ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದ್ಯುತ್ ವ್ಯತ್ಯಯ (Power Cut) ಜನರನ್ನು ಹೈರಾಣಾಗಿಸುತ್ತಿದೆ. ನಗರದ ಹಲವೆಡೆ ಕಾಮಗಾರಿಗಳು (Works) ನಡೆಯುತ್ತಿವೆ. ಬೆಂಗಳೂರಿನ ಹಲವು ಕಡೆಗಳಲ್ಲಿ ವಿದ್ಯುತ್ ಸಮಸ್ಯೆ (Problem) ಜನರಿಗೆ ನಿತ್ಯದ ಸಮಸ್ಯೆಯಾಗಿ ಕಾಡುತ್ತಿದೆ. ಇನ್ನು ಬೇಸಿಗೆ ಕೂಡ ಆರಂಭವಾಗಿದ್ದು, ವಿದ್ಯುತ್ ವ್ಯತ್ಯಯ ಸಮಸ್ಯೆಯಿಂದ ಜನರು ಗೋಳಾಡುವಂತಾಗಿದೆ. ಬೆಸ್ಕಾಂ (BESCOM) ನಗರದ ಹಲವೆಡೆ ಕಾಮಗಾರಿ ನಡೆಸುತ್ತಿದ್ದು, ವಿದ್ಯುತ್ ಕಡಿತ ಮಾಡುತ್ತಿದೆ. ಹಲವು ಶಾಪ್ ಗಳಲ್ಲಿ ವಿದ್ಯುತ್ ಇಲ್ಲದೆ ಕೆಲಸವಾಗದೇ ಜನರು ಬೈದುಕೊಳ್ಳುವಂತಾಗಿದೆ. ದೂರದಿಂದ ಕೆಲಸ ಮುಗಿಸಿ ಮನೆಗೆ ಬರುವವರಿಗೆ ವಿದ್ಯುತ್ ಕಡಿತ ಸಮಸ್ಯೆ ತೊಂದರೆ ನೀಡುತ್ತಿದೆ.
ಇಂದು ಬೆಂಗಳೂರಿನ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದನ್ನು ಕೆಳಗೆ ನೋಡೋಣ.
ಇಂದು (ಮಾರ್ಚ್ 31) ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:
ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹಕ್ಕಿನಾಲು, ಕೂಡ್ಲೂರು, ಗುಡೇಮಾರನಹಳ್ಳಿ, ಉದ್ದಂಡಹಳ್ಳಿ, ಗೋವಿಂದಪುರ, ರಶಾದ್ ನಗರ, ಅರೇಬಿಕ್ ಕಾಲೇಜು ಎಂ ಎಸ್ ರಾಮಯ್ಯ ಉತ್ತರ ನಗರ
ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ಇಲ್ಪೆ ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕೆಜಿ ಪುರ ಮುಖ್ಯ ರಸ್ತೆ
ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ
ಪಶ್ಚಿಮ ವಲಯ: ಬೆಳಗ್ಗೆ 9 ರಿಂದ ಸಂಜೆ 8 ಗಂಟೆಯವರೆಗೆ ಕೆ.ಜಿ.ಪುರ ಮುಖ್ಯರಸ್ತೆ BEL 1ನೇ ಹಂತ, BEL 2ನೇ ಹಂತ, ಗಾಂಧಿ ಪಾರ್ಕ್ – 1 ಉಪಕಾರ್ ಲೇಔಟ್, RTO ಆಫೀಸ್ ಮುಖ್ಯ ರಸ್ತೆ, RR ರೆಸಿಡೆನ್ಸಿ SIR MV 1 ನೇ
ಬ್ಲಾಕ್ ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್ ಸರ್ಕಲ್, ರೈಲ್ವೇ ಸ್ಟೇಷನ್ ರೋಡ್, ಪೋಸ್ಟ್ ಆಫೀಸ್ ರೋಡ್ ರಾಬಿನ್ ಥಿಯೇಟರ್, ರಾಬಿನ್ ಥಿಯೇಟರ್
ಸರ್ಕಲ್, ರೈಲ್ವೇ ಸ್ಟೇಷನ್ ರೋಡ್, ಪೋಸ್ಟ್ ಆಫೀಸ್ ರೋಡ್ ವಿಘ್ನೇಶ್ವರ ನಗರ ಡಿ ಗ್ರೂಪ್ ಲೇಔಟ್ಹ ರ್ಷ ಲೇಔಟ್, ವಿದ್ಯಾಪಿಟ್ ರಸ್ತೆ, ಬಿಜಿಎಸ್ ಆಸ್ಪತ್ರೆ ರಸ್ತೆ, ಮೈಸೂರು ಹೈವೇ ದೊಡ್ಡಬಳ್ಳಿ ರಸ್ತೆ, ಗುಡ್ ಡಾರ್ಟ್
ರಸ್ತೆ ಸೀತಾ ವೃತ್ತ ಮ್ಯಾಕ್ಸ್ ಮುಲ್ಲಾರ್ ಶಾಲೆಯ ಹತ್ತಿರ ಆಲದ ಮರದ ಹತ್ತಿರ ಜೈನ ಮಂದಿರದ ಹತ್ತಿರ ಮ್ಯಾಕ್ಸ್ ಮುಲ್ಲಾರ್ ಶಾಲೆ ವೆಂಕಟೇಶ್ವರ ಲೇಔಟ್ ಹತ್ತಿರ ಸುಪ್ರೀಂ ಇಂಡಸ್ಟ್ರೀಸ್ ಬಿಡಿಎ 2ನೇ ಹಂತ
ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಮ್ಯಾಕ್ಸ್ ಮುಲ್ಲಾರ್ ಶಾಲೆಯ ಹತ್ತಿರ ಕೊತ್ನೂರು ಮುಖ್ಯ ರಸ್ತೆ, ಗಾಯತ್ರಿ ತಪೋವನ, ಬಿಕೆ ವೃತ್ತ, ಕೊತ್ನೂರು ಡಿಪ್ಪೋ, ವೆಂಕಟೇಶ್ವರ ಬಿಡಿಎ ಲೇಔಟ್, ಸೆಹದ್
ಮುಖ್ಯ ರಸ್ತೆ, ಕ್ಲಾಸಿಕ್ ಆರ್ಕೇಡ್, ಮೀನಾಕ್ಷಿ ದೇವಸ್ಥಾನ, ಕಾಳೇನ ಅಗ್ರಹಾರ ಮೀನಾಕ್ಷಿ ದೇವಸ್ಥಾನ ವೆಂಕಟೇಶ್ವರ ಬಡಾವಣೆ ಸುಪ್ರೀಂ ಇಂಡಸ್ಟ್ರೀಸ್ ಬಿಡಿಎ 2ನೇ ಹಂತ
ಹೊಂಗಸಂದ್ರ ಮುಖ್ಯ ರಸ್ತೆ, ಮೈಕೋ ಲೇಔಟ್ ಸುತ್ತಮುತ್ತಲಿನ ಪ್ರದೇಶ ಬೋಗನಹಳ್ಳಿ ಮುಖ್ಯ ರಸ್ತೆ ಬಳಗೆರೆ ಪಂಥೂರಿನ ಕಡೆಗೆ ಕೆಇಬಿ ಲೇಔಟ್, ನಜೀರಮ್ಮ ಟಿಸಿ ಸೇಂಟ್ ಜಾನ್ ಹಾಸ್ಟೆಲ್, ಕೋರಮಗಲಾ 2ನೇ ಬ್ಲಾಕ್. 2ನೇ ಬ್ಲಾಕ್ ಕೋರಮಗಲ, ಮಡಿವಾಳ ಟೋಟಲ್ ಮಾಲ್, ಹ್ಯಾಪಿ ಮೈಂಡೆಸ್
ಉತ್ತರ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಬಂಗಿಯಯ್ಯ ಗಾರ್ಡನ್ A.T ಹಳ್ಳಿ ಲ್ಯಾಂಗ್ಫೋರ್ಡ್ ಉದ್ಯಾನ ,ಶೆಟಿಹಳ್ಳಿ, ಮಲ್ಲಸಂದ್ರ, ಮಾರಿಗೋಲ್ಡ್ ಅಪಾರ್ಟ್ಮೆಂಟ್ "ಬೋನ್ವಿಲ್ ಏರಿಯಾ ಚಿಕ್ಕಸಂದ್ರ
ಏಯರ್ ಲೇಔಟ್ ಸಪ್ತಗಿರಿ ಕಾಲೇಜು" ನಿರಂತರ ಬಡಾವಣೆ, ಸಾತನೂರು ಗ್ರಾಮ ಚೋಳನಗರ, ಆನಂದನಗರ 1ನೇ ಬ್ಲಾಕ್, ಗುಂಡಪ್ಪ ರೆಡ್ಡಿ ಲೇಔಟ್, ವಿ.ನಾಗೇನಹಳ್ಳಿ ಮುಖ್ಯ ರಸ್ತೆ, ಗುಡ್ಡದಹಳ್ಳಿ
ಇದನ್ನೂ ಓದಿ: ಸಿಲಿಕಾನ್ ಸಿಟಿಯ ಈ ಏರಿಯಾಗಳಲ್ಲಿ ಭಾನುವಾರ, ಸೋಮವಾರ ಕರೆಂಟೇ ಇರಲ್ಲ
ಕೆಂಪಾಪುರ, ವಯುನಂದನ ಲೇಔಟ್, ಯೋಗೇಶ್ ನಗರ್, ವಿನಾಯಕ ಲೇಔಟ್ 1ನೇ ಮತ್ತು 2ನೇ ಹಂತ ಚಾಮುಂಡಿನಗರ, ಆನಂದನಗರ, ಆರ್ಟಿ ನಗರ ಹೆಗ್ಡೇನಗರ ಜಿ ಬ್ಲಾಕ್ ಸಹಕಾರನಗರ ಗಣೇಶ್ ಎಲ್/ಓ ಬಾಲಾಜಿ
ಲೇಔಟ್ ಭದ್ರಪ್ಪಾಲೇಔಟ್ ನಾರಾಯಣ ಲೇಔಟ್, ಎಂಎಸ್ ಪಾಳ್ಯ ವೃತ್ತ, ಏರ್ ಫೋರ್ಸ್ ರಸ್ತೆ, ಗಣೇಶ್ ಲೇಔಟ್ ಹೆಸರಘಟ್ಟ, ಮಧುಗಿರಿಹಳ್ಳಿ, ಡಿಬಿ ಕೆರೆ, ಮಾವಳ್ಳಿಪುರ 2 ಡಿಟಿಸಿ ಬಾಧಿತವಾಗಿದೆ
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ