆ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ