LIVE NOW

Farmers Protest In Bangalore LIVE: ಡಿಸಿಎಂ ಹಾಗೂ ರೈತರ ನಡುವೆ ಸಂಧಾನ ವಿಫಲ

Live JDS Protest In Bangalore Updates: ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಆನಂದ್ ರಾವ್ ಸರ್ಕಲ್ ಬಳಿಯ ಮೌರ್ಯ ಪ್ರತಿಮೆಯಿಂದ ಫ್ರೀಡಂ ಪಾರ್ಕ್​ವರೆಗೂ ಮೆರವಣಿಗೆ ನಡೆಯಲಿದೆ. ಈ ರ್ಯಾಲಿ ಮೌರ್ಯ ಸರ್ಕಲ್​ನಿಂದ ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಆವರಣ ಪ್ರವೇಶಿಸಿದೆ

Kannada.news18.com | October 10, 2019, 4:05 PM IST
facebook Twitter Linkedin
Last Updated October 10, 2019
auto-refresh
ಇಂದು ಬೆಂಗಳೂರು ಎರಡು ಬೃಹತ್​ ಪ್ರತಿಭಟನೆಗಳಿಗೆ ಸಾಕ್ಷಿಯಾಗಲಿದೆ. ರೈತರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜೆಡಿಎಸ್ ಮತ್ತು ರೈತ ಸಂಘ ಈ ಪ್ರತಿಭಟನೆಗಳನ್ನ ನಡೆಸುತ್ತಿವೆ. ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಆನಂದ್ ರಾವ್ ಸರ್ಕಲ್ ಬಳಿಯ ಮೌರ್ಯ ಪ್ರತಿಮೆಯಿಂದ ಫ್ರೀಡಂ ಪಾರ್ಕ್​ವರೆಗೂ ಮೆರೆವಣಿಗೆ ನಡೆಸುತ್ತಿದೆ. ಇದು ಮೌರ್ಯ ಸರ್ಕಲ್​ನಿಂದ ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಆವರಣ ಪ್ರವೇಶಿಸಿದೆ. ಕ್ಷಣ ಕ್ಷಣದ ಮಾಹಿತಿ ನ್ಯೂಸ್18 ಕನ್ನಡದಲ್ಲಿ ಲಭ್ಯ Read More
Load More