ಅವನ್ಯಾವನೋ ರೇಣುಕಾಚಾರ್ಯ 420, ಅವನ ಮಾತಿಗೆಲ್ಲಾ ನಾನ್ಯಾಕೆ ಉತ್ತರಿಸಲಿ ; ಸಚಿವ ರೇವಣ್ಣ

ನಾನು ಅವತ್ತೆ ಹೇಳಿದ್ದೇನೆ. ಅವರ ಬಗ್ಗೆ ನಾನು ಏನಾದರೂ ಮಾತಾಡಿದರೇ ನಾನು ಪೊಳ್ಳು ಎದ್ದೋಗ್ಬಿಡ್ತೀನಿ. ಬೇರೆ ಎನಾದರೂ ಪ್ರಶ್ನೆಗಳಿದ್ದರೇ ಕೇಳಿಎಂದು ಸಚಿವರ ಗರಂ ಆದರು ಎನ್ನಲಾಗಿದೆ

G Hareeshkumar | news18
Updated:February 11, 2019, 8:55 PM IST
ಅವನ್ಯಾವನೋ ರೇಣುಕಾಚಾರ್ಯ 420, ಅವನ ಮಾತಿಗೆಲ್ಲಾ ನಾನ್ಯಾಕೆ ಉತ್ತರಿಸಲಿ ; ಸಚಿವ ರೇವಣ್ಣ
ಸಚಿವ ಹೆಚ್​ ಡಿ ರೇವಣ್ಣ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ
G Hareeshkumar | news18
Updated: February 11, 2019, 8:55 PM IST
- ಕೃಷ್ಣ ಜಿ. ವಿ 

ಬೆಂಗಳೂರು ( ಫೆ.11) : ನಾನು ಅವತ್ತೆ ಹೇಳಿದ್ದೇನೆ. ನಾನು ಯಾಕ್ರೀ ಅವರ ಮನೆಗೆ ಹೋಗಲಿ ಅವನ್ಯಾವನೋ ರೇಣುಕಾಚಾರ್ಯ 420. ಅವನ ಮಾತಿಗೆಲ್ಲಾ ನಾನ್ಯಾಕೆ ಉತ್ತರಿಸಲಿ ಎಂದು  ಶಾಸಕ ರೇಣುಕಾರ್ಯ ವಿರುದ್ಧ ಸಚಿವ ಹೆಚ್​ ಡಿ ರೇವಣ್ಣ ಕಿಡಿಕಾರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್​ ಯಡಿಯೂರಪ್ಪ ಮನೆಗೆ ಸಚಿವ ರೇವಣ್ಣ ಹೋಗಿದ್ದರು ಎಂದು ಬಿಜೆಪಿಯ ರೇಣುಕಾಚಾರ್ಯ ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ವಿಧಾನ ಸೌಧ ಹೊರಗಡೆ  ಮಾಧ್ಯಮದವರು ಸಚಿವರಿಗೆ ಪ್ರಶ್ನೆ ಕೇಳಿದರು. ಇದರಿಂದ ಕೆರಳಿದ ಸಚಿವ ರೇವಣ್ಣ, ಈ ಬಗ್ಗೆ ನಾನು ಅವತ್ತೆ ಹೇಳಿದ್ದೇನೆ. ಅವರ ಬಗ್ಗೆ ನಾನು ಏನಾದರೂ ಮಾತಾಡಿದರೇ ನಾನು ಪೊಳ್ಳು ಎದ್ದೋಗ್ಬಿಡ್ತೀನಿ. ಬೇರೆ ಎನಾದರೂ ಪ್ರಶ್ನೆಗಳಿದ್ದರೇ ಕೇಳಿ ಎಂದು ಸಚಿವರ ಗರಂ ಆದರು ಎನ್ನಲಾಗಿದೆ.

 ಇದನ್ನೂ ಓದಿ :    ರೇವಣ್ಣರ ಕಾರ್ಯವನ್ನು ಸಚಿವೆ ಜಯಮಾಲಾ ಹಾಡಿ ಹೊಗಳಿದ್ಯಾಕೆ ಗೊತ್ತಾ?

ನಾನು ಯಡಿಯೂರಪ್ಪ ಮನೆಗೆ ಯಾವತ್ತೂಹೋಗಿಲ್ಲ. ಆ ಪ್ರಶ್ನೆ ಈಗ ಉದ್ಭವ ಆಗುವುದಿಲ್ಲ, ಆ ಪ್ರಮೇಯ ಕೂಡ ಎದುರಾಗುವುದಿಲ್ಲ. ಒಂದು ವೇಳೆ ನಾನು ಹೋಗಿರುವ ಬಗ್ಗೆ ಅವರ ಬಳಿ ದಾಖಲೆ ಇದ್ದರೇ ಕೊಡಲಿ ನೋಡೊಣ ಎಂದು ಸಚಿವ ಹೆಚ್ ಡಿ ರೇವಣ್ಣ ಅವರು ಶಾಸಕ ಎಂ.ಪಿ ರೇಣುಕಾಚಾರ್ಯ ಅವರಿಗೆ ಏಕವಚನದಲ್ಲಿ ಸವಾಲು ಹಾಕಿದರು.

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626