ಬೆಂಗಳೂರು: ಏಪ್ರಿಲ್ 13ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಕೊನೆಗೂ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು (Congress Third List) ಬಿಡುಗಡೆಗೊಳಿಸಿದೆ. ಮೊದಲ ಎರಡು ಪಟ್ಟಿ ಬಿಡುಗಡೆಗೊಳಿಸಿದ್ದ ಕಾಂಗ್ರೆಸ್ (Congress) ಟಫ್ ಫೈಟ್ ಇರೋ ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿತ್ತು. ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಕಮಲ ತೊರದು ಕಾಂಗ್ರೆಸ್ ಸೇರಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗ ಅವರಿಗೆ ಅಥಣಿಯ ಟಿಕೆಟ್ ಸಿಕ್ಕಿದೆ. ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ
ಅಥಣಿ: ಲಕ್ಷ್ಮಣ್ ಸವದಿ
ರಾಯಬಾಗ: ಮಹಾವೀರ ಮೋಹಿತ್
ಅರಭಾವಿ: ಅರವಿಂದ ದಳವಾಯಿ
ಬೆಳಗಾವಿ ಉತ್ತರ: ಆಸೀಫ್ ಸೇಠ್
ಬೆಳಗಾವಿ ದಕ್ಷಿಣ: ಪ್ರಭಾವತಿ
ತೇರದಾಳ: ಸಿದ್ದಪ್ಪ ಕೊಣ್ಣರು
ದೇವರ ಹಿಪ್ಪರಗಿ: ಶರಣಪ್ಪ ಸುನಗಾರ್
ಸಿಂದಗಿ: ಅಶೋಕ್ ಮನಗೂಳಿ
ಗುಲ್ಬರ್ಗಾ ಗ್ರಾಮೀಣ: ರೇವು ನಾಯಕ್ ಬೆಳಮಗಿ
ಔರಾದ್: ಶಿಂಧೆ ಭೀಮಸೇನ್ ರಾವ್
ಮಾನ್ವಿ: ಹಂಪಯ್ಯ ನಾಯಕ್
ದೇವದುರ್ಗ: ಶ್ರೀದೇವಿ ನಾಯಕ್
ಸಿಂಧನೂರು: ಹಂಪನಗೌಡ ಬಾದರ್ಲಿ
ಶಿರಹಟ್ಟಿ: ಸುಜಾತಾ ದೊಡ್ಡಮನಿ
ನವಲಗುಂದ: ಎನ್ ಹೆಚ್ ಕೋನರೆಡ್ಡಿ
ಕುಂದಗೋಳ: ಕುಸುಮಾವತಿ ಶಿವಳ್ಳಿ
ಕುಮಟಾ: ನಿವೇದಿತಾ ಆಳ್ವಾ
ಶಿರಗುಪ್ಪ: ಬಿಎಂ ನಾಗರಾಜ್
ಬಳ್ಳಾರಿ ನಗರ: ನಾರಾ ಭರತ್ ರೆಡ್ಡಿ
ಜಗಳೂರು: ದೇವೇಂದ್ರಪ್ಪ
ಹರಪನಹಳ್ಳಿ: ಎನ್ ಕೊಟ್ರೇಶ್
ಶಿವಮೊಗ್ಗ ಗ್ರಾಮೀಣ: ಶ್ರೀನಿವಾಸ್ ಕರಿಯಣ್ಣ
ಶಿವಮೊಗ್ಗ: ಹೆಚ್ ಸಿ ಯೋಗೇಶ್
ಶಿಕಾರಿಪುರ: ಜಿನಿ ಮಾಲತೇಶ್
ಕಾರ್ಕಳ: ಉದಯ್ ಶೆಟ್ಟಿ
ಮೂಡಿಗೆರೆ: ನಯನ ಮೋಟಮ್ಮ
ತರೀಕೆರೆ: ಜಿ ಎಚ್ ಶ್ರೀನಿವಾಸ್
ತುಮಕೂರು ಗ್ರಾಮೀಣ: ಶಣ್ಮುಖಪ್ಪ ಯಾದವ್
ಚಿಕ್ಕಬಳ್ಳಾಪುರ: ಪ್ರದೀಪ್ ಅಯ್ಯರ್
ಕೋಲಾರ: ಕೊತ್ತರೂ ಮಂಜುನಾಥ್
ದಾಸರಹಳ್ಳಿ: ಧನಂಜಯ್ ಗಂಗಾಧರಯ್ಯ
ಚಿಕ್ಕಪೇಟೆ: ಆರ್ ವಿ ದೇವರಾಜು
ಬೊಮ್ಮನಹಳ್ಳಿ: ಉಮಾಪತಿ
ಬೆಂಗಳೂರು ದಕ್ಷಿಣ: ಆರ್ ಕೆ ರಮೇಶ್
ಚನ್ನಪಟ್ಟಣ: ಗಂಗಾಧರ್ ಎಸ್
ಮದ್ದೂರು: ಕೆ ಎಂ ಉದಯ್
ಅರಸೀಕೆರೆ: ಶಿವಲಿಂಗೇಗೌಡ
ಹಾಸನ: ಬನವಾಸಿ ರಂಗಸ್ವಾಮಿ
ಇದನ್ನೂ ಓದಿ: Karnataka Politics: ಕಾಂಗ್ರೆಸ್-ಬಿಜೆಪಿಗೆ ಶಾಕ್ ನೀಡಿದ ಹೆಚ್ಡಿಕೆ; ಇತ್ತ BSY ಮಾಜಿ ಆಪ್ತನಿಗೆ JDS ಟಿಕೆಟ್
ಮಂಗಳೂರು ನಗರ ದಕ್ಷಿಣ: ಜಾನ್ ರಿಚರ್ಡ್ ಲೋಬೋ
ಪುತ್ತೂರು: ಅಶೋಕ್ ಕುಮಾರ್ ರೈ
ಕೃಷ್ಣ ರಾಜ: ಎಂಕೆ ಸೋಮಶೇಖರ್
ಚಾಮರಾಜ: ಕೆ ಹರೀಶ್ ಗೌಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ