218 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಇನ್ನೂ 5 ಕ್ಷೇತ್ರ ಬಾಕಿ


Updated:April 15, 2018, 10:13 PM IST
218 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಇನ್ನೂ 5 ಕ್ಷೇತ್ರ ಬಾಕಿ

Updated: April 15, 2018, 10:13 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಏ. 15): ರಾಜ್ಯದ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟಿಸಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗಬೇಕಿದ್ದ ಪಟ್ಟಿ, ವಿವಿಧ ಕಾರಣಗಳಿಂದ ವಿಳಂಬಗೊಂಡು ರಾತ್ರಿ 8:30ಕ್ಕೆ ರಿಲೀಸ್ ಆಗಿದೆ. ಸಿದ್ದರಾಮಯ್ಯ ಅವರು ಬದಾಮಿಯಿಂದ ಸ್ಪರ್ಧಿಸುತ್ತಿಲ್ಲದಿರುವುದು ಖಚಿತವಾಗಿದೆ. ಮುಖ್ಯಮಂತ್ರಿಗಳು ಚಾಮುಂಡೇಶ್ವರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ 5 ಕ್ಷೇತ್ರಗಳಿಗೆ ಕೈ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಕಿತ್ತೂರು, ನಾಗಠಾಣ, ಸಿಂಧಗಿ, ರಾಯಚೂರು ಮತ್ತು ಶಾಂತಿನಗರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫೈನಲ್ ಆಗಿಲ್ಲ. ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ಕೊಟ್ಟಿರುವುದರಿಂದ ಅಲ್ಲಿ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸಿಲ್ಲ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

1) ನಿಪ್ಪಾಣಿ: ಕಾಕಾಸಾಹೇಬ್ ಪಾಟೀಲ್

2) ಚಿಕ್ಕೋಡಿ-ಸದಲಗ: ಗಣೇಶ್ ಹುಕ್ಕೇರಿ
3) ಅಥಣಿ: ಮಹೇಶ್ ಈರಣಗೌಡ ಕುಮಟಳ್ಳಿ
4) ಕಾಗವಾಡ: ಶ್ರೀಮಂತ್ ಬಾಳಸಾಹೇಬ್ ಪಾಟೀಬ್
Loading...

5) ಕುಡಚಿ: ಅಮಿತ್ ಶಾಮ ಘಟಗೆ
6) ರಾಯಬಾಗ: ಪ್ರದೀಪ್ ಕುಮಾರ್ ಮಾಳಗಿ
7) ಹುಕ್ಕೇರಿ: ಎ.ಬಿ.ಪಾಟೀಲ್
8) ಅರಭಾವಿ: ಅರವಿಂದ್ ಮಹಾದೇವ್ ರಾವ್ ದಳವಾಯಿ
9) ಗೋಕಾಕ: ರಮೇಶ್ ಜಾರಕಿಹೊಳಿ
10) ಯಮಕನಮರಡಿ: ಸತೀಶ್ ಜಾರಕಿಹೊಳಿ
11) ಬೆಳಗಾವಿ ಉತ್ತರ: ಫೈರೋಜ್ ಸೇಠ್
12) ಬೆಳಗಾವಿ ದಕ್ಷಿಣ: ಎಂ.ಡಿ. ಲಕ್ಷ್ಮೀನಾರಾಯಣ
13) ಬೆಳಗಾವಿ ಗ್ರಾಮೀಣ: ಲಕ್ಷ್ಮೀ ಹೆಬ್ಬಾಳ್ಕರ್
14) ಖಾನಾಪುರ: ಅಂಜಲಿ ನಿಂಬಾಳ್ಕರ್
15) ಬೈಲಹೊಂಗಲ: ಮಹಾಂತೇಶ್ ಕೌಜಲಗಿ
16) ಸವದತ್ತಿ ಯಲ್ಲಮ್ಮ: ವಿಶ್ವಾಸ್ ವೈದ್ಯ
17) ರಾಮದುರ್ಗ: ಪಿ.ಎಂ. ಅಶೋಕ್
18) ಮುಧೋಳ: ಸತೀಶ್ ಬಂಡಿವಡ್ಡರ
19) ತೇರದಾಳ: ಉಮಾಶ್ರೀ
20) ಜಮಖಂಡಿ: ಸಿದ್ದು ನ್ಯಾಮಗೌಡ
21) ಬೀಳಗಿ: ಜಗದೀಶ್ ಟಿ.ಪಾಟೀಲ್
22) ಬದಾಮಿ: ಡಾ. ದೇವರಾಜ್ ಪಾಟೀಲ್
23) ಬಾಗಲಕೋಟೆ: ಹೆಚ್.ವೈ. ಮೇಟಿ
24) ಹುನಗುಂದ: ವಿಜಯಾನಂದ ಕಾಶಪ್ಪನವರ್
25) ಮುದ್ದೇಬಿಹಾಳ: ಅಪ್ಪಾಜಿ (ಚನ್ನಸವರಾಜ್ ನಾಡಗೌಡ)
26) ದೇವರ್ ಹಿಪ್ಪರಗಿ: ಬಾಪುಗೌಡ್ ಎಸ್. ಪಾಟೀಲ್
27) ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್
28) ಬಬಲೇಶ್ವರ: ಎಂ.ಬಿ. ಪಾಟೀಲ್
29) ಬಿಜಾಪುರ ನಗರ: ಅಬ್ದುಲ್ ಹಮೀದ್ ಮುಷ್ರಿಫ್
30) ಇಂಡಿ: ಯಶವಂತರಾಯ ಗೌಡ್ ಪಾಟೀಲ್
31) ಅಫ್ಜಲಪುರ: ಎಂ.ವೈ. ಪಾಟೀಲ್
32) ಜೇವರಿಗಿ: ಡಾ. ಅಜಯ್ ಸಿಂಗ್
33) ಶೋರಾಪುರ್: ರಾಜಾ ವೆಂಕಟಪ್ಪ ನಾಯ್ಕ್
34) ಶಹಪುರ: ಶರಣಬಸಪ್ಪ ದರ್ಶನಪುರ
35) ಯಾದಗಿರಿ: ಡಾ. ಎಬಿ ಮಾಲಕರೆಡ್ಡಿ
36) ಗುರಮಿಠಕಲ್: ಬಾಬುರಾವ್ ಚಿಂಚನಸೂರ
37) ಚಿತಾಪುರ: ಪ್ರಿಯಾಂಕ್ ಖರ್ಗೆ
38) ಸೇಡಂ: ಡಾ. ಶರಣಪ್ರಕಾಶ್ ಪಾಟೀಲ್
39) ಚಿಂಚೋಲಿ: ಡಾ. ಉಮೇಶ್ ಜಾಧವ್
40) ಕಲಬುರ್ಗಿ ಗ್ರಾಮೀಣ: ವಿಜಯಕುಮಾರ್ ರಾಮಕೃಷ್ಣ
41) ಕಲಬುರ್ಗಿ ದಕ್ಷಿಣ: ಅಲ್ಲಮ ಪ್ರಭು ಪಾಟೀಲ್
42) ಕಲಬುರ್ಗಿ ಉತ್ತರ: ಫಾತೀಮಾ ಖಮರುಲ್ ಇಸ್ಲಾಮ್
43) ಆಳಂದ: ಬಿ.ಆರ್.ಪಾಟೀಲ್
44) ಬಸವಕಲ್ಯಾಣ: ಬಿ. ನಾರಾಯಣರಾವ್
45) ಹುಮನಾಬಾದ್: ರಾಜಶೇಖರ್ ಬಿ. ಪಾಟೀಲ್
46) ಬೀದರ್ ದಕ್ಷಿಣ: ಅಶೋಕ್ ಖೇಣಿ
47) ಬೀದರ್: ರಹೀಮ್ ಖಾನ್
48) ಭಾಲ್ಕಿ: ಈಶ್ವರ್ ಖಂಡ್ರೆ
49) ಔರಾದ್: ವಿಜಯ್ ಕುಮಾರ್
50) ರಾಯಚೂರು ಗ್ರಾಮೀಣ: ಬಸನಗೌಡ
51) ಮಾನ್ವಿ: ಜಿ. ಹಂಪಯ್ಯ ನಾಯಕ್
52) ದೇವದುರ್ಗ: ರಾಜಶೇಖರ್ ನಾಯಕ್
53) ಲಿಂಗಸುಗೂರು: ದುರ್ಗಪ್ಪ ಹೂಳಗೆರೆ
54) ಸಿಂದನೂರು: ಹಂಪನಗೌಡ ಬಾದರ್ಲಿ
55) ಮಸ್ಕಿ: ಪ್ರತಾಪಗೌಡ ಪಾಟೀಲ್
56) ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ್
57) ಕನಕಗಿರಿ: ಶಿವರಾಜ್ ತಂಗಡಗಿ
58) ಗಂಗಾವತಿ: ಇಕ್ಬಾಲ್ ಅನ್ಸಾರಿ
59) ಯಲಬುರ್ಗ: ಬಸವರಾಜ್ ರಾಯರೆಡ್ಡಿ
60) ಕೊಪ್ಪಳ: ರಾಘವೇಂದ್ರ ಹಿಟ್ನಾಳ್
61) ಶಿರಹಟ್ಟಿ: ದೊಡ್ಡಮನಿ ಆರ್. ಸಿದ್ದಲಿಂಗಪ್ಪ
62) ಗದಗ: ಹನುಮಂತಗೌಡ್ ಪಾಟೀಲ್
63) ರೋಣ: ಗುರುಪಾದಗೌಡ ಸಂಗನಗೌಡ ಪಾಟೀಲ್
64) ನರಗುಂದ: ಬಸವರೆಡ್ಡಿ ಯಾವಗಲ್
65) ನವಲಗುಂದ: ವಿನೋದ್ ಅಸೂಟಿ
66) ಕುಂದಗೋಳ: ಚನ್ನಬಸಪ್ಪ ಶಿವಳ್ಳಿ
67) ಧಾರವಾಡ: ವಿನಯ್ ಕುಲಕರ್ಣಿ
68) ಹುಬ್ಬಳ್ಳಿ-ಧಾರವಾಡ ಪೂರ್ವ: ಪ್ರಸಾದ್ ಅಬ್ಬಯ್ಯ
69) ಹುಬ್ಬಳ್ಳಿ-ಧಾರವಾಡ ಕೇಂದ್ರ: ಡಾ. ಮಹೇಶ್ ನಲವಾಡ್
70) ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಮೊಹಮಮ್ದ್ ಇಸ್ಮಾಯಿಲ್ ತಮಟಗರ್
71) ಕಲಘಟಗಿ: ಸಂತೋಷ್ ಲಾಡ್
72) ಹಳಿಯಾಲ: ಆರ್.ವಿ. ದೇಶಪಾಂಡೆ
73) ಕಾರವಾರ: ಸತೀಶ್ ಸೈಲ್
74) ಕುಮಟಾ: ಶಾರದಾ ಮೋಹನ್ ಶೆಟ್ಟಿ
75) ಭಟ್ಕಳ: ಮಂಕಾಳ್ ಸುಬ್ಬ ವೈದ್ಯ
76) ಶಿರಸಿ: ಭೀಮಣ್ಣ ನಾಯ್ಕ್
77) ಯಲ್ಲಾಪುರ: ಅರ್ಬಿಲ್ ಹೆಬ್ಬಾರ್ ಶಿವರಾಮ್
78) ಹಾನಗಲ್: ಶ್ರೀನಿವಾಸ್ ಮಾನೆ
79) ಶಿಗ್ಗಾಂವಿ: ಸೈಯದ್ ಅಜೀಮ್ ಪೀರ್ ಕದ್ರಿ
80) ಹಾವೇರಿ: ರುದ್ರಪ್ಪ ಲಮಣಿ
81) ಬ್ಯಾಡಗಿ: ಎಸ್​.ಆರ್​. ಪಾಟೀಲ್
82) ಹಿರೇಕೆರೂರು: ಬಿ.ಸಿ. ಪಾಟೀಲ್
83) ರಾಣಿಬೆನ್ನೂರು: ಕೆ.ಬಿ. ಕೋಳಿವಾಡ
84) ಹಡಗಲಿ: ಪರಮೇಶ್ವರ್​ ನಾಯ್ಕ್
85) ಹಗರಿಬೊಮ್ಮನಹಳ್ಳಿ: ಎಲ್​ಬಿಪಿ​ ಭೀಮಾ ನಾಯ್ಕ್
86) ವಿಜಯನಗರ: ಆನಂದ್ ಸಿಂಗ್
87) ಕಂಪ್ಲಿ: ಜೆ.ಎನ್​. ಗಣೇಶ್
88) ಶಿರಗಪ್ಪ: ಮುರಳಿ ಕೃಷ್ಣ
89) ಬಳ್ಳಾರಿ: ಬಿ. ನಾಗೇಂದ್ರ
90) ಬಳ್ಳಾರಿ ನಗರ: ಅನಿಲ್ ಲಾಡ್
91) ಸಂಡೂರು: ತುಕಾರಾಮ್
92) ಕೂಡಲಿಗಿ: ರಘು ಗುಜ್ಜಲ್
93) ಮೊಳಕಾಲ್ಮೂರು: ಡಾ. ಬಿ. ಯೋಗೀಶ್ ಬಾಬು
94) ಚಳ್ಳಕೆರೆ: ಟಿ. ರಘುಮೂರ್ತಿ
95) ಚಿತ್ರದುರ್ಗ: ಡಾ. ಎಚ್. ಎ. ಷಣ್ಮುಕಪ್ಪ
96) ಹಿರಿಯೂರು: ಡಿ. ಸುಧಾಕರ್
97) ಹೊಸದುರ್ಗ: ಬಿ. ಜಿ. ಗೋವಿಂದಪ್ಪ
98) ಹೊಳಲ್ಕೆರೆ: ಎಚ್. ಆಂಜನೇಯ
99) ಜಗಳೂರು: ಎ. ಎಲ್. ಪುಷ್ಪಾ
100) ಹರಪನಹಳ್ಳಿ: ಎಂ. ಪಿ. ರವೀಂದ್ರ
101) ಹರಿಹರ: ಎಸ್. ರಾಮಪ್ಪ
102) ದಾವಣಗೆರೆ ಉತ್ತರ: ಎಸ್​.ಎಸ್. ಮಲ್ಲಿಕಾರ್ಜುನ್​
103) ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ
104) ಮಾಯಕೊಂಡ: ಕೆ. ಎಸ್. ಬಸವರಾಜ್
105) ಚನ್ನಗಿರಿ: ವಡ್ನಾಲ್ ರಾಜಣ್ಣ
106) ಹೊನ್ನಾಳಿ: ಡಿ.ಜಿ. ಶಾಂತನಗೌಡ
107) ಶಿವಮೊಗ್ಗ ಗ್ರಾಮೀಣ: ಡಾ. ಎಸ್​. ಕೆ. ಶ್ರೀನಿವಾಸ್ ಕರಿಯಣ್ಣ
108) ಭದ್ರಾವತಿ: ಬಿ. ಕೆ. ಸಂಗಮೇಶ್ವರ
109) ಶಿವಮೊಗ್ಗ: ಕೆ. ಬಿ. ಪ್ರಸನ್ನ ಕುಮಾರ್
110) ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ್
111) ಶಿಕಾರಿಪುರ: ಜಿ. ಬಿ. ಮಾಲತೇಶ್
112) ಸೊರಬ: ರಾಜು ತಳ್ಳೂರ್
113) ಸಾಗರ: ಕಾಗೋಡು ತಿಮ್ಮಪ್ಪ
114) ಬೈಂದೂರು: ಕೆ. ಗೋಪಾಲ್ ಪೂಜಾರಿ
115) ಕುಂದಾಪುರ: ರಾಕೇಶ್ ಮಲ್ಲಿ
116) ಉಡುಪಿ: ಪ್ರಮೋದ್ ಮಧ್ವರಾಜ್
117) ಕಾಪು: ವಿನಯ್ ಕುಮಾರ್ ಸೊರಕೆ
118) ಕಾರ್ಕಳ: ಎಚ್. ಗೋಪಾಲ್ ಭಂಡಾರಿ
119) ಶೃಂಗೇರಿ: ಟಿ. ಡಿ. ರಾಜೇಗೌಡ
120) ಮೂಡಿಗೆರೆ: ಮೋಟಮ್ಮ
121) ಚಿಕ್ಕಮಗಳೂರು: ಬಿ. ಎಲ್. ಶಂಕರ್
122) ತರಿಕೆರೆ: ಎಸ್​. ಎಮ್​. ನಾಗರಾಜು
123) ಕಡೂರು: ಕೆ. ಎಸ್​. ಆನಂದ್
124) ಚಿಕ್ಕನಾಯಕನ ಹಳ್ಳಿ: ಸಂತೋಶ್ ಜಯಚಂದ್ರ
125) ತಿಪಟೂರು: ಬಿ. ನಂಜಮರಿ
126) ತುರುವೇಕೆರೆ: ರಂಗಪ್ಪ ಚೌದರಿ
127) ಕುಣಿಗಲ್: ಡಾ| ಎಚ್. ಡಿ. ರಂಗನಾಥ್
128) ತುಮಕೂರು ನಗರ: ಡಾ. ರಫೀಕ್ ಅಹ್ಮದ್
129) ತುಮಕೂರು ಗ್ರಾಮೀಣ: ಆರ್​.ಎಸ್​. ರವಿಕುಮಾರ್​
130) ಕೊರಟಗೆರೆ: ಡಾ. ಜಿ. ಪರಮೇಶ್ವರ್​
131) ಗುಬ್ಬಿ: ಕುಮಾರ್​ ಕೆ.
132) ಶಿರ: ಟಿ. ಬಿ. ಜಯಚಂದ್ರ
133) ಪಾವಗಡ: ವೆಂಕಟರಮಣಪ್ಪ
134) ಮಧುಗಿರಿ: ಕ್ಯಾತಸಂದ್ರ ರಾಜಣ್ಣ
135) ಗೌರಿಬಿದನೂರು: ಎನ್​. ಎಚ್​. ಶಿವಶಂಕರ್ ರೆಡ್ಡಿ
136) ಬಾಗೇಪಲ್ಲಿ: ಎಸ್​. ಎನ್​. ಸುಬ್ಬಾರೆಡ್ಡಿ
137) ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್
138) ಶಿಡ್ಲಘಟ್ಟ: ವಿ. ಮುನಿಯಪ್ಪ
139) ಚಿಂತಾಮಣಿ: ವಾಣಿ ಕೃಷ್ಣರೆಡ್ಡಿ
140) ಶ್ರೀನಿವಾಸಪುರ: ಕೆ. ಆರ್​. ರಮೇಶ್ ಕುಮಾರ್
141) ಮುಳಬಾಗಿಲು: ಜಿ. ಮಂಜುನಾಥ್
142) ಕೆಜಿಎಫ್: ರೂಪಾ ಶಶಿಧರ್
143) ಬಂಗಾರಪೇಟೆ: ಕೆ. ಎಮ್​. ನಾರಾಯಣ ಸ್ವಾಮಿ
144) ಕೋಲಾರ: ಸಯದ್ ಜಮೀರ್ ಪಾಶ
145) ಮಾಲೂರು: ಕೆ. ವೈ. ನಂಜೇಗೌಡ
146) ಯಲಹಂಕ: ಎಮ್​​. ಎನ್​. ಗೋಪಾಲಕೃಷ್ಣ
147) ಕೆಆರ್​ ಪುರ: ಬಿ. ಎ. ಬಸವರಾಜ್
148) ಬ್ಯಾಟರಾಯನಪುರ: ಕೃಷ್ಣ ಬೈರೆಗೌಡ
149) ಯಶವಂತಪುರ: ಎಸ್​. ಟಿ. ಸೋಮಶೇಕರ್
150) ರಾಜರಾಜೇಶ್ವರಿ ನಗರ: ಮುನಿರತ್ನ
151) ದಾಸರಹಳ್ಳಿ: ಪಿ.ಎನ್​. ಕೃಷ್ಣಮೂರ್ತಿ
152) ಮಹಾಲಕ್ಷಿ ಲೇಔಟ್: ಎಚ್​. ಎಸ್​. ಮಂಜುನಾಥ್
153) ಮಲ್ಲೇಶ್ವರಂ: ಎಮ್​. ಆರ್​. ಸೀತಾರಾಂ
154) ಹೆಬ್ಬಾಳ: ಬಿ. ಎಸ್​. ಸುರೇಶ್
155) ಪುಲಕೇಶಿ ನಗರ: ಅಖಂಡ ಶ್ರೀನಿವಾಸ ಮೂರ್ತಿ
156) ಸರ್ವಜ್ಞನಗರ: ಕೆ. ಜೆ. ಜಾರ್ಜ್​
157) ಸಿವಿ ರಾಮನ್​ ನಗರ: ಸಂಪತ್ ರಾಜ್
158) ಶಿವಾಜಿನಗರ: ಆರ್​. ರೋಷನ್ ಬೇಗ್
159) ಗಾಂಧಿನಗರ: ದಿನೇಶ್ ಗುಂಡೂರಾವ್
160) ರಾಜಾಜಿನಗರ: ಜಿ. ಪದ್ಮಾವತಿ
161) ಗೋವಿಂದರಾಜನಗರ: ಪ್ರಿಯಾ ಕೃಷ್ಣ
162) ವಿಜಯನಗರ: ಎಮ್​. ಕೃಷ್ಣಪ್ಪ
163) ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್
164) ಚಿಕ್ಕಪೇಟೆ: ಆರ್​. ವಿ. ದೇವರಾಜ್
165) ಬಸವನಗುಡಿ: ಎಮ್​. ಬೋರೇಗೌಡ
166) ಪದ್ಮನಾಭ ನಗರ: ಬಿ. ಗುರಪ್ಪ ನಾಯ್ಡು
167) ಬಿಟಿಎಂ ಲೇಔಟ್: ರಾಮಲಿಂಗ ರೆಡ್ಡಿ
168) ಜಯನಗರ: ಸೌಮ್ಯ ರಾಮಲಿಂಗ ರೆಡ್ಡಿ
169) ಮಹದೇವಪುರ: ಎ. ಸಿ. ಶ್ರೀವಿವಾಸ್
170) ಬೊಮ್ಮನಹಳ್ಳಿ: ಸುಷ್ಮಾ ರಾಜಗೋಪಾಲ್ ರೆಡ್ಡಿ
171) ಬೆಂಗಳೂರು ದಕ್ಷಿಣ: ಆರ್​. ಕೆ. ರಮೇಶ್
172) ಆನೇಕಲ್: ಬಿ. ಶಿವಣ್ಣ
173) ಹೊಸಕೋಟೆ: ಎಂಟಿಬಿ ನಾಗರಾಜು
174) ದೇವನಹಳ್ಳಿ: ವೆಂಕಟಸ್ವಾಮಿ
175) ದೊಡ್ಡಬಳ್ಳಾಪುರ: ಟಿ. ವೆಂಕಟರಮಣಯ್ಯ
176) ನೆಲಮಂಗಲ: ಆರ್​. ನಾರಾಯಣಸ್ವಾಮಿ
177) ಮಾಗಡಿ: ಎಚ್​. ಸಿ. ಬಾಲಕೃಷ್ಣ
178) ರಾಮನಗರ: ಇಕ್ಬಾಲ್ ಹುಸೇನ್
179) ಕನಕಪುರ: ಡಿ. ಕೆ. ಶಿವಕುಮಾರ್
180) ಚನ್ನಪಟ್ಟಣ: ಎಚ್​.ಎಮ್​. ರೇವಣ್ಣ
181) ಮಳವಳ್ಳಿ: ಪಿ. ಎಂ. ನರೇಂದ್ರಸ್ವಾಮಿ
182) ಮದ್ದೂರು: ಜಿ. ಎಂ. ಮಧು
183) ಮಂಡ್ಯ: ಅಂಬರೀಶ್
184) ಶ್ರೀರಂಗಪಟ್ಟಣ: ರಮೇಶ್ ಬಾಬು ಬಂಡಿಸಿದ್ದೇಗೌಡ
185) ನಾಗಮಂಗಲ: ಚೆಲುವರಾಯಸ್ವಾಮಿ
186) ಕೃಷ್ಣರಾಜಪೇಟೆ: ಕೆ.ಬಿ. ಚಂದ್ರಶೇಖರ್
187) ಶ್ರವಣಬೆಳಗೊಳ: ಸಿ.ಎಸ್. ಪುಟ್ಟೇಗೌಡ
188) ಅರಸಿಕೆರೆ: ಜಿ. ಬಿ. ಶಶಿಧರ್
189) ಬೇಲೂರು: ಕೀರ್ತನಾ ರುದ್ರೇಗೌಡ
190) ಹಾಸನ: ಮಹೇಶ್ ಎಚ್.ಕೆ.
191) ಹೊಳೆನರಸೀಪುರ: ಮಂಜೇಗೌಡ
192) ಅರಲಗೂಡು: ಎ. ಮಂಜು
193) ಸಕಲೇಶಪುರ: ಸಿದ್ದಯ್ಯ (ನಿವೃತ್ತ ಐಎಎಸ್ ಅಧಿಕಾರಿ)
194) ಬೆಳ್ತಂಗಡಿ: ವಸಂತ ಬಂಗೇರ
195) ಮೂಡಬಿದರಿ: ಅಭಯಚಂದ್ರ ಜೈನ್
196) ಮಂಗಳೂರು ನಗರ ಉತ್ತರ: ಮೊಯಿದ್ದೀನ್ ಬಾವಾ
197) ಮಂಗಳೂರು ದಕ್ಷಿಣ: ಜಾನ್ ರಿಚರ್ಡ್ ಲೋಬೋ
198) ಮಂಗಳೂರು: ಅಬ್ದುಲ್ ಖಾದರ್
199) ಬಂಟ್ವಾಳ: ರಮಾನಾಥ್ ರೈ
200) ಪುತ್ತೂರು: ಶಕುಂತಲಾ ಶೆಟ್ಟಿ
201) ಸುಳ್ಯ: ಡಾ. ಬಿ.ರಘು
202) ಮಡಿಕೇರಿ: ಹೆಚ್.ಎಸ್. ಚಂದ್ರಮೌಳಿ
203) ವಿರಾಜಪೇಟೆ: ಸಿಎಸ್ ಅರುಣ್ ಮಾಚಯ್ಯ
204): ಪಿರಿಯಾಪಟ್ಟಣ: ಕೆ. ವೆಂಕಟೇಶ್
205) ಕೆಆರ್ ನಗರ: ಡಿ. ರವಿಶಂಕರ್
206) ಹುಣಸೂರು: ಹೆಚ್.ಪಿ. ಮಂಜುನಾಥ್
207) ಹೆಚ್​ಡಿ ಕೋಟೆ: ಅನಿಲ್ ಕುಮಾರ್ ಸಿ.
208) ನಂಜನಗೂಡು: ಕಳಲೆ ಕೇಶವಮೂರ್ತಿ
209) ಚಾಮುಂಡೇಶ್ವರಿ: ಸಿದ್ದರಾಮಯ್ಯ
210) ಕೃಷ್ಣರಾಜ: ಎಂ.ಕೆ. ಸೋಮಶೇಖರ್
211) ಚಾಮರಾಜ: ವಾಸು
212) ನರಸಿಂಹರಾಜ: ತನ್ವೀರ್ ಸೇಠ್
213) ವರುಣ: ಡಾ. ಯತೀಂದ್ರ ಸಿದ್ದರಾಮಯ್ಯ
214) ಟಿ. ನರಸೀಪು: ಹೆಚ್.ಸಿ. ಮಹದೇವಪ್ಪ
215) ಹನೂರು: ಆರ್. ನರೇಂದ್ರ
216) ಕೊಳ್ಳೇಗಾಲ: ಎ.ಆರ್. ಕೃಷ್ಣಮೂರ್ತಿ
217) ಚಾಮರಾಜನಗರ: ಪುಟ್ಟರಂಗ ಶೆಟ್ಟಿ
218) ಗುಂಡ್ಲುಪೇಟೆ: ಗೀತಾ ಮಹದೇವ್ ಪ್ರಸಾದ್
First published:April 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ