• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Firing: ಕಾರ್ಪೋರೇಟರ್ ಪತಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಸ್ಥಳದಲ್ಲಿಯೇ ಸಾವು

Firing: ಕಾರ್ಪೋರೇಟರ್ ಪತಿ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ; ಸ್ಥಳದಲ್ಲಿಯೇ ಸಾವು

ಚಾಂದಪುರ ಕಾಲೋನಿಯಲ್ಲಿ (Chandapur colony, Vijayapura City) ಘಟನೆ ನಡೆದಿದ್ದು, ಅಪರಿಚಿತರು ಆರು ಸುತ್ತಿನ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

 • News18 Kannada
 • 5-MIN READ
 • Last Updated :
 • Bijapur, India
 • Share this:

ವಿಜಯಪುರ: ಗುಮ್ಮಟ ನಗರದ ಚಾಂದಪುರ ಕಾಲೋನಿಯಲ್ಲಿ ಕಾರ್ಪೋರೇಟರ್ ಪತಿ (Corporator Husband) ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಗೆ ಒಳಗಾದ ಕಾರ್ಪೋರೇಟರ್ ಅವರ ಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹೈದರ್ ಅಲಿ ನದಾಫ್ ಮೃತ ವ್ಯಕ್ತಿ. ಚಾಂದಪುರ ಕಾಲೋನಿಯಲ್ಲಿ (Chandapur colony, Vijayapura City) ಘಟನೆ ನಡೆದಿದ್ದು, ಅಪರಿಚಿತರು ಆರು ಸುತ್ತಿನ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಹೈದರ್ ಅಲಿ ನದಾಫ್ ಅವರ ಪತ್ನಿ ನಿಶಾತ್ ವಾರ್ಡ್ ನಂಬರ್ 19ರ ಪಕ್ಷೇತರರ ಪಾಲಿಕೆ ಸದಸ್ಯೆಯಾಗಿದ್ದಾರೆ. ಗುಂಡಿನ ದಾಳಿ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಎಸ್​​ಪಿ ಆನಂದ ಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡಿನ ದಾಳಿಯಿಂದ ನಗರದಲ್ಲಿ ಆತಂಕವಾದ ವಾತಾವರಣ ನಿರ್ಮಾಣವಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ.

top videos
  First published: