ದೋಸ್ತಿ ಸರ್ಕಾರದ ಸಚಿವರ ಪಟ್ಟಿ ಫೈನಲ್ - ರಾಜಭವನದಲ್ಲಿ ಪ್ರಮಾಣ ಸ್ವೀಕಾರಕ್ಕೆ ಅಂತಿಮ ಸಿದ್ಧತೆ

news18
Updated:June 6, 2018, 2:09 PM IST
ದೋಸ್ತಿ ಸರ್ಕಾರದ ಸಚಿವರ ಪಟ್ಟಿ ಫೈನಲ್ - ರಾಜಭವನದಲ್ಲಿ ಪ್ರಮಾಣ ಸ್ವೀಕಾರಕ್ಕೆ ಅಂತಿಮ ಸಿದ್ಧತೆ
  • News18
  • Last Updated: June 6, 2018, 2:09 PM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು ( ಜೂನ್ 06) :  ನೂತನ ಸಚಿವರ ಪ್ರಮಾಣ ವಚನಕ್ಕೆ ರಾಜಭವನ ಸಿದ್ದಗೊಂಡಿದೆ. ರಾಜಭವನ ಆವರಣದ ಗಾಜಿನಮನೆಯಲ್ಲಿ ಸಮಾರಂಭ ನಡೆಯಲಿದ್ದು, ಗಾಜಿನಮನೆ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ.

ಮಧ್ಯಾಹ್ನ 2.12ಕ್ಕೆ ಸಚಿವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಇನ್ನು ರಾಜಭವನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್​​ ಮಾಡಲಾಗಿದೆ. ಅಲ್ಲದೆ ಒಂದು ಬಾರಿಗೆ ಐವರು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕಾಂಗ್ರೆಸ್​ ನೂತನ ಸಚಿವರ ಪಟ್ಟಿ

ಆರ್ .ವಿ.ದೇಶಪಾಂಡೆ
ಡಿ.ಕೆ.ಶಿವಕುಮಾರ್ಕೆ.ಜೆ. ಜಾರ್ಜ್
ಕೃಷ್ಣಬೈರೇಗೌಡ
ಶಿವಶಂಕರ ರೆಡ್ಡಿ
ರಮೇಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಯು.ಟಿ.ಖಾದರ್
ಜಮೀರ್ ಅಹ್ಮದ್
ಶಿವಾನಂದ ಪಾಟೀಲ್
ವೆಂಕಟರಮಣಪ್ಪ
ರಾಜಶೇಖರ್ ಪಾಟೀಲ್
ಪುಟ್ಟರಂಗಶೆಟ್ಟಿ
ಶಂಕರ್
ಜಯಮಾಲ


 ಜೆಡಿಎಸ್ ನೂತನ ಸಚಿವರ ಪಟ್ಟಿ

ಎಚ್.ಡಿ.ರೇವಣ್ಣ
ಬಂಡೆಪ್ಪ ಕಾಶೆಂಪುರ
ಜಿ.ಟಿ.ದೇವೇಗೌಡ
ಮನಗೂಳಿ
ಗುಬ್ಬಿ ಶ್ರೀನಿವಾಸ್
ವೆಂಕಟರಾವ್ ನಾಡಗೌಡ
ಸಿ.ಎಸ್.ಪುಟ್ಟರಾಜು
ಸಾ.ರಾ.ಮಹೇಶ್
ಎನ್.ಮಹೇಶ್

ಡಿ.ಸಿ.ತಮ್ಮಣ್ಣ
First published:June 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading