ಜಿಂಕೆಯನ್ನು ಬೇಟೆಯಾಡಿ ತಿಂದ ಚಿರತೆ; ಕ್ಯಾಮೆರಾದಲ್ಲಿ ದೃಶ್ಯ ಸೆರೆ

news18
Updated:June 1, 2018, 1:30 PM IST
ಜಿಂಕೆಯನ್ನು ಬೇಟೆಯಾಡಿ ತಿಂದ ಚಿರತೆ; ಕ್ಯಾಮೆರಾದಲ್ಲಿ ದೃಶ್ಯ ಸೆರೆ
news18
Updated: June 1, 2018, 1:30 PM IST
-ಪುಟ್ಟಪ್ಪ, ನ್ಯೂಸ್​ 18 ಕನ್ನಡ

ಮೈಸೂರು,(ಜೂ.01): ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ತಿನ್ನುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಮೈಸೂರು ಛಾಯಾಗ್ರಾಹಕ ಲಕ್ಷ್ಮೀನಾರಾಯಣ ಯಾದವ್ ಕ್ಯಾಮೆರಾದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಚಿರತೆ ಜಿಂಕೆಯನ್ನು ಬೇಟೆಯಾಡಿ ಮರದ ಮೇಲೆ ಎಳೆದುಕೊಂಡು ಹೋಗಿದೆ.ನಂತರ ಮರದ ಮೇಲೆ ಕುಳಿತು ಜಿಂಕೆಯನ್ನು ತಿಂದಿದೆ. ಆ ಚಿರತೆ ಪ್ರವಾಸಿಗರ‌ ಮುಂದೆಯೇ ಜಿಂಕೆಯನ್ನು ತಿಂದು ಮುಗಿಸಿದೆ.

ಪಕ್ಕದಲ್ಲೆ ಮತ್ತೊಂದು ಚಿರತೆ ವಿಶ್ರಮಿಸಿದ್ದು, ಅಪರೂಪ ದೃಶ್ಯಗಳು ಕ್ಯಾಮೆರಾದಲ್ಲಿ‌ ಸೆರೆಯಾಗಿದೆ.
First published:June 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...