Deepavali: ದೀಪಾವಳಿಗೆ ದುಬಾರಿಯಾದ ಹೂವು ಹಣ್ಣಿನ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?

ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣಿನ ರೇಟು ಬಲು ದುಬಾರಿ ಆಗಿದೆ. ಇನ್ನು, ಕೊರೋನಾ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಅಷ್ಟಾಗಿ ಜನರ ಕೂಡ ಕಾಣುತ್ತಿಲ್ಲ. ಹಾಗಾದರೆ ಹೂ ಹಣ್ಣುಗಳ ಬೆಲೆ ಎಷ್ಟಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ನವೆಂಬರ್ 14): ಇಂದಿನಿಂದ ಬೆಳಕಿನ ಹಬ್ಬ ದೀಪಾವಳಿ ಆರಂಭಗೊಂಡಿದೆ. ಬಾಳಿನಲ್ಲಿರುವ ಅಂಧಕಾರವನ್ನು ಹೋಗಲಾಡಿಸುವುದು ಈ ಹಬ್ಬದ ಮುಖ್ಯ ಉದ್ದೇಶ. ಇದರ ಜೊತೆಗೆ ಹಬ್ಬದ ಸಮಯದಲ್ಲಿ ಲಕ್ಷ್ಮೀ ಪೂಜೆ, ಗೋ ಪೂಜೆಗಳನ್ನು ಮಾಡಲಾಗುತ್ತದೆ. ಹೀಗಾಗಿ ಹೂವು ಹಣ್ಣಿಗೆ ಭಾರೀ ಬೇಡಿಕೆ ಸೃಷ್ಟಿಯಾಗುತ್ತದೆ. ಹೀಗಾಗಿ, ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣಿನ ರೇಟು ಬಲು ದುಬಾರಿ ಆಗಿದೆ. ಇನ್ನು, ಕೊರೋನಾ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಅಷ್ಟಾಗಿ ಜನರ ಕೂಡ ಕಾಣುತ್ತಿಲ್ಲ. ಹಾಗಾದರೆ ಹೂ ಹಣ್ಣುಗಳ ಬೆಲೆ ಎಷ್ಟಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಹೂವಿನ ದರ

  • ಮಲ್ಲಿಗೆ 800 ರೂ. ಕೆಜಿ

  • ಚೆಂಡು ಹೂ - 100 ರೂ. ಕೆಜಿ

  • ಸೇವಂತಿಗೆ ಹೂ - 200 ರೂ. ಕೆಜಿ

  • ಕಾಕಡ ಹೂ - 1200 ರೂ. ಕೆಜಿ

  • ಗುಲಾಬಿ ಹೂ - 300 ರೂ. ಕೆಜಿ

  • ತುಳಸಿ - 500 ರೂ. ಒಂದು ದೊಡ್ಡ ಹಾರ


ಹಣ್ಣುಗಳ ದರ
Published by:Rajesh Duggumane
First published: