ಬಿಎಸ್​ವೈ ಮೇಲುಗೈ: ಹಾಲಪ್ಪ, ಕಟ್ಟಾ, ರೇಣುಕಾಚಾರ್ಯ ಸೇರಿ ಹಲವರಿಗೆ ಟಿಕೆಟ್


Updated:April 16, 2018, 6:29 PM IST
ಬಿಎಸ್​ವೈ ಮೇಲುಗೈ: ಹಾಲಪ್ಪ, ಕಟ್ಟಾ, ರೇಣುಕಾಚಾರ್ಯ ಸೇರಿ ಹಲವರಿಗೆ ಟಿಕೆಟ್

Updated: April 16, 2018, 6:29 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಏ.16); ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬೆನ್ನಲ್ಲೇ ಬಿಜೆಪಿ ತನ್ನ 2ನೇ ಪಟ್ಟಿ ರಿಲೀಸ್ ಮಾಡಿದೆ. ಎರಡನೇ ಪಟ್ಟಿಯಲ್ಲಿ ನಿರೀಕ್ಷೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೈ ಮೇಲಾಗಿದೆ. ತಮ್ಮ ಬೆಂಬಲಿಗರಾದ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ ಮತ್ತು ಸಾಗರದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಮತ್ತು ಹಾಲಪ್ಪ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಯಡಿಯೂರಪ್ಪ ಕೃಪಾ ಕಟಾಕ್ಷ ಪಡೆದ ಹರತಾಳು ಹಾಲಪ್ಪ ಕೈ ಮೇಲಾಗಿದೆ. ವಿಶೇಷವೆಂದರೆ, ಬಿಜೆಪಿ ಪಟ್ಟಿಯಲ್ಲಿ ಯಡಿಯೂರಪ್ಪ ಸೇರಿ 5 ಮಂದಿ ಜೈಲಿಗೆ ಹೋದವರಿದ್ದಾರೆ. ಕೃಷ್ಣಯ್ಯ ಶೆಟ್ಟಿ, ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಸೋಮಶೇಖರ ರೆಡ್ಡಿ ಜೈಲಿಗೆ ಹೋಗಿ ಬಂದವರಾಗಿದ್ದಾರೆ.

ಏಪ್ರಿಲ್ 8ರಂದು 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಅಳೆದೂತೂಗಿ ಇವತ್ತು 82 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇನ್ನೂ 70 ಅಭ್ಯರ್ಥಿಗಳ ಪಟ್ಟಿ ಬಾಕಿ ಇದೆ.

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ

1) ಚಿಕ್ಕೋಡಿ-ಸದಲಗಾ- ಅಣ್ಣಾ ಸಾಹೇಬ್ ಜೊಲ್ಲೆ
2) ಗೋಕಾಕ್: ಅಶೋಕ್ ಪೂಜಾರಿ
4) ಯಮಕನಮರಡಿ - ಮಾರುತಿ ಅಷ್ಟಗಿ
4) ರಾಮದುರ್ಗ- ಮಹಾದೇವಪ್ಪ ಎಸ್ ಯಾಡವಾಡ
5) ತೇರದಾಳು- ಸಿದ್ದು ಸವದಿ
6) ಜಮಖಂಡಿ- ಶ್ರೀಕಾಂತ್ ಕುಲಕರ್ಣಿ
7) ಬೀಳಗಿ- ಮುರುಗೇಶ್ ನಿರಾಣಿ
8) ಬಾಗಲಕೋಟೆ - ವೀರಣ್ಣ ಚರಂತಿಮಠ
9) ಹುನಗುಂದ- ದೊಡ್ಡನಗೌಡ ಜಿ. ಪಾಟೀಲ್
10) ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್ (ಸಾಸನೂರು)
11) ಇಂಡಿ- ದಯಾಸಾಗರ್ ಪಾಟೀಲ್
12) ಜೇವರ್ಗಿ - ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ
13) ಯಾದಗಿರಿ- ವೆಂಕಟ ರೆಡ್ಡಿ ಮುದನಾಳ
14) ಗುರುಮಿಟ್ಕಲ್- ಸಾಬಣ್ಣ ಬೋರ್ಬಂಡಾ
15) ಸೇಡಂ- ರಾಜ ಕುಮಾರ್ ತೆಲ್ಕೂರು
16) ಕಲಬುರಗಿ ಉತ್ತರ- ಚಂದ್ರಕಾಂತ್ ಬಿ.ಪಾಟೀಲ್
17) ಬೀದರ್- ಸೂರ್ಯಕಾಂತ ನಾಗಮಾರಪಳ್ಳಿ
18) ಭಾಲ್ಕಿ - ಡಿ.ಕೆ. ಸಿದ್ಧರಾಮ
19) ಮಸ್ಕಿ - ಬಸವನಗೌಡ ತುರಾವಿಹಾಳ್
20) ಕನಕಗಿರಿ - ಬಸವರಾಜ್ ದಾದೆಸಗೂರ್
21) ಗಂಗಾವತಿ- ಪರಣ್ಣ ಮುನವಳ್ಳಿ
22) ಯಲಬುರ್ಗ- ಹಾಲಪ್ಪ ಬಸಪ್ಪ ಆಚಾರ್
23) ಕೊಪ್ಪಳ- ಸಿ.ವಿ. ಚಂದ್ರಶೇಖರ್
24) ಶಿರಹಟ್ಟಿ - ರಾಮಣ್ಣ ಲಮಾನಿ
25) ಗದಗ - ಅನಿಲ್ ಮೆಣಸಿನಕಾಯಿ
26) ರೋಣ- ಕಳಕಪ್ಪ ಬಂಡಿ
27) ನರಗುಂದ- ಸಿ.ಸಿ. ಪಾಟೀಲ್
28) ನವಗುಂದ- ಶಂಕರಗೌಡ ಪಾಟೀಲ್ ಮುನೇನಕೊಪ್ಪ
29) ಕಲಘಟಗಿ- ಮಹೇಶ್ ತೆಂಗಿನಕಾಯ್
30) ಹಳಿಯಾಳ - ಸುನಿಲ್ ಹೆಗಡೆ
31) ಭಟ್ಕಳ- ಸುನಿಲ್ ನಾಯ್ಕ್
32) ಯಲ್ಲಾಪುರ- ವಿ.ಎಸ್. ಪಾಟೀಲ್
33) ಬ್ಯಾಟಗಿ - ವಿರೂಪಾಕ್ಷಪ್ಪ ಬಳ್ಳಾರಿ
34) ಹಡಗಲಿ - ಚಂದ್ರ ನಾಯಕ್
35) ಹಗರಿಬೊಮ್ಮನಹಳ್ಳಿ - ನೇಮಿರಾಜ್ ನಾಯ್ಕ್
36) ಸಿರುಗುಪ್ಪ - ಎಂ.ಎಸ್. ಸೋಮಲಿಂಗಪ್ಪ
37) ಬಳ್ಳಾರಿ - ಸಣ್ಣ ಫಕೀರಪ್ಪ
38) ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
39) ಚಳ್ಳಕೆರೆ - ಕೆ.ಟಿ. ಕುಮಾರಸ್ವಾಮಿ
40) ಹೊಳಲ್ಕೆರೆ - ಎಂ ಚಂದ್ರಪ್ಪ
41) ಚನ್ನಗಿರಿ – ಎಂ. ವಿರೂಪಾಕ್ಷಪ್ಪ
42) ಹೊನ್ನಾಳಿ - ಎಂ.ಪಿ. ರೇಣುಕಾಚಾರ್ಯ
43) ಶಿವಮೊಗ್ಗ ಗ್ರಾಮೀಣ (ಎಸ್ಸಿ) - ಅಶೋಕ್ ನಾಯ್ಕ್
44) ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
45) ಸೊರಬ - ಕುಮಾರ್ ಬಂಗಾರಪ್ಪ
46) ಸಾಗರ- ಹರಾತಾಳು ಹಾಲಪ್ಪ
47) ಬೈಂದೂರು - ಬಿ.ಸುಕುಮಾರ್ ಶೆಟ್ಟಿ
48) ಕಡೂರು - ಬೆಳ್ಳಿ ಪ್ರಕಾಶ್
49) ಚಿಕ್ಕನಾಯಕನಹಳ್ಳಿ - ಜೆ.ಸಿ. ಮಧುಸ್ವಾಮಿ
50) ತಿಪಟೂರು - ಬಿ.ಸಿ. ನಾಗೇಶ್
51) ತರುವೇಕೆರೆ - ಮಸಾಲೆ ಜಯರಾಮ್
52) ತುಮಕೂರು ನಗರ - ಜಿ.ಬಿ. ಜ್ಯೋತಿ ಗಣೇಶ್
53) ಕೊರಟಗೆರೆ - ವೈ ಹುಚ್ಚಯ್ಯ
54) ಗುಬ್ಬಿ – ಬೆಟ್ಟಸ್ವಾಮಿ
56) ಶಿರ: ಬಿ.ಕೆ. ಮಂಜುನಾಥ್
57) ಮಧುಗಿರಿ: ಎಂ.ಆರ್. ಹುಳಿನಾಯಕರ್
58) ಚಿಕ್ಕಬಳ್ಳಾಪುರ: ಡಾ. ಮಂಜುನಾಥ್
59) ಬಂಗಾರಪೇಟೆ: ಬಿ.ಪಿ. ವೆಂಕಟಮುನಿಯಪ್ಪ
60) ಕೋಲಾರ: ಓಂ ಶಕ್ತಿಚಲಪತಿ
61) ಮಾಲೂರು: ಎಸ್.ಎನ್. ಕೃಷ್ಣಯ್ಯ ಶೆಟ್ಟಿ
62) ಕೆಆರ್ ಪುರ: ನಂದೀಶ್ ರೆಡ್ಡಿ
63) ಬ್ಯಾಟರಾಯನಪುರ: ಎ. ರವಿ
64) ಮಹಾಲಕ್ಷ್ಮೀ ಲೇಔಟ್: ನೆ.ಲ. ನರೇಂದ್ರಬಾಬು
65) ಶಿವಾಜಿನಗರ: ಕಟ್ಟಾ ಸುಬ್ರಮಣ್ಯ ನಾಯ್ಡು
66) ಶಾಂತಿನಗರ: ವಾಸುದೇವ ಮೂರ್ತಿ
67) ವಿಜಯನಗರ: ಎಚ್. ರವೀಂದ್ರ
68) ದೊಡ್ಡಬಳ್ಳಾಪುರ: ಜೆ. ನರಸಿಂಹ ಸ್ವಾಮಿ
69) ಮಾಗಡಿ: ಹನಮಂತರಾಜು
70) ಮಳವಳ್ಳಿ: ಬಿ. ಸೋಮಶೇಖರ್
71) ಅರಕಲಗೂಡು: ಎಚ್. ಯೋಗ ರಮೇಶ್
72) ಬೆಳ್ತಂಗಡಿ: ಹರೀಶ್ ಪೂಂಜಾ
73) ಮೂಡಬಿದಿರಿ: ಉಮಾಕಾಂತ್ ಕೋಟಿಯಾನ್
74) ಬಂಟ್ವಾಳ: ಯು. ರಾಜೇಶ್ ನಾಯ್ಕ್
75) ಪುತ್ತೂರು: ಸಂಜೀವ್ ಮಟ್ಟಂದೂರು
76) ಪಿರಿಯಾಪಟ್ಟಣ: ಎಸ್. ಮಂಜುನಾಥ್
77) ಹೆಚ್ಡಿ ಕೋಟೆ: ಸಿದ್ದರಾಜು
78) ನಂಜನಗೂಡು: ಹರ್ಷವರ್ಧನ್
79) ನರಸಿಂಹರಾಜ: ಎಸ್. ಸತೀಶ್(ಸಂದೇಶ್ ಸ್ವಾಮಿ)
80) ಹನೂರು: ಡಾ. ಪ್ರೀತನ್ ನಾಗಪ್ಪ
81) ಕೊಳ್ಳೇಗಾಲ: ಜಿಎನ್ ನಂಜುಂಡಸ್ವಾಮಿ
82) ಚಾಮರಾಜನಗರ: ಪ್ರೊ| ಮಲ್ಲಿಕಾರ್ಜುನಪ್ಪ
83) ಗುಂಡ್ಲುಪೇಟೆ: ಹೆಚ್.ಎಸ್. ನಿರಂಜನಕುಮಾರ್

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ

1.ನಿಪ್ಪಾಣಿ - ಶಶಿಕಲಾ ಜೊಲ್ಲೆ
2. ಅಥಣಿ - ಲಕ್ಷ್ಮಣ ಸವದಿ
3. ಕಾಗವಾಡ - ಪರಮಗೌಡ ಎಚ್ ಕಾಗೆ
4. ಕುಡಚಿ - ಪಿ. ರಾಜೀವ್
5. ರಾಯಬಾಗ - ದುರ್ಯೋಧನ ಐಹೋಳೆ
6. ಹುಕ್ಕೇರಿ - ಉಮೇಶ್ ಕತ್ತಿ
7. ಅರಬಾವಿ -ಬಾಲಚಂದ್ರ ಜಾರಕಿಹೊಳಿ8
8 ಬೆಳಗಾವಿ ಗ್ರಾಮಾಂತರ - ಸಂಜಯ್ ಪಾಟೀಲ್
9. ಬೈಲಹೊಂಗಲ - ಡಾ. ವಿಶ್ವನಾಥ್ ಪಾಟೀಲ್
10. ಸವದತ್ತಿ - ಆನಂದ್ ವಿಶ್ವನಾಥ್ ಮಹಾಮುನಿ
11. ಮುಧೋಳ - ಗೋವಿಂದ ಕಾರಜೋಳ
12. ಮುದ್ದೇಬಿಹಾಳ - ಎ..ಎಸ್. ಪಾಟೀಲ್ ನಡಹಳ್ಳಿ
13. ಬಿಜಾಪುರ ನಗರ - ಬಸವನಗೌಡ ಪಾಟೀಲ್ ಯತ್ನಾಳ್
14. ಬಬಲೇಶ್ವರ - ವಿಜುಗೌಡ ಪಾಟೀಲ್
15. ಸಿಂಧಗಿ -ರಮೇಶ್ ಬೂಸನೂರು
16. ಅಫ್ಜಲ್ ಪುರ - ಮಾಲೀಕಯ್ಯ ಗುತ್ತೇದಾರ್
17. ಸುರಪುರ - ನರಸಿಂಹ ನಾಯ್ಕ್
18. ಶಹಾಪುರ - ಗುರುಪಾಟೀಲ್ ಶಿರವಾಳ
19. ಗುಲ್ಬರ್ಗ ದಕ್ಷಿಣ - ದತ್ತಾತ್ರೇಯ ಪಾಟೀಲ್ ರೇವೂರ
20. ಆಳಂದ - ಸುಭಾಶ್ ಗುತ್ತೇದಾರ್
21. ಬಸವಕಲ್ಯಾಣ - ಮಲ್ಲಿಕಾರ್ಜುನ ಖೂಬಾ
22. ಔರಾದ್ - ಪ್ರಭು ಚೌಹಾಣ್
23. ರಾಯಚೂರು ಗ್ರಾಮಾಂತರ - ತಿಪ್ಪರಾಜು ಹವಾಲ್ದಾರ್
24. ರಾಯಚೂರು - ಡಾ. ಶಿವರಾಜ್ ಪಾಟೀಲ್
25. ದೇವದುರ್ಗ - ಶಿವನಗೌಡ ನಾಯಕ್
26. ಲಿಂಗಸುಗೂರು - ಮಾನಪ್ಪ ವಜ್ಜಲ್
27. ಕುಷ್ಟಗಿ - ದೊಡ್ಡನಗೌಡ ಪಾಟೀಲ್
28. ಧಾರವಾಡ - ಶ್ರೀ ಅಮೃತ್ ದೇಸಾಯ
29.ಹುಬ್ಬಳ್ಳಿ-ಧಾರವಾಡ ಕೇಂದ್ರ - ಜಗಧೀಶ್ ಶೆಟ್ಟರ್
30. ಹುಬ್ಬಳ್ಳಿ-ಧಾರವಾಡ ಪಶ್ಚಿಮ - ಅರವಿಂದ್ ಬೆಲ್ಲದ್
31. ಕಾರವಾರ - ಶ್ರೀಮತಿ ರೂಪಾಲಿ ನಾಯಕ್
32. ಶಿರಸಿ - ವಿಶ್ವೇಶ್ವರ ಹೆಗಡೆ ಕಾಗೇರಿ
33. ಹಾನಗಲ್ - ಸಿ.ಎಂ. ಉದಾಸಿ
34. ಶಿಗ್ಗಾವಿ - ಬಸವರಾಜ ಬೊಮ್ಮಾಯಿ
35. ಹಿರೇಕೆರೂರು - ಯು.ಬಿ. ಬಣಕಾರ್
36.ವಿಜಯನಗರ - ಗವಿಯಪ್ಪ
37. ಕಂಪ್ಲಿ - ಟಿ.ಎಚ್. ಸುರೇಶ್ ಬಾಬು
38. ಸಂಡೂರು - ಬಿ. ರಾಘವೇಂದ್ರ
39. ಮೊಳಕಾಲ್ಮೂರು - ಬಿ. ಶ್ರೀರಾಮುಲು
40 ಚಿತ್ರದುರ್ಗ - ಜಿ.ಎಚ್. ತಿಪ್ಪಾರೆಡ್ಡಿ
41. ಹಿರಿಯೂರು - ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್
42. ಹೊಸದುರ್ಗ - ಗೂಳಿಹಟ್ಟಿ ಶೇಖರ್
43. ದಾವಣಗೆರೆ ಉತ್ತರ - ಎಸ್.ಎ. ರವೀಂದ್ರನಾಥ್
44. ಶಿವಮೊಗ್ಗ - ಕೆ.ಎಸ್. ಈಶ್ವರಪ್ಪ
45. ಶಿಕಾರಿಪುರ - ಯಡಿಯೂರಪ್ಪ
46. ಕುಂದಾಪುರ - ಹಾಲಾಡಿ ಶ್ರೀನಿವಾಸಶೆಟ್ಟಿ
47. ಕಾರ್ಕಳ - ವಿ. ಸುನಿಲ್ ಕುಮಾರ್
48. ಶೃಂಗೇರಿ - ಡಿ.ಎನ್. ಜೀವರಾಜ್
49. ಚಿಕ್ಕಮಗಳೂರು - ಸಿ.ಟಿ. ರವಿ
50. ತುಮಕೂರು ಗ್ರಾಮಾಂತರ - ಬಿ. ಸುರೆಶ್ ಗೌಡ
51. ಕೆಜಿಎಫ್ - ವೈ. ಸಂಪಂಗಿ
52. ಯಲಹಂಕ - ಎಸ್.ಆರ್. ವಿಶ್ವನಾಥ್
53. ರಾಜರಾಜೇಶ್ವರಿನಗರ - ಪಿ.ಎಂ. ಮುನಿರಾಜುಗೌಡ
54. ದಾಸರಹಳ್ಳಿ - ಎಸ್. ಮುನಿರಾಜು
55. ಮಲ್ಲೇಶ್ವರಂ - ಡಾ. ಸಿ.ಎನ್. ಅಶ್ವತ್ಥ್ ನಾರಾಯಣ
56. ಡಾ. ವೈ.ಎ. ನಾರಾಯಣಸ್ವಾಮಿ
57. ಸಿ.ವಿ. ರಾಮನ್ ನಗರ - ಎಸ್. ರಘು
58. ರಾಜಾಜಿನಗರ - ಎಸ್. ಸುರೇಶ್ ಕುಮಾರ್
59. ಗೋವಿಂದರಾಜನಗರ - ವಿ.ಸೋಮಣ್ಣ
60. ಚಿಕ್ಕಪೇಟೆ - ಉದಯ್ ಗರುಡಾಚಾರ್
61. ಬಸವನಗುಡಿ - ರವಿ ಸುಬ್ರಹ್ಮಣ್ಯ
62. ಪದ್ಮನಾಭನಗರ - ಆರ್. ಅಶೋಕ್
63. ಜಯನಗರ - ಬಿ.ಎನ್. ವಿಜಯ್ ಕುಮಾರ್
64. ಮಹದೇವಪುರ - ಅರವಿಂದ ಲಿಂಬಾವಳಿ
65. ಬೊಮ್ಮನಹಳ್ಳಿ - ಸತೀಶ್ ರೆಡ್ಡಿ
66. ಬೆಂಗಳೂರು ದಕ್ಷಿಣ - ಎಂ. ಕೃಷ್ಣಪ್ಪ
67. ಆನೇಕಲ್ - ಎ. ನಾರಾಯಣಸ್ವಾಮಿ
68. ಹೊಸಕೋಟೆ - ಶರತ್ ಬಚ್ಚೇಗೌಡ
69. ಚನ್ನಪಟ್ಟಣ - ಸಿ.ಪಿ. ಯೋಗೀಶ್ವರ್ ‘
70. ಶ್ರೀರಂಗಪಟ್ಟಣ - ನಂಜುಂಡೇ ಗೌಡ
71. ಸುಳ್ಯ - ಎಸ್. ಅಂಗಾರ
72. ಮಡಿಕೇರಿ - ಅಪ್ಪಚ್ಚು ರಂಜನ್

 
First published:April 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ