Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್, ನಿಮ್ಮ ಏರಿಯಾ ಹೆಸರು ಈ ಲಿಸ್ಟ್​ನಲ್ಲಿದ್ಯಾ ನೋಡಿ

ಇಂದು (ಫೆ. 3) ಜಯನಗರದ ಹಲವು ಏರಿಯಾಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7.30ರವರೆಗೆ ಯಡಿಯೂರು ಲೇಕ್, ಸಾಕಮ್ಮ ಗಾರ್ಡನ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ(Bengaluru) ಈಗಾಗಲೇ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಂಗೆ ಅನುಮತಿ ನೀಡಿವೆ. ಕೊರೊನಾ, ಒಮಿಕ್ರಾನ್ ಆರ್ಭಟದ ಹಿನ್ನೆಲೆ ಸ್ಟಾಪ್ ಗಳಿಗಾಗಿ ವರ್ಕ್ ಫ್ರಂ ಹೋಂ ನೀಡಲಾಗಿದೆ. ಆಫೀಸ್(office) ಗಿಂತ ಮನೆಯಲ್ಲೇ ಸೇಫಾಗಿ ಕೆಲಸ ಮಾಡಿಕೊಂಡು ಹಾಯಾಗಿ ಇರಬಹುದು ಅಂದುಕೊಂಡವರಿಗೆ ಈಗ ಬೆಸ್ಕಾಂ(BESCOM) ಬಿಸಿ ಮುಟ್ಟಿಸಿದೆ. ಹಲವು ಏರಿಯಾಗಳಲ್ಲಿ ವಿದ್ಯುತ್ ಕಡಿತ (power) ಸಮಸ್ಯೆ ಉಂಟಾಗುತ್ತಿದ್ದು, ಜನರು ಕೆಲಸ ಕಾರ್ಯಗಳಲ್ಲಿ ಉಂಟಾಗುತ್ತಿರುವ ಅಡೆತಡೆಯಿಂದಾಗಿ ಹೈರಾಣಾಗಿದ್ದಾರೆ. ವಿದ್ಯುತ್ ಕಡಿತ ಯಾವ ಯಾವ ಪ್ರದೇಶಗಳಲ್ಲಿ ಹೇಗೆ ಇರಲಿದೆ ಎಂಬುದರ ಪಟ್ಟಿ ಇಲ್ಲಿದೆ.. ನಿಮ್ಮ ಏರಿಯಾವನ್ನೊಮ್ಮೆ ಗಮನಿಸಿ ಬಿಡಿ..

  ಇಂದು (ಫೆ. 3) ಜಯನಗರದ ಹಲವು ಏರಿಯಾಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7.30ರವರೆಗೆ ಯಡಿಯೂರು ಲೇಕ್, ಸಾಕಮ್ಮ ಗಾರ್ಡನ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಡೇರಿ ಕಾಂಪೌಂಡ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪಂಚಲಿಂಗೇಶ್ವರ, ಪೊಲೀಸ್ ಕ್ವಾರ್ಟರ್ಸ್, ಚಿಕ್ಕಲಕ್ಷ್ಮೀ ಲೇಔಟ್, ಮಹಾಲಿಂಗೇಶ್ವರ ಸ್ಲಂ, ಡೇರಿ ಕ್ವಾರ್ಟರ್ಸ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7. 30ರವರೆಗೆ ಜೆಪಿ ನಗರದ ಫಸ್ಟ್ ಪೇಸ್ ಶಾಖಾಂಬರಿ ನಗರ 8, 9 ಮತ್ತು 10 ನೇ ಕ್ರಾಸ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ 9ನೇ ಮುಖ್ಯ ಪೋಸ್ಟ್ ಆಫಿಸ್ 17ನೇ ಕ್ರಾಸ್  ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

  ಇದನ್ನೂ ಓದಿ: ಪಾದದ ಬೆರಳಿನಲ್ಲಿ ಈ ಲಕ್ಷಣಗಳು ಕಂಡ್ರೆ ಅದು ಅಧಿಕ ಕೊಲೆಸ್ಟ್ರಾಲ್​ನ ಲಕ್ಷಣ, ಎಚ್ಚರ

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಎಂ.ವಿ. ಮಾರ್ಗ್ ಹಾಪ್ ಕಾಮ್ಸ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10:30ರಿಂದ ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೊಸಕೆರೆಹಳ್ಳಿ, ಕಾಳಿದಾಸ ನಗರ, ಲಿಟ್ಟಲ್ ಫ್ಲವರ್ ಶಾಲೆ, ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7: 30ರವರೆಗೆ ಎಸ್ ಬಿಐ ಬ್ಯಾಂಕ್ ರೋಡ್ ಚಿಕ್ಕಳ್ಳಿಸಂದ್ರ, ವಿವೇಕ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10:30 ರಿಂದ ಸಂಜೆ 5:30 ರವರೆಗೆ ನಾಗಸಂದ್ರದ ಚಳ್ಳಘಟ್ಟದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಎಸ್ ಜಿ ಪಾಳ್ಯ ವೆಂಕಟೇಶ್ವರ ನಗರ ಲೇಔಟ್ ನ 4, 5, 6, 7, 8, 9ನೇ ಕ್ರಾಸ್, ಕಾಡಬೀಸನಹಳ್ಳಿ ರೋಡ್ ದೊಡ್ಡಕನ್ನೆಹಳ್ಳಿ ಔಟರ್ ರಿಂಗ್ ರೋಡ್, ಮುನ್ನೀ ರೆಡ್ಡಿ ಲೇಔಟ್, ಕೃಪಾನಿಧಿ ಕಾಲೇಜ್ ರೋಡ್, ಸಾಯಿಬಾಬಾ ಟೆಂಪಲ್ ರೋಡ್, ಮುನೆಕೊಲಾಲಾ ರೋಡ್, ಕುಂದನಹಳ್ಳಿ ವಿಲೇಜ್, ಎಇಸಿಎಸ್\ಶ್ರೀನಿವಾಸ ರೆಡ್ಡಿ ಲೇಔಟ್, ಐಟಿ ಪಿಎಲ್ ಮೇನ್ ರೋಡ್, ಎಇಸಿಎಸ್ ಲೇಔಟ್ ಬಿ ಬ್ಲಾಕ್, ರಾಜು ಕಾಲೋನಿ, ಪರಾಂಜೆಪಿ ಅಪಾರ್ಟ್ಮೆಂಟ್,

  ಯಮಲೂರು ಮೇನ್ ರೋಡ್, ರೋಹನ್ ಜೋರುಕಾ ಅಪಾರ್ಟ್ಮೆಂಟ್, ಎಪ್ಸಿಲ್ಲಾನ್ ವಿಲ್ಲಾಸ್ ಯಮಲೂರು ಲೇಔಟ್, ಕೆಂಪಾಂಪುರಾ ಯಮಲೂರು, ಬನ್ನಪ್ಪ ಕಾಲೋನಿ, ರಮೇಶ್ ಲೇಔಟ್, ಪರ್ಲಸ್ ಪ್ಯಾರಾಡೈಸ್, ಶ್ರೀ ವೆಂಕಟೇಶ್ವರ ಟೆಂಪಲ್, ವಿರಾಟ್ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10:30 ರಿಂದ ಸಂಜೆ 5 ಗಂಟೆಯವರೆಗೆ ಬಾಲಾಜಿ ಲೇಔಟ್, ಗಂಜಿಗರಪಾಳ್ಯ, ವಜ್ರಹಳ್ಳಿ ಸುತ್ತಲಿನ ಏರಿಯಾ, ಪೈಪ್ ಲೈನ್ ರೋಡ್, ನಾಗೇಗೌಡನ ಪಾಳ್ಯ, ಬಾಂಬೆ ಫ್ಯಾಕ್ಟರಿ, ಕಾಫಿ ಪಉಡಿ ಫ್ಯಾಕ್ಟರಿ, ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಿಡಿಎ 4ನೇ ಬ್ಲಾಕ್, ಅಂಜನಪುರ ಕೈಗಾರಿಕಾ ಏರಿಯಾ ಮತ್ತು ಪರಪ್ಪನ ಅಗ್ರಹಾರ ಮೇನ್ ರೋಡ್ ಮತ್ತು ಸುತ್ತಲಿನ ಏರಿಯಾ ಸಂಜೆ 6:30ರವರಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಬೆಳಗ್ಗೆ 9:30ರಿಂದ ಸಂಜೆ 4 ಗಂಟೆಯವರೆಗೆ ರಾಜಾಜಿನಗರದ 7ನೇ ಕ್ರಾಸ್ ಇ ಬ್ಲಾಕ್,

  ಉತ್ತರ ವಲಯ: ಬೆಳಗ್ಗೆ 9:30ರಿಂದ ಮಧ್ಯಾಹ್ನ 2: 30ರವರೆಗೆ ಶ್ರೀರಾಂಪುರ

  ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಮಾರ್ಗೋಸಾ ರಫಡ್ ಎಂಎಲ್ ಎಂ 7ನೇ ಕ್ರಾಸ್ ಕನ್ಸರ್ವೆನ್ಸಿ ಹಿಂದೆ, ಗಣೇಶ ದೇವಸ್ಥಾನ್ 250 ಕೆವಿಎ, ವೈಯಾಲಿಕಾವಲ್ 6ನೇ ಟೆಂಪಲ್ ರೋಡ್,

  ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 7 ರವೆರೆಗೆ ಗುರುಮೂರ್ತಿ ರೆಡ್ಡಿ ಕಾಲೊನಿ ಮೊದಲನೇ ಮೇನ್ ರೋಡ್, ಡಾಲರ್ಸ್ ಕಾಲೊನಿ, ರಾಮಯ್ಯ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್,

  ಉತ್ತರ ವಲಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವೆರೆಗೆ ಆಚಾರ್ಯ ಕಾಲೇಜ್ ರೋಡ್, ಗಣಪತಿ ನಗರ,

  ಉತ್ತರ ವಲಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ತನ್ನೀರುಹಳ್ಳಿ ಬಂಡಪ್ಪ ಗಾರ್ಡನ್,

  ಇದನ್ನೂ ಓದಿ: ಟಿಎಂಸಿ ಮೈತ್ರಿ ಪ್ರಸ್ತಾಪ ತಿರಸ್ಕರಿಸಲಾಗಿದೆ: ದಿನೇಶ್ ಗುಂಡೂರಾವ್

  ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಎನ್ ಟಿಐ ಎಲ್\0, ಬಿಇಎಲ್ 2ನೇ ಬ್ಲಾಕ್, ಹೆಸರಗಟ್ಟ ರೋಡ್ ಸ್ಲಂ ಬೋರ್ಡ್ ಕಾಲೇಜ್ ರೋಡ್,

  ಉತ್ತರ ವಲಯ: ಬೆಳಗ್ಗೆ 11 ರಿಂದ ಸಂಜೆ 6ರವರೆಗೆ ಬಾಲಾಜಿ ಲೇಔಟ್, ಭದ್ರಪ್ಪ ಲೇಔಟ್,

  ಉತ್ತರ ವಲಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಸಾಯಿ ನಗರ ೆರಡನೇ ಫೇಸ್, ಬೆಸ್ಟ್ ಕೌಂಟಿ, ಸಂಭ್ರಮ ಕಾಲೇಜ್ ಬಿಎಚ್ ಇಎಲ್,

  ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಬಾಲಾಜಿ ಭದ್ರಪ್ಪ ರಿಂಗ್ ರೋಡ್, ಮಾರುತಿ ನಗರ, ಎಎಂಎಸ್ ನರಸಿಂಹಪುರ, ಬಾಲಾಜಿ ರಾಘವೇಂದ್ರ ಕಾಲೋನಿ ಸೇರಿದಂತೆ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
  Published by:renukadariyannavar
  First published: