ನೀವು ಏನ್ ಮಾಡ್ತೀರೋ ಗೊತ್ತಿಲ್ಲ, ಜ.1ರೊಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳು ಮುಚ್ಚಿರಬೇಕು; ಅಧಿಕಾರಿಗಳಿಗೆ ಈಶ್ವರಪ್ಪ ಖಡಕ್ ಸೂಚನೆ
ನಿಮಗೆ ಸರ್ಕಾರದಲ್ಲಾಗಲೀ, ಸ್ಮಾರ್ಟ್ ಸಿಟಿಯಲ್ಲಾಗಲೀ ಹಣ ಇಲ್ಲ ಎಂದು ಹೇಳಲಾಗಿದೆಯಾ? ಹಣ ಇದ್ದರೂ ನೀವು ಅದನ್ನು ಬಳಸಿಕೊಳ್ಳುತ್ತಿಲ್ಲವಲ್ಲ. ನೀವು ಅದೇನು ಮಾಡ್ತಿರೋ ಗೊತ್ತಿಲ್ಲ. ಮೊದಲು ರಸ್ತೆಗಳ ಗುಂಡಿ ಮುಚ್ಚಿ. ಜನವರಿ 1ರೊಳಗೆ ನಗರದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಲು ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಎಸ್ ಈಶ್ವರಪ್ಪ
- News18 Kannada
- Last Updated: December 4, 2019, 6:20 PM IST
ಶಿವಮೊಗ್ಗ(ಡಿ.04): ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಮತ್ತು ಸರ್ಕಾರಿ ಶಾಲೆಗಲ ದುರಸ್ತಿ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪಾಲಿಕೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಗರದ ರಸ್ತೆಗಳು ಗುಂಡಿ ಬಿದ್ದಿರುವುದಕ್ಕೆ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಬಹಳ ಬೇಗನೆ ರಸ್ತೆಗಳ ಗುಂಡಿ ಮುಚ್ಚಿ ಎಂದು ಸಚಿವ ಈಶ್ವರಪ್ಪ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಳೆ ವಿಜಯನಗರ ಉಪಚುನಾವಣೆ; ಶಾಂತಿಯುತ ಮತದಾನಕ್ಕಾಗಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆನಿಮಗೆ ಇನ್ನೂ ಎಷ್ಟು ಸಲ ಹೇಳಬೇಕು. ಗುಂಡಿ ಮುಚ್ಚಿ, ಗುಂಡಿ ಮುಚ್ಚಿ ಎಂದು ಹೇಳಿ ಸಾಕಾಯಿತು. ಜನ ನಮಗೆ ಉಗಿಯುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಅದೆಷ್ಟೋ ಸಭೆಗಳಲ್ಲಿ ನಿಮಗೆ ಸೂಚಿಸಲಾಗಿದೆ. ಆದರೂ ಸಹ ನೀವು ಉದಾಸೀನ ತೋರಿದ್ದೀರಾ, ಗುಂಡಿ ಮುಚ್ಚಿಲ್ಲ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ನಿಮಗೆ ಸರ್ಕಾರದಲ್ಲಾಗಲೀ, ಸ್ಮಾರ್ಟ್ ಸಿಟಿಯಲ್ಲಾಗಲೀ ಹಣ ಇಲ್ಲ ಎಂದು ಹೇಳಲಾಗಿದೆಯಾ? ಹಣ ಇದ್ದರೂ ನೀವು ಅದನ್ನು ಬಳಸಿಕೊಳ್ಳುತ್ತಿಲ್ಲವಲ್ಲ. ನೀವು ಅದೇನು ಮಾಡ್ತಿರೋ ಗೊತ್ತಿಲ್ಲ. ಮೊದಲು ರಸ್ತೆಗಳ ಗುಂಡಿ ಮುಚ್ಚಿ. ಜನವರಿ 1ರೊಳಗೆ ನಗರದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಲು ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಎಂ.ಎಲ್.ಸಿ. ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಮೇಯರ್ ಲತಾ ಗಣೇಶ್, ಸೇರಿದಂತೆ ಇತರೆ ಅಧಿಕಾರಿಗಳು ಭಾಗಿಯಾಗಿದ್ದರು.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಷಡ್ಯಂತ್ರ, ಕುತಂತ್ರ ಏನೂ ನಡೆಯಲ್ಲ; ಸಚಿವ ಶ್ರೀರಾಮುಲು