Video: ವ್ಯಕ್ತಿ-ಪಕ್ಷ ನಿಷ್ಠೆಗಿಂತ ಮಿಗಿಲಾದದ್ದು ಸ್ನೇಹ-ಸಂಬಂಧ ಎಂದ ಡಾಲಿ ಧನಂಜಯ್​

news18
Updated:May 11, 2018, 6:42 PM IST
Video: ವ್ಯಕ್ತಿ-ಪಕ್ಷ ನಿಷ್ಠೆಗಿಂತ ಮಿಗಿಲಾದದ್ದು ಸ್ನೇಹ-ಸಂಬಂಧ ಎಂದ ಡಾಲಿ ಧನಂಜಯ್​
news18
Updated: May 11, 2018, 6:42 PM IST
ನ್ಯೂಸ್​ 18 ಕನ್ನಡ

ಎಲ್ಲ ತಾರೆಯರು ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುತ್ತಿದ್ದರೆ, ಮತ್ತೆ ಕೆಲವರು ಅವರಿಷ್ಟದ ಪಕ್ಷ ಹಾಗೂ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದರು.

ಆದರೆ ನಟ ಧನಂಜಯ್​ ಮಾತ್ರ ಎಲ್ಲರಿಗೂ ವಿಭಿನ್ನವಾಗಿ ಸಂಬಂಧಗಲ ಕುರಿತು ಪಾಠ ಹೇಳುತ್ತಿದ್ದಾರೆ.

'ಪಕ್ಷ, ಸಿದ್ಧಾಂತ ಹಾಗೂ ನಾಯಕರಿಗಿಂತ ಮುಖ್ಯವಾಗಿ ನಮ್ಮನ್ನು ಕಾಪಾಡುವುದು ಎಲ್ಲರ ನಡುವಿನ ಸ್ನೇಹ ಹಾಗೂ ಸಂಬಂಧಗಳು. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ' ಎಂದು ವಿಡಿಯೋ ಮೂಲಕ ಬುದ್ಧಿ ಹೇಳಿದ್ದಾರೆ ನಮ್ಮ ಡಾಲಿ.



ಕೇವಲ ಪಕ್ಷ ಹಾಗೂ ನಾಯಕನ ಮೇಲಿನ ಅಂಧ ಪ್ರೀತಿಯಿಂದಾಗಿ ಸ್ನೇಹ ಹಾಗೂ ಸಂಬಂಧವನ್ನು ಕಳೆದುಕೊಳ್ಳುವುದು ಎಂಥಾ ಮೂರ್ಖತನ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ.
First published:May 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ