ಬಿಜೆಪಿಯ 2ನೇ ಪಟ್ಟಿಯಲ್ಲಿರುವ ಹೊಸ ಮುಖಗಳು


Updated:April 16, 2018, 5:06 PM IST
ಬಿಜೆಪಿಯ 2ನೇ ಪಟ್ಟಿಯಲ್ಲಿರುವ ಹೊಸ ಮುಖಗಳು

Updated: April 16, 2018, 5:06 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಏ. 16): ಭಾರತೀಯ ಜನತಾ ಪಕ್ಷದಲ್ಲಿ 82 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟವಾಗಿದೆ. ಇದರೊಂದಿಗೆ ಒಟ್ಟು 154 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದೆ. ಇಂದು ಬಿಡುಗಡೆಯಾದ ಎರಡನೇ ಪಟ್ಟಿಯಲ್ಲಿ 22 ಕ್ಷೇತ್ರಗಳಿಗೆ ಬಿಜೆಪಿ ಹೊಸ ಮುಖಗಳಿಗೆ ಮಣೆಹಾಕಿದೆ. ಇಂಡಿಯಲ್ಲಿ ರವಿಕಾಂತ್ ಪಾಟೀಲ್ ಬದಲು ದಯಾಸಾಗರ್ ಪಾಟೀಲ್ ಅವರಿಗೆ ಟಿಕೆಟ್ ಕೊಡಲಾಗಿದೆ. ಸೇಡಂ, ಬೀದರ್, ಗುರುಮಿಟ್ಕಲ್ ಮೊದಲಾದ ಕ್ಷೇತ್ರಗಳಲ್ಲಿ ಹೊಸಬರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ.

ಬಿಜೆಪಿ 2ನೇ ಪಟ್ಟಿಯಲ್ಲಿರುವ  ಹೊಸ ಮುಖಗಳು: 

1) ಭಟ್ಕಳ - ಸುನೀಲ್ ನಾಯ್ಕ್

2) ಪುತ್ತೂರು - ಸಂಜೀವ್ ಮತಂಡೂರ್

3) ಬಂಟ್ವಾಳ್ - ರಾಜೇಶ್ ನಾಯ್ಕ

4) ಮೂಡಬಿದ್ರೆ - ಉಮೇಶ್ ಕೋಟ್ಯನ್
Loading...

5) ಬೆಳ್ತಂಗಡಿ - ಹರೀಶ್ ಪೂಜಾರಿ

6) ಅರಕಲಗೂಡು - ಯೋಗಾ ರಮೇಶ್

7) ಮಾಗಡಿ - ಹನಮಂತ್ ರಾಜು

8) ಶಾಂತಿನಗರ - ವಾಸುದೇವ ಮೂರ್ತಿ

9) ಕೋಲಾರ - ಓ ಶಕ್ತಿ ಚಲಪತಿ

10) ಚಿಕ್ಕಬಳ್ಳಾಪುರ - ಡಾ. ಮಂಜುನಾಥ್

11) ಶಿರ - ಬಿಕೆ ಮಂಜುನಾಥ್

12) ಕೊರಟಗೆರೆ - ವೈ ಹುಚ್ಚಯ್ಯ

13) ಕಡೂರು - ಬೆಳ್ಳಿ ಪ್ರಕಾಶ್

14) ಬೈಂದೂರು - ಬಿ ಸುಕುಮಾರ್ ಶೆಟ್ಟಿ

15) ಶಿವಮೊಗ್ಗ ಗ್ರಾಮೀಣ - ಅಶೋಕ್ ನಾಯಕ್

16) ಬೀದರ್ - ಸೂರ್ಯಕಾಂತ್ ನಾಗಮಾರಪಲ್ಲಿ

17) ಸೇಡಂ - ರಾಜಕುಮಾರ್ ಪಾಟೀಲ್ ತೆಲ್ಕೂರ್

18) ಗುರುಮಿಟ್ಕಲ್ - ಸಾಯಿಬಣ್ಣ ಬೋರ್ ಬಂಡ

19) ಇಂಡಿ - ದಯಾಸಾಗರ್ ಪಾಟೀಲ್

20) ಯಮಕನಮರಡಿ - ಮಾರುತಿ ಅಷ್ಟಗಿ

21) ಚಿಕ್ಕೋಡಿ-ಸದಲಗ - ಅಣ್ಣಾ ಸಾಹೇಬ್ ಜೊಲ್ಲೆ

22) ಹನೂರು - ಪ್ರೀತಮ್ ನಾಗಪ್ಪ
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...