Bengaluru Power Cuts: ಬೆಂಗಳೂರಿಗರೇ ಅಲರ್ಟ್.. ಇಂದು, ನಾಳೆ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ

ಇಂದು, ನಾಳೆ ನಗರದ ಯಾವ ಏರಿಯಾಗಳಲ್ಲಿ, ಯಾವ ಸಮಯದಲ್ಲಿ ಕರೆಂಟ್​​ ಕಟ್​ ಆಗುತ್ತೆ ಎಂಬುವುದರ ವಿವರವಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯ ರಾಜಧಾನಿಯ ಕೆಲವು ಭಾಗಗಳಲ್ಲಿ ಇಂದು & ನಾಳೆ (ಡಿ.21-22) ವಿದ್ಯುತ್ ಕಡಿತಗೊಳ್ಳುವ (Power Cuts) ನಿರೀಕ್ಷೆಯಿದೆ. ನಿರ್ವಹಣಾ ಕಾರ್ಯಗಳಿಂದ ಅಡಚಣೆಗಳು ಉಂಟಾಗಲಿದೆ, ಸಾರ್ವಜನಿಕರು ಸಹಕರಿಸಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ಹಾಗಾದರೆ ಇಂದು, ನಾಳೆ ನಗರದ ಯಾವ ಏರಿಯಾಗಳಲ್ಲಿ, ಯಾವ ಸಮಯದಲ್ಲಿ ಕರೆಂಟ್​​ ಕಟ್​ ಆಗುತ್ತೆ ಎಂಬುವುದರ ವಿವರವಾದ ಮಾಹಿತಿ ಇಲ್ಲಿದೆ. ಇಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ದಕ್ಷಿಣ ವಲಯದ ವಿನಾಯಕನಗರ, ಸಿದ್ದಾಪುರ, ಕುಮಾರಸ್ವಾಮಿ ಲೇಔಟ್, ಈಶ್ವರ ಲೇಔಟ್, ಆರ್‌ ಬಿಐ ಲೇಔಟ್, ಎಲ್ ‌ಐಸಿ ಕಾಲೋನಿ, ಕೆಆರ್ ರಸ್ತೆ ಬನಶಂಕರಿ 2ನೇ ಹಂತ, ಆರ್‌ಕೆ ಲೇಔಟ್, ಉತ್ತರಹಳ್ಳಿ, ಜೆಪಿ ನಗರ 5ನೇ ಹಂತ, ಆಸ್ಟಿನ್ ಟೌನ್, ನೀಲಸಂದ್ರ, ಹೊರ ವಲಯದಲ್ಲಿ ವಿದ್ಯುತ್ ಕಡಿತವಾಗುವ ನಿರೀಕ್ಷೆಯಿದೆ. ರಿಂಗ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ನಾರಾಯಣ ನಗರದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. 

ಇದನ್ನೂ ಓದಿ: ದೇವರ ಕರೆ.. ಕಾಯಿಲೆ ಪೀಡಿತ ಮಗುಗೆ ₹16 ಕೋಟಿಯ ಔಷಧ ಉಚಿತವಾಗಿ ಸಿಕ್ಕಿದ್ದೇ ಪವಾಡ!

ಉತ್ತರ ವಲಯ: ಸಮಯ-ಬೆಳಗ್ಗೆ 10 ರಿಂದ ಸಂಜೆ 5.30: ನೇತಾಜಿ ವೃತ್ತ, ಪಂಪಾ ನಗರ, ಎಚ್‌ಎಂಟಿ ಇಂಡಸ್ಟ್ರಿ, ಅತ್ತೂರು ಲೇಔಟ್, ಬಾಲಾಜಿ ಲೇಔಟ್, ಬಾಲಾಜಿ ಲೇಔಟ್, ಮಾರುತಿ ನಗರ, ಕೆನರಾ ಬ್ಯಾಂಕ್ ಲೇಔಟ್, ನರಸೀಪುರ, ಹೆಗಡೆನಗರ, ಸಂಪಿಗೆ ಹಳ್ಳಿ, ಅಗ್ರಹಾರ ರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಎಜಿಬಿಜಿ ಲೇಔಟ್ ಮತ್ತು ಶೆಟ್ಟಿಹಳ್ಳಿ  ಪ್ರದೇಶಗಳು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಪರಿಣಾಮ ಬೀರುತ್ತವೆ.

 ಪಶ್ಚಿಮ ವಲಯ: ಸಮಯ- ಬೆಳಗ್ಗೆ 9 ರಿಂದ ಸಂಜೆ 5.30 ರ ನಡುವೆ ವಿದ್ಯುತ್​ ಇರುವುದಿಲ್ಲ. ಜಡ್ಜ್ ಕಾಲೋನಿ, ಮೈಸೂರು ಮುಖ್ಯರಸ್ತೆಯ ಎದುರು ಬಿಎಚ್ ಇಎಲ್, ಚಾಮರಾಜಪೇಟೆ, ಡಿವಿಜಿ ರಸ್ತೆ, ಗಾಂಧಿ ಬಜಾರ್ ರಸ್ತೆ, ಬಾಲಾಜಿ ಲೇಔಟ್, ದೊಡ್ಡಬಳ್ಳಿ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಸಿದ್ಧಿವಿನಾಯಕ ರಸ್ತೆ, ಗಾಂಧಿ ನಗರ, ಕುವೆಂಪು ಮುಖ್ಯರಸ್ತೆ ಮತ್ತು ಗಂಗಾನಗರದಲ್ಲಿ ವಿದ್ಯುತ್ ಕಡಿತವಾಗುವ ನಿರೀಕ್ಷೆಯಿದೆ.

ಡಿಸೆಂಬರ್ 22:  ಸಮಯ - ಬೆಳಗ್ಗೆ 10 ರಿಂದ ಸಂಜೆ 5.30 : ನಾಳೆ ದಕ್ಷಿಣ ವಲಯದ ಪ್ರದೇಶಗಳಾದ ನಂಜಪ್ಪ ರಸ್ತೆ, ಸಿದ್ದಾಪುರ,  ಜರಗನಹಳ್ಳಿ, ಮೊನೊಟೈಪ್ ರಸ್ತೆ, ಕನಕಪುರ ರಸ್ತೆ, ಪದ್ಮನಾಭನಗರ, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, 5ನೇ ಹಂತ, 15ನೇ ಕ್ರಾಸ್ ಜೆಪಿ ನಗರ, ಡಾಲರ್ಸ್ ಲೇಔಟ್, ಕಾವೇರಿ ನಗರ, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತ, ನಾಯ್ಡು ಲೇಔಟ್, ಜಯನಗರ 8ನೇ ಬ್ಲಾಕ್, ಕೋರಮಂಗಲ 6ನೇ ಬ್ಲಾಕ್, ನಾಗಸಂದ್ರ, ಸಕಾರ ಆಸ್ಪತ್ರೆ ರಸ್ತೆ, ಎಇಸಿಎಸ್ ಲೇಔಟ್, ಕೆಎಂಎಫ್ ರಸ್ತೆ, ಮೈಕೋ ಲೇಔಟ್, ಅರೆಕೆರೆ, ಕ್ಲಾಸಿಕ್ ಲೇಔಟ್, ನಾರಾಯಣ ನಗರ 1ನೇ ಬ್ಲಾಕ್, ಶ್ರೇಯಸ್ ಕಾಲೋನಿಯಲ್ಲಿ ಸಮಸ್ಯೆ ಎದುರಾಗಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಶ್ಚಿತಾರ್ಥ ಆಗಿರೋ ಯುವತಿಯ ಬೆತ್ತಲೆ ಫೋಟೋಗಳನ್ನು ಹರಿಬಿಟ್ಟ ಹಳೆ ಲವರ್!

ಉತ್ತರ ವಲಯ: ಸಮಯ - ಬೆಳಗ್ಗೆ 9 ರಿಂದ ಸಂಜೆ 5ರವರೆಗೆ : ಎಚ್‌ಎಂಎಸ್‌ ಕಂಪೌಂಡ್‌, ಎನ್‌ಎಸ್‌ ಅಯ್ಯಂಗಾರ್‌ ರಸ್ತೆ, ಸದಾಶಿವನಗರ, ನ್ಯೂ ಬಿಇಎಲ್‌ ರಸ್ತೆ, ಮಾಡೆಲ್‌ ಕಾಲೊನಿ, ಕಲ್ಯಾಣನಗರ ಮುಖ್ಯರಸ್ತೆ, ಬಾಲಾಜಿ ಲೇಔಟ್‌, ಮಾರುತಿ ನಗರ, ವಿದ್ಯಾರಣ್ಯಪುರ, ಎಸ್‌ಆರ್‌ಎಸ್‌ ಲೇಔಟ್‌, ಹೆಗಡೆ ನಗರ, ಜಿಕೆವಿಕೆ ಲೇಔಟ್‌, ಅಗ್ರಹಾರ ರಸ್ತೆ, ಸಾತನೂರು, ಕಲಾಸ್ತ್ರೀ ನಗರ. , ರವೀಂದ್ರನಗರ ಮತ್ತು ಕಲ್ಯಾಣ್ ನಗರದಲ್ಲಿ ಪರಿಣಾಮ ಬೀರುತ್ತದೆ.

ಪಶ್ಚಿಮ ವಲಯ: ಸಮಯ- ಬೆಳಗ್ಗೆ 9 ರಿಂದ ಸಂಜೆ 5.30 : ಬಿಇಎಂಎಲ್ ಲೇಔಟ್, ಮೈಸೂರು ರಸ್ತೆ ಎದುರು ಬಿಎಚ್‌ಇಎಲ್, ಟಿಂಬರ್ ಲೇಔಟ್, ಗಿರಿನಗರ, ವಿದ್ಯಾಪೀಠ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಆಚಾರ್ಯ ಕಾಲೇಜು, ಸಿಂಡಿಕೇಟ್ ಬ್ಯಾಂಕ್ ಲೇಔಟ್, ರಾಬಿನ್ ಥಿಯೇಟರ್, ಉತ್ತರಹಳ್ಳಿ ರಸ್ತೆ, ಬಿಇಎಲ್ 1 ಮತ್ತು 2ನೇ ಹಂತ ಮತ್ತು ಎಸ್‌ಐಆರ್‌ಎಂವಿ

ಪೂರ್ವ ವಲಯ: ಸಮಯ - ಬೆಳಗ್ಗೆ 10 ರಿಂದ ಸಂಜೆ 5 : ಜೋಗುಪಾಳ್ಯ ರಸ್ತೆ, ಕೇಂಬ್ರಿಡ್ಜ್ ಲೇಔಟ್, ಡಬಲ್ ರಸ್ತೆ, 11ನೇ ಮುಖ್ಯ ದೊಮ್ಮಲೂರು, ಕೆಜಿ ಪುರ, ಹನುಮಂತಯ್ಯ ಗಾರ್ಡನ್, ಡೇವಿಸ್ ರಸ್ತೆ, ವೀಲರ್ ರಸ್ತೆ, ಹಚಿನ್ಸ್ ರಸ್ತೆ, ಅಶೋಕ ರಸ್ತೆ, ಡಿಕೋಸ್ಟಾ ಲೇಔಟ್, ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್. , ಮಂಜುನಾಥನಗರ, ಮಾನ್ಯತಾ ರೆಸಿಡೆನ್ಸಿ ಮತ್ತು ಗಾಯತ್ರಿ ಲೇಔಟ್.
Published by:Kavya V
First published: