ಸಿದ್ದರಾಮಯ್ಯಗೆ ಮತ್ತೆ ಹಿನ್ನಡೆ : ಆಪ್ತ ಅಧಿಕಾರಿಯ ವರ್ಗಾವಣೆ ಮಾಡಿದ ಸರ್ಕಾರ

news18
Updated:August 29, 2018, 6:41 PM IST
ಸಿದ್ದರಾಮಯ್ಯಗೆ ಮತ್ತೆ ಹಿನ್ನಡೆ : ಆಪ್ತ ಅಧಿಕಾರಿಯ ವರ್ಗಾವಣೆ ಮಾಡಿದ ಸರ್ಕಾರ
ಬೆಂಗಳೂರಿನ ವಿಧಾನಸೌಧ
  • News18
  • Last Updated: August 29, 2018, 6:41 PM IST
  • Share this:
ನ್ಯೂಸ್ 18 ಕನ್ನಡ 

ಬೆಂಗಳೂರು  ( ಆಗಸ್ಟ್ 29)  :  ಮುಖ್ಯಮಂತ್ರಿಗಳ ಭದ್ರತಾ ಎಸ್ಪಿಯವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಸಿಎಂ ಸೆಕ್ಯುರಿಟಿ ಎಸ್ಪಿಯಾಗಿದ್ದ ಎಂ.ವಿ.ರಾಮಕೃಷ್ಣ ಪ್ರಸಾದ್​ ಅವರನ್ನು ಸರ್ಕಾರ ವರ್ಗಾವಣೆ  ಮಾಡಿದ್ದು, ಸ್ಥಳ ತೋರಿಸದೇ ಕೇಂದ್ರ ಕಚೇರಿಗೆ ವರ್ಗಾಯಿಸಿದೆ. ಈ ಜಾಗಕ್ಕೆ  ಎಂ ಯೋಗೇಶ್​ ಅವರನ್ನು ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮಕೃಷ್ಣ ಪ್ರಸಾದ್ ಅವರು ನೇಮಕವಾಗಿದ್ದರು.ಸಿದ್ದರಾಮಯ್ಯ ಹಾಗೂ ಗೃಹ ಇಲಾಖೆಗೆ ಸಲಹೆಗಾರರಾಗಿದ್ದ ಕೆಂಪಯ್ಯ ಅವರಿಗೆ ಆಪ್ತರಾಗಿದ್ದ ಎನ್ನುವ ಕಾರಣಕ್ಕೆ ವರ್ಗಾವಣೆ  ಮಾಡಲಾಗಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಹಿನ್ನೆಡೆಯಾದಂತಾಗಿದೆ.
First published:August 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading