ಕರ್ನಾಟಕ ಅಭ್ಯರ್ಥಿಗಳ ಆಯ್ಕೆಯಲ್ಲೂ ಗುಜರಾತ್ ಮಾದರಿ: 31 ಲಿಂಗಾಯತ, 22 ಹೊಸಮುಖಗಳಿಗೆ ಬಿಜೆಪಿ ಟಿಕೆಟ್


Updated:April 16, 2018, 5:55 PM IST
ಕರ್ನಾಟಕ ಅಭ್ಯರ್ಥಿಗಳ ಆಯ್ಕೆಯಲ್ಲೂ ಗುಜರಾತ್ ಮಾದರಿ: 31 ಲಿಂಗಾಯತ, 22 ಹೊಸಮುಖಗಳಿಗೆ ಬಿಜೆಪಿ ಟಿಕೆಟ್

Updated: April 16, 2018, 5:55 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಏ.16): ಕರ್ನಾಟಕದಲ್ಲೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗುಜರಾತ್ ಮಾದರಿ ಅನುಸರಿಸಲಾಗಿದೆ. 22 ಹೊಸಮುಖಗಳಿಗೆ ಟಿಕೆಟ್ ನೀಡಲಾಗಿದ್ದು, 31 ಲಿಂಗಾಯತ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ, ಯಾವುದೇ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ವಿಶೇಷವೆಂದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ಕ್ಷೇತ್ರಗಳಲ್ಲಿ ಗಂಡ ಮತ್ತು ಹೆಂಡತಿಗೆ ಟಿಕೆಟ್ ಸಿಕ್ಕಿದೆ. ಮೊದಲ ಪಟ್ಟಿಯಲ್ಲಿಹಾಲಿ ಶಾಸಕಿ ಶಶಿಕಲಾ ಜೊಲ್ಲೆಗೆ ನಿಪ್ಪಾಣಿಯಲ್ಲಿ ಟಿಕೆಟ್ ಸಿಕ್ಕಿತ್ತು. ಇದೀಗ, 2ನೇ ಪಟ್ಟಿಯಲ್ಲಿ ಪತಿ ಅಣ್ಣಾ ಸಾಹೇಬ್ ಜೊಲ್ಲೆಗೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.

22 ಹೊಸಮುಖಗಳಿಗೆ ಟಿಕೆಟ್

1. ಭಟ್ಕಳ - ಸುನೀಲ್ ನಾಯ್ಕ್

2.  ಪುತ್ತೂರು - ಸಂಜೀವ್ ಮತಂಡೂರ್

3.  ಬಂಟ್ವಾಳ - ರಾಜೇಶ್ ನಾಯ್ಕ

4.  ಮೂಡಬಿದಿರೆ - ಉಮೇಶ್ ಕೋಟ್ಯನ್
Loading...

5.  ಬೆಳ್ತಂಗಡಿ - ಹರೀಶ್ ಪೂಜಾರಿ

6.  ಅರಕಲಗೂಡು - ಯೋಗಾ ರಮೇಶ್

7.  ಮಾಗಡಿ - ಹನಮಂತ್ ರಾಜು

8. ಶಾಂತಿನಗರ - ವಾಸುದೇವ ಮೂರ್ತಿ

9. ಕೋಲಾರ - ಒಂ ಶಕ್ತಿ ಚಲಪತಿ

10.  ಚಿಕ್ಕಬಳ್ಳಾಪುರ - ಡಾ. ಮಂಜುನಾಥ್

11-. ಶಿರಾ - ಬಿಕೆ ಮಂಜುನಾಥ್

12. ಕೊರಟಗೆರೆ - ವೈ ಹುಚ್ಚಯ್ಯ

13. ಕಡೂರು - ಬೆಳ್ಳಿ ಪ್ರಕಾಶ್

14. ಬೈಂದೂರು - ಬಿ ಸುಕುಮಾರ್ ಶೆಟ್ಟಿ

15. ಶಿವಮೊಗ್ಗ ಗ್ರಾಮೀಣ - ಅಶೋಕ್ ನಾಯಕ್

16. ಬೀದರ್ - ಸೂರ್ಯಕಾಂತ್ ನಾಗಮಾರಪಲ್ಲಿ

17. ಸೇಡಂ - ರಾಜಕುಮಾರ್ ಪಾಟೀಲ್ ತೆಲ್ಕೂರ್

18. ಗುರ್ಮಿಟ್ಕಲ್ - ಸಾಯಿಬಣ್ಣ ಬೋರ್ ಬಂಡ

19. ಇಂಡಿ - ದಯಾಸಾಗರ್ ಪಾಟೀಲ್

20. ಯಮಕನಮರಡಿ - ಮಾರುತಿ ಅಷ್ಟಗಿ

21. ಚಿಕ್ಕೋಡಿ ಸದಲಗಾ - ಅಣ್ಣಾ ಸಾಹೇಬ್ ಜೊಲ್ಲೆ

22.  ಹನೂರ್ - ಪ್ರೀತಮ್ ನಾಗಪ್ಪ

ಲಿಂಗಾಯತ ಅಭ್ಯರ್ಥಿಗಳು

 1. ಅಣ್ಣಾ ಸಾಹೇಬ್ ಜೊಲ್ಲೆ - ಸದಲಗಾ

 2. ಗೋಕಾಕ್ - ಅಶೋಕ್ ಪೂಜಾರಿ

 3. ರಾಮದುರ್ಗ - ಮಹಾದೇವಪ್ಪ ಎಸ್

 4. ತೇರದಾಳ - ಸುದ್ದಿ ಸವದಿ

 5. ಬೀಳಗಿ - ಮುರುಗೇಶ್ ನಿರಾಣಿ

 6. ಬಾಗಲಕೋಟೆ - ವೀರಣ್ಣ ಚರಂತಿಮಠ

 7. ಹುನಗುಂದ - ದೊಡ್ಡನಗೌಡ ಜಿ.ಪಾಟೀಲ್

 8. ದೇವರಹಿಪ್ಪರಗಿ - ಸೋಮನಗೌಡ ಪಾಟೀಲ್

 9. ಜೇವರ್ಗಿ - ದೊಡ್ಡನಗೌಡ ಪಾಟೀಲ್ ನರಿಬೋಳ

 10. ಯಾದಗಿರಿ - ವೆಂಕಟರೆಡ್ಡಿ ಮುದ್ನಾಳ್

 11. ಸೇಡಂ - ರಾಜಕುಮಾರ್ ಪಾಟೀಲ್ ತೇಲ್ಕೂರ್

 12. ಗುಲ್ಬರ್ಗ ಉತ್ತರ - ಚಂದ್ರಕಾಂತ ಬಿ ಪಾಟೀಲ್

 13. ಬೀದರ್ - ಸೂರ್ಯಕಾಂತ್ ನಾಗಮಾರಪಲ್ಲಿ

 14. ಭಾಲ್ಕಿ - ಡಿ.ಕೆ.ಸಿದ್ದರಾಮಯ್ಯ

 15. ಗಂಗಾವತಿ - ಪರಣ್ಣ ಮುನವಳ್ಳಿ

 16. ಜಮಖಂಡಿ- ಶ್ರೀಕಾಂತ್ ಕುಲಕರ್ಣಿ

 17. ಕೊಪ್ಪಳ-ಸಿ.ವಿ.ಚಂದ್ರಶೇಖರ್

 18. ಗದಗ-ಅನಿಲ್ ಮೆಣಸಿನಕಾಯಿ

 19. ರೋಣ- ಕಳಕಪ್ಪಬಂಡಿ

 20. ನರಗುಂದ-ಸಿ.ಸಿ.ಪಾಟೀಲ್

 21. ನವಲಗುಂದ-ಶಂಕರಗೌಡಪಾಟೀಲ್ ಮುನೇನಕೊಪ್ಪ

 22. ಕಲಘಟಗಿ- ಮಹೇಶ್ ತೆಂಗಿನಕಾಯಿ

 23. ಯಲ್ಲಾಪುರ- ವಿ.ಎಸ್.ಪಾಟೀಲ್

 24. ಚೆನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ

 25. ಹೊನ್ನಾಳಿ- ಎಂ.ಪಿ‌.ರೇಣುಕಾಚಾರ್ಯ

 26. ಕಡೂರು-ಬೆಳ್ಳಿಪ್ರಕಾಶ

 27. ಚಿಕ್ಕನಾಯಕನಹಳ್ಳಿ- ಜೆ.ಸಿ.ಮಾಧುಸ್ವಾಮಿ

 28. ತುಮಕೂರು ನಗರ- ಜಿ.ಬಿ.ಜ್ಯೋತಿ ಗಣೇಶ್

 29. ಹನೂರು- ಪ್ರೀತನ್ ನಾಗಪ್ಪಚಾಮರಾಜನಗರ- ಮಲ್ಲಿಕಾರ್ಜುನಪ್ಪ

 30.  ಗುಂಡ್ಲುಪೇಟೆ - ಹೆಚ್.ಎಸ್.ನಿರಂಜನ ಕುಮಾರ್


 
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ