Karnataka Dams Water Level: ರಾಜ್ಯದಲ್ಲಿ ಮತ್ತೆ ಮಳೆ, ತುಂಬಿದ ಜಲಾಶಯಗಳು; ಇಂದಿನ ನೀರಿನ ಮಟ್ಟ ಹೀಗಿದೆ

Dam And Reservoir Levels in Karnataka: ರಾಜ್ಯದಲ್ಲಿ ಮಳೆ ಇನ್ನೂ ಬರುತ್ತಲೇ ಇರುವುದರಿಂದ ಬಹುತೇಕ ಎಲ್ಲಾ ಜಲಾಶಯಗಳಲ್ಲೂ ನೀರಿನ ಪ್ರಮಾಣ ಉತ್ತಮವಾಗಿದೆ. ಆದ್ರೆ ಮಳೆ ಇನ್ನೂ ಮುಂದುವರೆದರೆ ಮಾತ್ರ ಅಪಾಯದ ಸಾಧ್ಯತೆ ಇದೆ. ಸದ್ಯ ರಾಜ್ಯದ ಜಲಾಶಯಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ, ಇಲ್ಲಿದೆ ವಿವರ.

ಅಣೆಕಟ್ಟು

ಅಣೆಕಟ್ಟು

  • Share this:
Major Reservoir Water Level: ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ (Rainfall) ಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂ (Karnataka dams)ಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

ಕೆಆರ್​ಎಸ್​ ಜಲಾಶಯ - KRS Dam

ಗರಿಷ್ಠ ಮಟ್ಟ - 124.80 ಅಡಿ

ಒಟ್ಟು ಸಾಮರ್ಥ್ಯ - 49.45 ಟಿಎಂಸಿ

ಇಂದಿನ ನೀರಿನ ಮಟ್ಟ - 49.45 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 48.70 ಟಿಎಂಸಿ

ಇಂದಿನ ಒಳಹರಿವು - 4,773 ಕ್ಯೂಸೆಕ್ಸ್​

ಇಂದಿನ ಹೊರಹರಿವು - 4,563 ಕ್ಯೂಸೆಕ್ಸ್​

ಇದನ್ನೂ ಓದಿ: Karnataka Weather Today: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆ ಸಾಧ್ಯತೆ

ತುಂಗಭದ್ರಾ ಜಲಾಶಯ - Tungabhadra Dam

ಗರಿಷ್ಠ ನೀರಿನ ಮಟ್ಟ - 1,633 ಅಡಿ

ಒಟ್ಟು ಸಾಮರ್ಥ್ಯ- 100.86 ಟಿಎಂಸಿ

ಇಂದಿನ ನೀರಿನ ಮಟ್ಟ- 100.09 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 99.62 ಟಿಎಂಸಿ

ಇಂದಿನ ಒಳಹರಿವು - 5,390 ಕ್ಯೂಸೆಕ್ಸ್​

ಇಂದಿನ ಹೊರಹರಿವು - 10,733 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam

ಗರಿಷ್ಠ ನೀರಿನ ಮಟ್ಟ - 2,284 ಅಡಿ

ಒಟ್ಟು ಸಾಮರ್ಥ್ಯ - 19.52 ಟಿಎಂಸಿ

ಇಂದಿನ ನೀರಿನ ಮಟ್ಟ - 19.52 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ -17.42 ಟಿಎಂಸಿ

ಇಂದಿನ ಒಳಹರಿವು - 2,701 ಕ್ಯೂಸೆಕ್ಸ್​

ಇಂದಿನ ಹೊರಹರಿವು - 2,500 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam

ಗರಿಷ್ಠ ಮಟ್ಟ - 1,704 ಅಡಿ

ಒಟ್ಟು ಸಾಮರ್ಥ್ಯ - 123.08 ಟಿಎಂಸಿ

ಇಂದಿನ ನೀರಿನ ಮಟ್ಟ- 113.43 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ-123.08 ಟಿಎಂಸಿ

ಇಂದಿನ ಒಳಹರಿವು- 0 ಕ್ಯೂಸೆಕ್ಸ್​

ಇಂದಿನ ಹೊರಹರಿವು-13,171 ಕ್ಯೂಸೆಕ್ಸ್​

ಭದ್ರಾ ಜಲಾಶಯ-Bhadra Dam

ಗರಿಷ್ಠ ಮಟ್ಟ - 657.73 ಮೀಟರ್

ಒಟ್ಟು ಸಾಮರ್ಥ್ಯ - 71.54 ಟಿಎಂಸಿ

ಇಂದಿನ ನೀರಿನ ಮಟ್ಟ- 71.32 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ-70.15 ಟಿಎಂಸಿ

ಇಂದಿನ ಒಳಹರಿವು- 3,184 ಕ್ಯೂಸೆಕ್ಸ್​

ಇಂದಿನ ಹೊರಹರಿವು - 3,792 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam

ಗರಿಷ್ಠ ಮಟ್ಟ - 662.91 ಮೀಟರ್

ಒಟ್ಟು ಸಾಮರ್ಥ್ಯ - 51.00 ಟಿಎಂಸಿ

ಇಂದಿನ ನೀರಿನ ಮಟ್ಟ- 48.86 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ-51.00 ಟಿಎಂಸಿ

ಇಂದಿನ ಒಳಹರಿವು - 0 ಕ್ಯೂಸೆಕ್ಸ್​​

ಇಂದಿನ ಹೊರಹರಿವು - 3,151 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-Malaprabha Dam

ಗರಿಷ್ಠ ಮಟ್ಟ-633.80 ಮೀಟರ್

ಒಟ್ಟು ಸಾಮರ್ಥ್ಯ - 37.73 ಟಿಎಂಸಿ

ಇಂದಿನ ನೀರಿನ ಮಟ್ಟ -35.93 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 36.89 ಟಿಎಂಸಿ

ಇಂದಿನ ಒಳಹರಿವು - 208 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1794 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam

ಗರಿಷ್ಠ ಮಟ್ಟ - 2,922 ಅಡಿ​

ಒಟ್ಟು ಸಾಮರ್ಥ್ಯ - 37.10 ಟಿಎಂಸಿ

ಇಂದಿನ ನೀರಿನ ಮಟ್ಟ- 26.36 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ-33.84 ಟಿಎಂಸಿ

ಇಂದಿನ ಒಳಹರಿವು - 3,318 ಕ್ಯೂಸೆಕ್ಸ್​​

ಇಂದಿನ ಹೊರಹರಿವು-3,550 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam

ಗರಿಷ್ಠ ಮಟ್ಟ - 594.36 ಮೀಟರ್

​ಒಟ್ಟು ಸಾಮರ್ಥ್ಯ - 31.10 ಟಿಎಂಸಿ

ಇಂದಿನ ನೀರಿನ ಮಟ್ಟ- 18.33 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ-21.57 ಟಿಎಂಸಿ

ಇಂದಿನ ಒಳಹರಿವು - 139 ಕ್ಯೂಸೆಕ್ಸ್​

ಇಂದಿನ ಹೊರಹರಿವು - 469 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam

ಗರಿಷ್ಠ ಮಟ್ಟ-871.38 ಮೀಟರ್

ಒಟ್ಟು ಸಾಮರ್ಥ್ಯ - 8.50 ಟಿಎಂಸಿ

ಇಂದಿನ ನೀರಿನ ಮಟ್ಟ- 7.94 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ- 7.58 ಟಿಎಂಸಿ

ಇಂದಿನ ಒಳಹರಿವು - 1,158 ಕ್ಯೂಸೆಕ್ಸ್​

ಇಂದಿನ ಹೊರಹರಿವು-1,400 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ-Linganamakki Dam

ಗರಿಷ್ಠ ಮಟ್ಟ-554.44 ಮೀಟರ್

ಒಟ್ಟು ಸಾಮರ್ಥ್ಯ - 151.75 ಟಿಎಂಸಿ

ಇಂದಿನ ನೀರಿನ ಮಟ್ಟ- 137.04 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 140.1 ಟಿಎಂಸಿ

ಇಂದಿನ ಒಳಹರಿವು - 1,619 ಕ್ಯೂಸೆಕ್ಸ್​

ಇಂದಿನ ಹೊರಹರಿವು - 6,078 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam

ಗರಿಷ್ಠ ಮಟ್ಟ- 564.00 ಮೀಟರ್

ಒಟ್ಟು ಸಾಮರ್ಥ್ಯ - 145.33 ಟಿಎಂಸಿ

ಇಂದಿನ ನೀರಿನ ಮಟ್ಟ- 113.43 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ-124.1 ಟಿಎಂಸಿ

ಇಂದಿನ ಒಳಹರಿವು - 821 ಕ್ಯೂಸೆಕ್ಸ್​

ಇಂದಿನ ಹೊರಹರಿವು - 1,259 ಕ್ಯೂಸೆಕ್ಸ್​

ಇದನ್ನೂ ಓದಿ: ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ? ನ.5ಕ್ಕೆ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ನಾರಾಯಣಪುರ ಜಲಾಶಯ-Narayanapura Dam

ಗರಿಷ್ಠ ಮಟ್ಟ - 492.25 ಮೀಟರ್

ಒಟ್ಟು ಸಾಮರ್ಥ್ಯ - 33.31 ಟಿಎಂಸಿ

ಇಂದಿನ ನೀರಿನ ಮಟ್ಟ- 29.82 ಟಿಎಂಸಿ

ಕಳೆದ ವರ್ಷ ನೀರಿನ ಮಟ್ಟ - 33.31 ಟಿಎಂಸಿ

ಇಂದಿನ ಒಳಹರಿವು - 11,015 ಕ್ಯೂಸೆಕ್ಸ್​

ಇಂದಿನ ಹೊರಹರಿವು - 11,511 ಕ್ಯೂಸೆಕ್ಸ್
Published by:Soumya KN
First published: