Karnataka KSEEB SSLC Result 2020: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಫಸ್ಟ್; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲಿ ಕೂಡ ರಿಸಲ್ಟ್​ ನೋಡಬಹುದು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಬೆಂಗಳೂರು; ಕೊರೋನಾ ಆತಂಕದ ನಡುವೆ ನಡೆಸಲಾಗಿದ್ದ 2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಫಲಿತಾಂಶ ಬಿಡುಗಡೆ ಮಾಡಿದ್ದು, ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಚಿಕ್ಕಬಳ್ಳಾಪುರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ಹಾಸನ ಈ ಬಾರಿ 9ನೇ ಸ್ಥಾನಕ್ಕೆ ಕುಸಿದಿದೆ.

    ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

    1. ಚಿಕ್ಕಬಳ್ಳಾಪುರ-

    2. ಬೆಂಗಳೂರು ಗ್ರಾಮಾಂತರ

    3. ಮಧುಗಿರಿ

    4. ಮಂಡ್ಯ

    5. ಚಿತ್ರದುರ್ಗ

    6. ಕೋಲಾರ

    7. ಉಡುಪಿ

    8. ರಾಮನಗರ

    9. ಹಾಸನ

    10. ಉತ್ತರಕನ್ನಡ

    11. ಚಾಮರಾಜನಗರ

    12. ಮಂಗಳೂರು

    13. ಬಳ್ಳಾರಿ

    14. ತುಮಕೂರು

    15. ಸಿರಸಿ

    16. ಬೆಂಗಳೂರು ಉತ್ತರ

    17. ದಾವಣಗೆರೆ

    18. ಕೊಡಗು

    19. ಶಿವಮೊಗ್ಗ

    20. ಚಿಕ್ಕಮಗಳೂರು

    21. ಮೈಸೂರು

    22. ಕಲಬುರಗಿ

    23. ಕೊಪ್ಪಳ

    24. ಬೀದರ್

    25. ವಿಜಯಪುರ

    26. ಬಾಗಲಕೋಟೆ

    27. ಧಾರವಾಡ

    28. ರಾಯಚೂರು

    29. ಬೆಂಗಳೂರು ದಕ್ಷಿಣ

    30. ಚಿಕ್ಕೋಡಿ

    31. ಬೆಳಗಾವಿ

    32. ಗದಗ

    33. ಹಾವೇರಿ

    34. ಯಾದಗಿರಿ


    ಇದನ್ನು ಓದಿ: Karnataka KSEEB SSLC Result 2020: ಅತಿಹೆಚ್ಚು ಅಂಕ ಗಳಿಸಿದ, ವಿಷಯವಾರು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ

    ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲಿ ಕೂಡ ರಿಸಲ್ಟ್​ ನೋಡಬಹುದು.

    Published by:HR Ramesh
    First published: